ಬನ್ನೇರುಘಟ್ಟದ ಸಾವಿತ್ರಮ್ಮ, ಅನಾಥ ಕಾಡುಪ್ರಾಣಿಗಳಿಗೆ ಹಾಲುಣಿಸಿ ಬೆಳೆಸುವ ವಾತ್ಸಲ್ಯಮಯಿ ತಾಯಿ | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2023-06-02
Просмотров: 474791
ಮೂಕಪ್ರಾಣಿಗಳಿಗೆ ಪ್ರೀತಿ ಕಲಿಸುತ್ತಾ.. ವ್ಯಾಘ್ರವಾಗಿದ್ದರೂ ಮಕ್ಕಳಂತೆ ಅಪ್ಪಿಕೊಳ್ಳುತ್ತಾ, ಚಿರತೆಮರಿಗಳ ಹಿಂಡಿನೊಡನೆ ಆಟವಾಡುತ್ತಾ, ಆರೋಗ್ಯ ತಪ್ಪಿದಾಗ ಔಷಧಿ ಉಣಿಸುತ್ತಾ ದಷ್ಟಪುಷ್ಟವಾಗಿ ಬೆಳೆಸಿ ಸಫಾರಿಗೆ ಕಳಿಸುವವರೆಗೂ ಜೋಪಾನ ಮಾಡುವ ಈ ತಾಯಿ ಸಾವಿತ್ರಮ್ಮ..
ಇವರು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕಳೆದ 22 ವರ್ಷಗಳಿಂದ ಕೆಲಸ ಮಾಡುತ್ತಿರುವ ವನ್ಯಜೀವಿ ಸಂರಕ್ಷಕಿ.. ಪತಿಯ ಆಕಸ್ಮಿಕ ಸಾವಿನ ನಂತರ ಅದೇ ಕೆಲಸವನ್ನು ಸಾವಿತ್ರಮ್ಮ ಮುಂದುವರಿಸಿಕೊಂಡು ಬಂದಿದ್ದಾರೆ. ಬೆಳಗ್ಗೆ ಎಂಟರಿಂದ ಸಾಯಂಕಾಲ 5-30 ರವರೆಗೂ ಆಸ್ಪತ್ರೆ , ಮೃಗಾಲಯದ ಕಸ ಗುಡಿಸಿ ಸ್ವಚ್ಛ ಮಾಡುತ್ತಾರೆ. ನಂತರ ಚಿಕಿತ್ಸೆ ನಡೆಯುತ್ತಿರುವ ಪ್ರಾಣಿಗಳ ಪೋಷಣೆ ಮಾಡುತ್ತಾರೆ.
ಕರ್ನಾಟಕ ಅರಣ್ಯ ಇಲಾಖೆ ನಿರ್ವಹಿಸುತ್ತಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿಗಳಿಗೂ ಬನ್ನೇರುಘಟ್ಟದ ಸಾವಿತ್ರಮ್ಮ ಅಂದ್ರೆ ಅಷ್ಟೇ ಪ್ರೀತಿ, ಆತ್ಮೀಯತೆ. ಸಾವಿತ್ರಮ್ಮನವರು ಕಾಡು ಪ್ರಾಣಿಗಳ ಜೊತೆಗಿನ ತಮ್ಮ ಒಡನಾಟವನ್ನು ವಿಜಯ ಕರ್ನಾಟಕ ಆನ್ ಲೈನ್ ಜೊತೆ ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
#bannerghattanationalpark #bannerghatta #savitramma
Our Website : https://Vijaykarnataka.com
Facebook: / vijaykarnataka
Twitter: / vijaykarnataka
Доступные форматы для скачивания:
Скачать видео mp4
-
Информация по загрузке: