Home Tour | ಟೆರಾಕೊಟಾ ಇಟ್ಟಿಗೆಯಲ್ಲಿ ಅವಾರ್ಡ್ ವಿನ್ನಿಂಗ್ ಆರ್ಕಿಟೆಕ್ಟ್ ವಿನ್ಯಾಸ ಮಾಡಿದ ಮನೆ | M:9744500414
Автор: WIDE ANGLE
Загружено: 2025-05-08
Просмотров: 24161
#hometour
#brick_house
#lauriebaker
#udupi
#anunay
#akanksha
#ashams_ravi
#low_cost_house
#low_cost_house design
#affordable_house
#laterite stone house
#ecofriendly_house
#small_house
#small_house_plan
#rat_trap_bond
#mudblock_house
#low_cost_house
#arch
#cool_house
#beautiful_house
#low_budget_house
#house_construction_idea
#sustainablehousing
#environmentfriendly
#low_cost_house_design
#budgethouse
#lowcosthousedesign
#mudblockhouse
#lowcosthouse
#housebuilding
#zero_waste_house
#healthy_house
#wideangle
#houseconstruction
#viralvideo
#viral_video
ಉತ್ತರ ಪ್ರದೇಶ ಮೂಲದ ಟೆಕ್ಕಿಗಳಾದ ಅನುನಯ್-ಆಕಾಂಕ್ಷ ದಂಪತಿ, ಕಡಲತಡಿಯ ಉಡುಪಿಯಲ್ಲಿ ನೆಲೆಸುವ ಸಲುವಾಗಿ ಕಟ್ಟಿದ ಈ ಮನೆಯಲ್ಲಿ, ಸುಸ್ಥಿರ ಕಟ್ಟಡ ತಜ್ಞ ಲಾರಿ ಬೆಕರ್ ರವರ ಛಾಪು ಎದ್ದು ಕಾಣುತ್ತದೆ. ಕರಾವಳಿ ಬೇಸಿಗೆಯ ಉರಿ ಸೆಕೆಯಲ್ಲೂ ಕೂಲ್ ಕೂಲ್ ಒಳಾಂಗಣದ ಈ ಮನೆ, ಮಣ್ಣಿನ ಇಟ್ಟಿಗೆಯ ರಸ್ಟಿಕ್ ಸೊಬಗಿಗೂ ಪ್ರತ್ಯಕ್ಷ ಸಾಕ್ಷಿಯಂತಿದೆ. ಅನುನಯ್-ಆಕಾಂಕ್ಷ ದಂಪತಿಯ ಕನಸಿನ ಮನೆಗೆ ರೂಪ ಕೊಟ್ಟವರು ತಿರುವನಂತಪುರದ ಅವಾರ್ಡ್ ವಿನ್ನಿಂಗ್ ಯುವ ಆರ್ಕಿಟೆಕ್ಟ್ ಅಶಾಂಸ್ ರವಿ. ಒಂದು ಅಪರೂಪದ ಇಟ್ಟಿಗೆ-ಮನೆಯ ಹೋಂ ಟೂರ್ ಇಲ್ಲಿದೆ.
ಸಂಪರ್ಕಕ್ಕೆ:
ಅನುನಯ್ : 8971952289
ಆರ್ಕಿಟೆಕ್ಟ್ ಅಶಾಂಸ್ ರವಿ : 9744500414
Techie Couple Anunay and Akanksha basically hail from UP. They decided to settle down in Udupi and built this sustainable house. The house reflects the style of sustainable building expert Laurie Becker. This house, which has a cool interior, is also a testament to the rustic elegance of mud bricks. The dream home of Anunay and Akanksha was designed by award-winning young Architect Ashams Ravi of Thiruvananthapuram.
Home Tour of this Elegant Brick-House is here for you.
To Contact:
Anunay : 8971952289
Architect Ashams Ravi : 9744500414
Music: himalayan-village-flute-251427 from pixabay
Доступные форматы для скачивания:
Скачать видео mp4
-
Информация по загрузке: