IPS Alok Kumar | Shivamogga : ಶಿವಮೊಗ್ಗಕ್ಕೆ ಎಂಟ್ರಿಕೊಟ್ಟ ಐಪಿಎಸ್ ಅಲೋಕ್‌ಕುಮಾರ್
Автор: Kannada Medium 24×7
Загружено: 2026-01-22
Просмотров: 1225
ರಾಜ್ಯ ಕಾರಾಗೃಹ, ಸುಧಾರಣಾ ಸೇವೆಗಳ ಮಹಾನಿರ್ದೇಶಕ | ಶಿವಮೊಗ್ಗ ಜೈಲ್ ಪರಿಶೀಲಿಸಿದ ಹಿರಿಯ ಪೊಲೀಸ್ ಅಧಿಕಾರಿ.. | ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿದ ಅಲೋಕ್ ಕುಮಾರ್ | ಸಭೆ ಬಳಿಕ ಎಸ್‌ಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ.. | ಅಧಿಕಾರಿಗಳಿಗೆ ಕೆಲವು ಸೂಚನೆ ರವಾನೆ.. | ಖೈದಿಗಳ ಜೀವನ ಚರಿತ್ರೆ ಬಗ್ಗೆ ಅಲೋಕ್ ಮಾತು..
ಶಿವಮೊಗ್ಗಕ್ಕೆ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ ಐಪಿಎಸ್ ಅಲೋಕ್ ಕುಮಾರ್ ಭೇಟಿ ನೀಟಿ ಸಂಚಲನ ಮೂಡಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಶಿವಮೊಗ್ಗ ಎಸ್‌ಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಇದಕ್ಕೂ ಮೊದಲು ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿದ ಅವರು ಕಾನೂನು ಸುವ್ಯವಸ್ಥೆ ಹಾಗು ಕಾರಾಗೃಹ ನಿರ್ವಹಣೆ ಕುರಿತು ಅಧಿಕಾರಿಗಳಿಗೆ ಕೆಲವು ಸೂಚನೆ ನೀಡಿದ್ದಾರೆ. ನಂತರ ಸುಉದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖೈದಿಗಳ ಜೀವನ ಚರಿತ್ರೆ ಹಾಗು ಅನುಸರಿಸಬೇಕಾದ ಕೆಲವು ವಿಚಾರವನ್ನ ಪ್ರಸ್ಥಾಪಿಸಿದ್ದಾರೆ.
#ips #alokkumar #shivamogga #latestnews #breakingnews #bigbreakingnews #kannadabreakingnews #kannadalivenews #kannadanewschannel #kannadanews #kannadamedium24x7 #kmn #kmnnews #kannadamediumnews #shivamogga
ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
Web: kannadamedium.news
Facebook: / kannadamedium24x7
Instagram: instagram.com/kannadamediumnews
Twitter: twitter.com/KannadaMedium
Доступные форматы для скачивания:
Скачать видео mp4
-
Информация по загрузке: