K!ller Beauty -
Автор: Mind It Media
Загружено: 2025-12-01
Просмотров: 13476
ಒಬ್ಬ ಶ್ರೀಮಂತ ಮನೆ ಸುಂದರ ಯುವತಿ. ಮತ್ತೊಬ್ಬ ಮಿಡ್ಲ್ ಕ್ಲಾಸ್ ಯುವಕ. ಯುವತಿಗೆ ಆ ಯುವಕನ ಪ್ರೀತಿ ಮೂಡಿತ್ತು. ಯಾವುದನ್ನೂ ಲೆಕ್ಕಿಸದೇ ಸ್ಟ್ರೈಟ್ ಅವೇ ತಾನೇ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ಲು. ಯುವಕ ಕೂಡ ಅವಳ ಲವ್‌ಗೆ ಓಕೆ ಅಂದಿದ್ದ. ಮದುವೆಯಾಗೋಕೆ ಡಿಸೈಡ್ ಮಾಡ್ತಾರೆ. ಬಟ್ ಇಬ್ಬರೂ ಕ್ಲೋಸ್ ರಿಲೇಟೀವ್ ಆಗಿದ್ದ ಕಾರಣ ಮನೆಯವರು ಒಪ್ಪಲ್ಲ. ಆದ್ರೂ ಎಲ್ಲರನ್ನೂ ಒಪ್ಪಿಸಿ ಮದುವೆಯಾಗ್ತಾರೆ. ಎಲ್ಲವೂ ಚನ್ನಾಗಿಯೇ ಇತ್ತು. ತನ್ನ ಪ್ರೀತಿಯ ಮಡದಿಯ ಬೇಕು ಬೇಡಗಳನ್ನು, ಕನಸುಗಳನ್ನು ಈಡೇರಿಸಲು ಗಂಡ ಕಷ್ಟಪಟ್ಟು ದುಡಿತಿದ್ದ. AIRHOSTESS ಆಗ್ಬೇಕು, ಆಕಾಶದಲ್ಲಿ ಹಾರಬೇಕು ಅಂತೆಲ್ಲಾ ಆಸೆಪಡ್ತಾಳೆ. ಗಂಡ ಎಲ್ಲದಕ್ಕೂ ತಲೆ ಅಲ್ಲಾಡಿಸ್ತಾನೆ. ಇಬ್ಬರೂ ತುಂಬಾ ಪ್ರೀತಿಯಿಂದಲೇ ಜೀವನ ಸಾಗಿಸ್ತಾ ಇರ್ತಾರೆ, ಆದ್ರೆ ಇದ್ದಕ್ಕಿದ್ದಂತೆ ಇವರ ಬಾಳಲ್ಲಿ ನಡೆಯಬಾರದ್ದು ನಡೆದುಹೋಗಿತ್ತು. ಆವತ್ತೊಂದಿನ ಗಂಡನ ಶ*ವ ನದಿಯಲ್ಲಿ ತೇಲ್ತಿತ್ತು. ಹಾಗಾದ್ರೆ ಅವನನ್ನು ಕೊಂ*ದವರು ಯಾರು? ಅವನ ಮೇಲೆ ಯಾರಿಗಿಷ್ಟು ದ್ವೇಷ? ತನಿಖೆಯ ಜಾಡು ಹಿಡಿದು ಹೊರಟ ಪೊಲೀಸರು ಜಸ್ಟ್ 4 ದಿನದಲ್ಲಿ ಕೊ*ಲೆಗಡುಕರನ್ನು ಕಂಬಿಹಿಂದೆ ನಿಲ್ಲಿಸಿದ್ರು. ವಿಪರ್ಯಾಸ ಅಂದ್ರೆ ಆ ಯುವಕನ ಕೊಂ*ದವರು ಅವನ ಹತ್ತಿರದ ಸಂಬಂಧಿಕರೇ. ಹಾಗಾದ್ರೆ ಏನಿದು ಸ್ಟೋರಿ? ಸ*ತ್ತವನು ಯಾರು? ಕೊಂ*ದವರು ಯಾರು? 150 cctv fotage ನೋಡಿದ ಪೊಲೀಸರು, ಬರಿ 4 ದಿನದಲ್ಲಿ ಕೇಸ್ ಹೇಗೆ solve ಮಾಡಿದ್ರು? ಇದೆಲ್ಲದರ ಬಗ್ಗೆ ನಮ್ಮ ಇವತ್ತಿನ ಸ್ಟೋರಿಯಲ್ಲಿ ಹೇಳ್ತಿವಿ.
#auto #driver #river
Доступные форматы для скачивания:
Скачать видео mp4
-
Информация по загрузке: