ಒಂದೆಲಗ ತಂಬುಳಿ|ಜೀರ್ಣಕ್ರಿಯೆ ಆಸಿಡಿಟಿ ನೆನಪಿನ ಶಕ್ತಿಗೆ ಮನೆಮದ್ದು|Healthy ondelaga Tambuli
Автор: NADIMIDITHA ನಾಡಿಮಿಡಿತ
Загружено: 2025-12-07
Просмотров: 127
ಒಂದೆಲಗ ತಂಬುಳಿ|ಜೀರ್ಣಕ್ರಿಯೆ ಆಸಿಡಿಟಿ ನೆನಪಿನ ಶಕ್ತಿಗೆ ಮನೆಮದ್ದು|Healthy ondelaga Tambuli💚🔥
ಒಂದೆಲಗ ತಂಬುಳಿ ನಮ್ಮ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ, ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ಪಾರಂಪರಿಕ ರೆಸಿಪಿ. ಇದು ಜೀರ್ಣಕ್ರಿಯೆ ಸುಧಾರಿಸಿ ಹೊಟ್ಟೆಯ ಉರಿ, ಆಸಿಡಿಟಿ, ಗ್ಯಾಸ್ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದೆಲಗದಲ್ಲಿರುವ ನೈಸರ್ಗಿಕ ಔಷಧೀಯ ಗುಣಗಳು ದೇಹಕ್ಕೆ ಶಾಂತಿ ನೀಡಿ immunity ಹೆಚ್ಚಿಸುತ್ತದೆ, ನೆನಪಿನ ಶಕ್ತಿ ಹೆಚ್ಚಿಸುತ್ತದೆ
ಈ ವಿಡಿಯೋದಲ್ಲಿ ಒಂದೆಲಗ ತಂಬುಳಿ ಮಾಡುವ ಸಿಂಪಲ್ ಮತ್ತು ತ್ವರಿತ ವಿಧಾನವನ್ನು ನೋಡೋಣ. ಆರೋಗ್ಯದ ಜೊತೆಗೆ ರುಚಿಯನ್ನೂ ಕೊಡುವ ಈ ತಂಬುಳಿ ನೀವು ಒಂದು ಬಾರಿ ಟ್ರೈ ಮಾಡಿದರೆ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುತ್ತೀರಿ!
👍 LIKE ಮಾಡಿ
💬 COMMENT ಮಾಡಿ
🔔 SUBSCRIBE ಮಾಡಿ – ಇನ್ನಷ್ಟು ಆರೋಗ್ಯಕರ ರೆಸಿಪಿಗಳಿಗಾಗಿ!
#ಒಂದೆಲಗತಂಬುಳಿ #youtube #cooking #ytstudio #kannadayoutuber
Доступные форматы для скачивания:
Скачать видео mp4
-
Информация по загрузке: