ವಿನಯ್ – ಗುರೂಜಿ ಹೇಗಾದ್ರು? | Avadhootha Shree Vinay Guruji
Автор: Avadhootha
Загружено: 2025-10-01
Просмотров: 29520
ವಿನಯ್ – ಗುರೂಜಿ ಹೇಗಾದ್ರು? | Avadhootha Shree Vinay Guruji
ಸಾಕಷ್ಟು ಜನರಿಗೆ,  ವಿನಯ್ ಗುರೂಜಿ ಯಾರು? ಅತಿ ಚಿಕ್ಕ ವಯಸ್ಸಿಗೆ ಯಾರಾದರೂ ಗುರೂಜಿ ಆಗಬಹುದಾ? ಇವರ ಮಾತುಗಳು ಅದ್ಭುತ, ಆದರೆ ಹಾಗೆ ನಡೆದುಕೊಳ್ಳುತ್ತಾರಾ? ಎಂಬ ಪ್ರಶ್ನೆಗಳು ಮೂಡಿರಬಹುದು.
ಗುರುಜಿಯವರು ಮಗುವಿನಂತೆ ನಿರ್ಮಲ ಹೃದಯವನ್ನು , ಸುಮನಸ್ಸಿನ ಧಾರಾಳತೆ ಹೊಂದಿದವರು ,ಆದರೆ ತಪಸ್ಸಿನ ಬಲ ಮತ್ತು ತಮ್ಮ ಗುರುಗಳ ಅನುಗ್ರಹದಿಂದ ಒಬ್ಬ ಉಜ್ವಲ ವ್ಯಕ್ತಿತ್ವವೂ ಹೌದು. ಅವರ ಶಕ್ತಿಗಳನ್ನು ಕುರಿತಾಗಿ ಹಲವರು ಮಾತನಾಡುತ್ತಾರೆ, ಆದರೆ ಆಕಾಶದಂತೆ ಬೆಳೆಯುತ್ತಿರುವ ಅವರ ಸೇವಾ ಮೌಲ್ಯಗಳು ಮತ್ತಷ್ಟು ಪ್ರಭಾವ ಬೀರುತ್ತವೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು, ಅಗತ್ಯವಿರುವವರಿಗೆ ಪ್ರೀತಿಯಿಂದ ನೆರವು ನೀಡುವುದು ,ಇವೆಲ್ಲವೂ ಅವರ ಭಕ್ತಿಯು ಮತ್ತು ಜವಾಬ್ದಾರಿಯು ಹೇಗಿರಬೇಕು ಎಂಬುದಕ್ಕೆ ಆದರ್ಶ ಉದಾಹರಣೆ.
ಮಹಾತ್ಮಾ ಗಾಂಧೀಜಿಯವರು ನಮಗೆ “ನಾಯಕತ್ವವು ಸೇವೆಯಿಂದ ಆರಂಭವಾಗುತ್ತದೆ” ಎಂಬ ದಾರಿದೀಪವನ್ನು ತೋರಿದರು. ಆ ದಾರಿಯಲ್ಲಿಯೇ ಗುರುಜಿಯವರ ಜೀವನ ಕೂಡ ಸಾಗುತ್ತಿದೆ, ಇವರು ಕೇವಲ ಗಾಂಧೀವಾದಿ ಅಲ್ಲ, ಇವರದ್ದು ಗಾಂಧೀಹಾದಿಯೂ ಹೌದು.
ಆತ್ಮೀಯತೆ ಹಾಗೂ ಮಾನವೀಯತೆಯೊಂದಿಗೆ. ಅವರು ಶಿಷ್ಯರಿಗೆ ಸ್ಫೂರ್ತಿದಾಯಕ ಆಧ್ಯಾತ್ಮಿಕ ಮಾರ್ಗದರ್ಶಕರಾಗಿದ್ದು, ಸಮಾಜದಲ್ಲಿ ಮಾನವೀಯ ನಾಯಕತ್ವದ ಪ್ರತಿರೂಪವಾಗಿದ್ದಾರೆ.
ಪೂರ್ಣ ವಿಡಿಯೋವನ್ನು ವೀಕ್ಷಿಸಿ. ನಿಮ್ಮ ಅನಿಸಿಕೆಗಳನ್ನು ಕಾಮೆಂಟ್‌ನಲ್ಲಿ ಹಂಚಿಕೊಳ್ಳಿ.
Many people wonder who Vinay Guruji is. Can someone at such a young age truly be a Guru? His words feel extraordinary, but does he live by them?
Guruji carries a childlike heart, gentle in his ways yet filled with the strength of tapas and the grace of his Gurus. People often speak of his powers, yet what also shines through is his dedication to seva. From supporting students with scholarships to helping those in need with kindness and care, his life reflects both devotion and responsibility.
Mahatma Gandhi showed the world that true leadership begins with service. In the same spirit, Guruji’s life of seva continues to inspire many as he stands as both a spiritual guide and a humanitarian leader. Watch the full video and share your thoughts in the comments.
#AvadhoothaSriVinayGuruji #spiritualleader  #humanitarianleader #guru 
#gurubhakthi  #gurupatham   
#support  #education 
#scholarship  #students  #responsibility   #seva  #mahatmagandhi  #GandhianValues #truth  #nonviolence   
#ahimsa  #gandhijayanthi 
#avadhootha  #srivinayguruji  #avadhoothashreevinayguruji 
#vinayguruji  #spiritualleader  #servicetosociety  #inspiration   
#GurujiSpeaks #YouthWithPurpose #seva  #faithandaction  #moderngurukul #mahatmagandhi  #GandhianValues #TruthAndNonviolence  
#LeadByService #GandhiInspiration #Ahimsa #BeTheChange #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #youtubevideo #youtuber #youtubevideos #india #gurujispeech #LIVE #pravachanakannada #swamiji  #bhagavadgita                
Доступные форматы для скачивания:
Скачать видео mp4
- 
                                
Информация по загрузке: