Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಶಿರೂರು ಶ್ರೀಗಳ ಪರ್ಯಾಯ ಮಹಾಸಂಕಲ್ಪ: ವೇದ ರಕ್ಷಣೆ, ಅನ್ನದಾನಕ್ಕೆ ಭಾರಿ ಯೋಜನೆ | Shiroor Swamiji Interview

Автор: Vijay Karnataka | ವಿಜಯ ಕರ್ನಾಟಕ

Загружено: 2025-07-23

Просмотров: 10990

Описание:

ಮೊಳಗಲಿದೆ ವೇದಘೋಷ, ಅನ್ನ ಸಂತರ್ಪಣೆಗೆ ಆದ್ಯತೆ: ಪರ್ಯಾಯಕ್ಕೆ ಭಕ್ತರನ್ನು ಆಹ್ವಾನಿಸಿದ ಶಿರೂರು ಶ್ರೀಗಳು | Shiroor Mutt | Exclusive Interview | Shiroor Seer's Paryaya Mahasankalpa: Grand Plan for Veda Protection, Annadaana | Shiroor Swamiji Interview | #exclusiveinterview #shiroormutt #paryaramahasankalpa

ಚಾತುರ್ಮಾಸ್ಯ ವ್ರತದ ಮಹತ್ವ, ಅದರ ಹಿಂದಿನ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಕಾರಣಗಳನ್ನು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ವಿವರಿಸಿದ್ದಾರೆ. ವಿಜಯ ಕರ್ನಾಟಕ ವೆಬ್‌ಗೆ ವಿಶೇಷ ಸಂದರ್ಶನ ನೀಡಿದ ಅವರು, ಶಿರೂರು ಮಠದ ಗುರು ಪರಂಪರೆಯ ಇತಿಹಾಸವನ್ನು ತಿಳಿಸಿದ್ದಾರೆ. ತಮ್ಮ ಮುಂಬರುವ ಪರ್ಯಾಯದ ಅವಧಿಯಲ್ಲಿ ಕೈಗೊಳ್ಳಲಿರುವ ಮಹತ್ವದ ಯೋಜನೆಗಳ ಬಗ್ಗೆ ಶ್ರೀಗಳು ಮಾತನಾಡಿದ್ದು, ಭಕ್ತಾದಿಗಳಿಗೆ ಉತ್ತಮ ದರ್ಶನ ಹಾಗೂ ಪ್ರಸಾದ ವ್ಯವಸ್ಥೆ, ವಿಶೇಷವಾಗಿ ಅನ್ನ ಸಂತರ್ಪಣೆಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ಇದರೊಂದಿಗೆ, ಹಿಂದೂ ಧರ್ಮದ ಮೂಲವಾದ ವೇದಗಳ ರಕ್ಷಣೆಗಾಗಿ ತಮ್ಮ ಪರ್ಯಾಯದ ಎರಡು ವರ್ಷಗಳ ಕಾಲ ಕೃಷ್ಣ ಮಠದಲ್ಲಿ ನಿರಂತರ ಚತುರ್ವೇದ ಪಾರಾಯಣ ನಡೆಸುವ ಮಹಾ ಸಂಕಲ್ಪವನ್ನು ಹಂಚಿಕೊಂಡಿದ್ದಾರೆ. ಉಡುಪಿಯನ್ನು ನಿಜವಾದ ಅನ್ನಬ್ರಹ್ಮ ಕ್ಷೇತ್ರವನ್ನಾಗಿಸುವ ತಮ್ಮ ದೂರದೃಷ್ಟಿ ಹಾಗೂ ಯೋಜನೆಗಳ ಕುರಿತು ಶ್ರೀಗಳು ಮಾತನಾಡಿದ್ದಾರೆ.

In an exclusive interview with Vijay Karnataka Web, Sri Lakshmivarateertha Sriपादaru of Udupi Shiroor Matha, currently observing Chaturmasya Vrata at Poornaprajna Vidyapeetha in Bengaluru, explained the spiritual and scientific significance behind the Chaturmasya Vrata. He delved into the history of Shiroor Matha's lineage and shared details about the major projects he plans to undertake during his upcoming Paryaya period. The seer emphasized providing devotees with excellent darshan and prasad arrangements, with special priority given to annasantarpane (mass feeding). Furthermore, he unveiled his grand resolve to conduct continuous Chaturveda Parayana (recitation of the four Vedas) at Krishna Matha for two years during his Paryaya, aiming to protect the Vedas, which are fundamental to Hinduism. The seer also discussed his vision and plans to truly establish Udupi as an Annabrahma Kshetra, a place dedicated to food as Brahman.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ಶಿರೂರು ಶ್ರೀಗಳ ಪರ್ಯಾಯ ಮಹಾಸಂಕಲ್ಪ: ವೇದ ರಕ್ಷಣೆ, ಅನ್ನದಾನಕ್ಕೆ ಭಾರಿ ಯೋಜನೆ | Shiroor Swamiji Interview

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Scientist ಆಗಬೇಕಾದವರು ಯತಿಗಳಾದ್ರು ? ಶಿರೂರು ಮಠದ ಶ್ರೀ ಶ್ರೀ ವೇದ ವರ್ಧನ ತೀರ್ಥರು| ShriVeda Vardhana Teertha|

Scientist ಆಗಬೇಕಾದವರು ಯತಿಗಳಾದ್ರು ? ಶಿರೂರು ಮಠದ ಶ್ರೀ ಶ್ರೀ ವೇದ ವರ್ಧನ ತೀರ್ಥರು| ShriVeda Vardhana Teertha|

ಮನೇಕಾ-ವರುಣ್ ಗಾಂಧಿ ಕಣ್ಮರೆ!.. |  Maneka and Varun Gandhi: Fading from the political spotlight..

ಮನೇಕಾ-ವರುಣ್ ಗಾಂಧಿ ಕಣ್ಮರೆ!.. | Maneka and Varun Gandhi: Fading from the political spotlight..

Tribute to Sri Satyatma Theertharu by Sri Vedavardhana Theertha Swamigalu at Mumbai on last day

Tribute to Sri Satyatma Theertharu by Sri Vedavardhana Theertha Swamigalu at Mumbai on last day

Bangalore Secret: ಹಲಸೂರೆಂಬ ಅಚ್ಚರಿಗಳ ತಾಣ! ನೆಲ ಅಗೆದಾಗ ಸಿಕ್ಕಿದ ಹಲಸೂರು ಸೋಮೇಶ್ವರ ದೇವಾಲಯದ ಕಲ್ಯಾಣಿ

Bangalore Secret: ಹಲಸೂರೆಂಬ ಅಚ್ಚರಿಗಳ ತಾಣ! ನೆಲ ಅಗೆದಾಗ ಸಿಕ್ಕಿದ ಹಲಸೂರು ಸೋಮೇಶ್ವರ ದೇವಾಲಯದ ಕಲ್ಯಾಣಿ

Vadiraj Matt Sonda | ಸೋದೆ ಶ್ರೀ ವಾದಿರಾಜ ಮಠ | Sode | Sode Brahma | Sirsi @ridewithvadi5923

Vadiraj Matt Sonda | ಸೋದೆ ಶ್ರೀ ವಾದಿರಾಜ ಮಠ | Sode | Sode Brahma | Sirsi @ridewithvadi5923

Poojya Dr. Sharnbaswappa Appa,8th Mahadasoha Peethadhipati,Sharnbasveshwar Samsthan, Gulbarga.avi

Poojya Dr. Sharnbaswappa Appa,8th Mahadasoha Peethadhipati,Sharnbasveshwar Samsthan, Gulbarga.avi

ಇಂದ್ರ ಮೋಸ ಮಾಡಿದನೆ ? ಅಹಲ್ಯೆ ಮುಗ್ಧೆಯೇ ? | ರಾಮಾಯಣ - ಸರ್ಗ 48 | ಡಾ ಗುರುರಾಜ ಕರಜಗಿ

ಇಂದ್ರ ಮೋಸ ಮಾಡಿದನೆ ? ಅಹಲ್ಯೆ ಮುಗ್ಧೆಯೇ ? | ರಾಮಾಯಣ - ಸರ್ಗ 48 | ಡಾ ಗುರುರಾಜ ಕರಜಗಿ

Dkshivakumar:ಆಂಧ್ರದಲ್ಲಿ DK ಬಿಗ್ ಡೀಲ್!ಅಚ್ಚರಿಯ ದಾರಿ‌ ಹಿಡಿದ ಬಂಡೆ! ಖರ್ಗೆ ಟ್ವಿಸ್ಟ್ ಅಸಲಿ ಸೀಕ್ರೆಟ್ ಬ್ಲಾಸ್ಟ್

Dkshivakumar:ಆಂಧ್ರದಲ್ಲಿ DK ಬಿಗ್ ಡೀಲ್!ಅಚ್ಚರಿಯ ದಾರಿ‌ ಹಿಡಿದ ಬಂಡೆ! ಖರ್ಗೆ ಟ್ವಿಸ್ಟ್ ಅಸಲಿ ಸೀಕ್ರೆಟ್ ಬ್ಲಾಸ್ಟ್

Hari kathe in Tulu - Bhadragiri Achyutha Dasaru

Hari kathe in Tulu - Bhadragiri Achyutha Dasaru

Shiroor Shri Shri Vedavardhana thirtha Shripadaru Krishna Janmashtami&Vitlapindi 2025

Shiroor Shri Shri Vedavardhana thirtha Shripadaru Krishna Janmashtami&Vitlapindi 2025

Belagavi Session:ಸದನಕ್ಕೆ ತಪ್ಪು ಹೇಳಿದ ಸಚಿವೆ ಹೆಬ್ಬಾಳ್ಕರ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಪಟ್ಟು #pratidhvani

Belagavi Session:ಸದನಕ್ಕೆ ತಪ್ಪು ಹೇಳಿದ ಸಚಿವೆ ಹೆಬ್ಬಾಳ್ಕರ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಪಟ್ಟು #pratidhvani

ದೇವರು ಅಂದರೆ ಯಾರು? ನಾವು ಪೂಜಿಸುವುದು ದೇವರಿಗೆ ತಿಳಿಯುತ್ತದೆಯೇ? ಪತ್ರಕರ್ತರೊಂದಿಗೆ ಪ್ರಶ್ನೋತ್ತರಗಳು

ದೇವರು ಅಂದರೆ ಯಾರು? ನಾವು ಪೂಜಿಸುವುದು ದೇವರಿಗೆ ತಿಳಿಯುತ್ತದೆಯೇ? ಪತ್ರಕರ್ತರೊಂದಿಗೆ ಪ್ರಶ್ನೋತ್ತರಗಳು

DOCUMENTARY ON PARYAYA SHREE ADAMARU MATHA - SHREE KRISHNA MATHA UDUPI

DOCUMENTARY ON PARYAYA SHREE ADAMARU MATHA - SHREE KRISHNA MATHA UDUPI

Raghavendra Swamy's Divine Miracle in Hubballi: The King's Son Returns to Life

Raghavendra Swamy's Divine Miracle in Hubballi: The King's Son Returns to Life

ಕೇದಾರನಾಥ್ ಯಾತ್ರೆ 2025 | ಕೇದಾರನಾಥ್ ಬೆಟ್ಟ ಹತ್ತುವುದರ ಸಂಪೂರ್ಣ ಮಾಹಿತಿ | Kedarnath yatra

ಕೇದಾರನಾಥ್ ಯಾತ್ರೆ 2025 | ಕೇದಾರನಾಥ್ ಬೆಟ್ಟ ಹತ್ತುವುದರ ಸಂಪೂರ್ಣ ಮಾಹಿತಿ | Kedarnath yatra

ಇಂಡಿ ಕೂಟಕ್ಕೆ ಕೊನೆಯ ಮೊಳೆ ಹೊಡೆದ ಉದ್ಧವ್ ! ಇಂಡಿಕೂಟಕ್ಕೆ ಶಿವಸೇನೆ ಗುಡ್ ಬೈ ! ರಾಹುಲ್ ಕಾಂಗ್ರೆಸ್ ಕಂಗಾಲ್ !

ಇಂಡಿ ಕೂಟಕ್ಕೆ ಕೊನೆಯ ಮೊಳೆ ಹೊಡೆದ ಉದ್ಧವ್ ! ಇಂಡಿಕೂಟಕ್ಕೆ ಶಿವಸೇನೆ ಗುಡ್ ಬೈ ! ರಾಹುಲ್ ಕಾಂಗ್ರೆಸ್ ಕಂಗಾಲ್ !

ನನ್ನ ಮದುವೆ ಸುದ್ದಿ ಮಾಡಿದ್ದು ಭಟ್ರು : ತೇಜಸ್ವಿ ಸೂರ್ಯ  | Tejasvi Surya |  Full speech | vishweshwar bhat

ನನ್ನ ಮದುವೆ ಸುದ್ದಿ ಮಾಡಿದ್ದು ಭಟ್ರು : ತೇಜಸ್ವಿ ಸೂರ್ಯ | Tejasvi Surya | Full speech | vishweshwar bhat

ಯತಿಶ್ರೇಷ್ಠರು│EP-21│ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೊಸ್ಮಾರು ಇವರ ಆಧ್ಯಾತ್ಮಿಕ ಬದುಕು│Walter Nandalike

ಯತಿಶ್ರೇಷ್ಠರು│EP-21│ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೊಸ್ಮಾರು ಇವರ ಆಧ್ಯಾತ್ಮಿಕ ಬದುಕು│Walter Nandalike

91 ಕಿ.ಮೀ ಹೊಸ ರೈಲು ಮಾರ್ಗ, ಆಲಮಟ್ಟಿ-ಕುಷ್ಟಗಿ ಮಧ್ಯೆ ಸಮೀಕ್ಷೆ, 4 ಜಿಲ್ಲೆಗೆ ಬಂಪರ್‌ | Vijay Karnataka

91 ಕಿ.ಮೀ ಹೊಸ ರೈಲು ಮಾರ್ಗ, ಆಲಮಟ್ಟಿ-ಕುಷ್ಟಗಿ ಮಧ್ಯೆ ಸಮೀಕ್ಷೆ, 4 ಜಿಲ್ಲೆಗೆ ಬಂಪರ್‌ | Vijay Karnataka

VADIRAJARA VARNANE| Sodhe Vadiraja Matha | Sri Vishwa Vallabha Theertharu| #udipi #hinduism #hindu

VADIRAJARA VARNANE| Sodhe Vadiraja Matha | Sri Vishwa Vallabha Theertharu| #udipi #hinduism #hindu

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]