ಯಾರ ಗೋಡವಿ ನಮಗೇನೈತಿ ಹಾರ್ಮೋನಿಯಂನಲ್ಲಿ ನುಡಿಸುವುದು ಹೇಗೆ..? | How to play bhajana pada in Harmonium..🚩
Автор: Swaralaya Sangeeta patashale.
Загружено: 2025-12-01
Просмотров: 2604
ಯಾರ ಗೋಡವಿ ನಮಗೇನೈತಿ ಹಾರ್ಮೋನಿಯಂನಲ್ಲಿ ನುಡಿಸುವುದು ಹೇಗೆ..? | How to play bhajana pada in Harmonium..
ಈ ಚಾನಲ್ ಮೂಲಕ ಭಕ್ತಿ ಗೀತೆಗಳು , ಭಾವಗೀತೆಗಳು , ದಾಸರ ಪದಗಳು , ವಚನ , ಜನಪದ ಗೀತೆಗಳು ಹಾಗೂ ಹಾರ್ಮೋನಿಯಂ ನುಡಿಸಲು ( ನೋಟೇಶನ್ ಸಹಿತ ) ಸುಲಭವಾಗಿ ಕಲಿಯಬಹುದು. ದಯವಿಟ್ಟು
ಈ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಬೆಲ್ ಐಕಾನ್ ಕ್ಲಿಕ್ ಮಾಡಿ.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆ, ಭಾವಗೀತೆ, ವಚನ, ದಾಸರ ಪದ, ಹಾರ್ಮೋನಿಯಂ ಹಾಗೂ ಕರೋಕೆ ಹಾಡುಗಾರಿಕೆ - ಕಲಿಯಲು ಆಸಕ್ತಿ ಹೊಂದಿರುವವರು.
For online or offline classes :-
ಸಂಪರ್ಕಿಸಿ : -
ಸ್ವರಾಲಯ ಸಂಗೀತ ಪಾಠಶಾಲೆ ಎಂ ಕೆ ಹುಬ್ಬಳ್ಳಿ.
ತಾ- ಚ, ಕಿತ್ತೂರು. ಜಿ- ಬೆಳಗಾವಿ.
ಪೊ.ನಂ:- 9916220958..
ಸಾಹಿತ್ಯ :-
ಯಾರ ಗೋಡವಿ ನಮಗೇನೈತಿ
ಗುರು ಜ್ಞಾನದೊಳಗೆ ಬಹುಮಾನೈತಿ
ಆತ್ಮಜ್ಞಾನ ಸಂಪೂರ್ಣನೈತಿ
ಪರಮಾತ್ಮನ ದಯೆ ನಮ್ಯಾಲೈತಿ
ಪಿಂಡಾಂಡದೊಳು ನವ ಕಂಡೈತಿ
ಇದು ಬ್ರಹ್ಮಾಂಡವೆಲ್ಲ ತುಂಬೈತಿ
ಹಿಂದಕ್ಕ ನಮ್ಮವರನ ಕೊಂದೈತಿ
ಇದು ಮಂಡಗಾಳಿ ಅಂತಾದೈತಿ
ಸಂದು ಸಂದಿಗೆಲ್ಲ ಸೇರೈತಿ
ಇದು ಮಂದಿ ಮಕ್ಕಳಿಗೆಲ್ಲ ಬಿರೈತಿ
ದೇಶ ದೇಶಕ್ಕೆಲ್ಲ ಹರಡೈತಿ
ಗುರು ದಾಸರಿಗೆ ವಶವಾಗೈತಿ
ಸಾಯೋತನಕ ನೀನಗೆಲ್ಲೈತಿ
ಸತ್ತ ಹೋದ ಬಳಿಕ ಮುಕ್ತಿ ಎಲೈತಿ
ಕಟಗೊಳ್ಳ ಎಂಬುದು ಹಳ್ಳೈತಿ
ಗಡಿ ದಾಟಿದ ಮಹಾಂತನ ಬಲ್ಲೈತಿ
#anandshirakol
#harmoniumnotes
#harmoniumtutorial
#harmonium
#yaragodaviharmonium
#music
#harmonuimguru
#bhaktigeet
#tatvapada
Доступные форматы для скачивания:
Скачать видео mp4
-
Информация по загрузке: