ಮುದುಕನ ಮದುವೆ ಡ್ರಾಮಾ ಕಾಮಿಡಿಸೀನ್
Автор: Smile Stage
Загружено: 2025-12-01
Просмотров: 187
ಮುದುಕನ ಮದುವೆ ಡ್ರಾಮಾ ಕಾಮಿಡಿಸೀನ್#ಚಲನಚಿತ್ರ ನಟ ಮೂಗು ಸುರೇಶ್ ಮುದುಕನ ಪಾತ್ರದಲ್ಲಿ #sri #nagendra #history #ತುಮಕೂರಿನ ಬಳಿ ಇರುವ ಗೂಡೂರು ಗಣಪತಿ ವೇದಿಕೆಯಲ್ಲಿ ಚಲನಚಿತ್ರ ನಟ ಮೂಗು ಸುರೇಶ್ ಇವರ ನೇತೃತ್ವದಲ್ಲಿ ಮುದುಕನ ಮದುವೆ ಎಂಬ ನಾಟಕ ಪ್ರದರ್ಶನವಾಯಿತು. ಮುದುಕನ ಪಾತ್ರದಲ್ಲಿ ನಮ್ಮೆಲ್ಲರ ಅಚ್ಚುಮೆಚ್ಚಿನ ಮೂಗು ಸುರೇಶ್ ಹಾಗೂ ಶೇಷನ ಪಾತ್ರದಲ್ಲಿ ಮಲ್ಲಿಕಾರ್ಜುನ ಹೊಸದುರ್ಗ, ಶಾಮ್ ಪಾತ್ರದಲ್ಲಿ ಟಿ ನಾಗೇಂದ್ರ ಮೈಸೂರು, ಲಚ್ಚಿ ಪದದಲ್ಲಿ ಶರಣ ಬಳ್ಳಾರಿ, ರಾಜೀವಪ್ಪನ ಪಾತ್ರದಲ್ಲಿ ರವಿ ಕುಮಾರ್, ಅಚ್ಚಮ್ಮ ಪಾತ್ರ ದಲ್ಲಿ ಸಿಕೆ ನಳಿನ, ಕಲ್ಯಾಣಿ ಪಾತ್ರದಲ್ಲಿ ರಾಜೇಶ್ವರಿ ,ಕಾವೇರಮ್ಮನ ಪಾತ್ರ ದಲ್ಲಿ ಜಯಶ್ರೀ ಮತ್ತೆ ಮಂದಾಕಿನಿ ಪಾತ್ರ ದಲ್ಲಿ ಉಷಾ ಚಿತ್ರದುರ್ಗ
ಸಂಗೀತ ಸತೀಶ್ ಬೆಂಗಳೂರು
#@Nalinanagendra6106 @ smile stage
Доступные форматы для скачивания:
Скачать видео mp4
-
Информация по загрузке: