ಡಾ ಪುಟ್ಟರಾಜ ಗುರುಗಳ ವಚನ ಬಸವರಾಜ ಜೆ ಭಂಟನೂರ
Автор: Basavaraj Bhantanur Audios
Загружено: 2025-11-23
Просмотров: 151
ಪಂ ಡಾ ಬಸವರಾಜ ರಾಜಗುರು ರಾಷ್ಟ್ರೀಯ ಟ್ರಸ್ಟ್ ರಿ,ಧಾರವಾಡ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯವರ ವತಿಯಿಂದ ದಿನಾಂಕ 22/11/2025 ರಂದು ಶನಿವಾರ ಸಾಯಂಕಾಲ 6,ಘಂಟೆಯಿಂದ ಜರುಗಿದ ,ವಚನೋತ್ಸವ,,,ಕಾರ್ಯ ಕ್ರಮದಲ್ಲಿ ಹಾಡಿದ ಡಾ ಪಂ ಪುಟ್ಟರಾಜ ಕವಿ ಗವಾಯಿಗಳು ರಚಿಸಿದ ವಚನ ,ಹುಲೊಯಾದರೂ ಹುಲಿಯತಿನ್ನುವುದಿಲ್ಲ ,ರಾಗ ಸಂಯೋಜನೆ ಮಾಡಿದ ಬಸವರಾಜ ಜೆ ಭಂಟನೂರ ಆಕಾಶವಾಣಿ ದೂರದರ್ಶನ ಕಲಾವಿದರು ಕೆಂಭಾವಿ,ತಾ,ಸುರಪುರ ಜಿ,ಯಾದಗಿರಿ ಮೊ,9535035153 ಜತೆ, ತಬಲಾಸಾಥ್,ಡಾ ಶ್ರೀ ರವಿಕಿರಣ್ ನಾಕೋಡ ಆಕಾಶವಾಣಿ ದೂರದರ್ಶನ ಕಲಾವಿದರು ಧಾರವಾಡ, ಹಾರ್ಮೋನಿಯಂ, ಡಾ ಶ್ರೀ ಪರಶುರಾಮ ಕಟ್ಟಿಸಂಗಾವಿ ಧಾರವಾಡ ,ಈ ಕಾರ್ಯಕ್ರಮ ದಲ್ಲಿ ಉಪಸ್ಥಿತಿ ಶ್ರೀ ಪದ್ಮಭೂಷಣ, ಡಾ ಎಂ ವೆಂಕಟೇಶ ಕುಮಾರ ಸರ್ ಪಂ ಕೈವಲ್ಯ ಕುಮಾರ ಗುರವ ಇನ್ನೂ ಹಲವಾರು ನಾಡಿನ ಧಾರವಾಡದ ಹಿರಿಯ ಕಿರಿಯ ಕಲಾವಿದರು ಬಹಳ ಪ್ರೀತಿಯಿಂದ ಭಾಗವಹಿಸಿ ಕೇಳಿದರು
Доступные форматы для скачивания:
Скачать видео mp4
-
Информация по загрузке: