“ಸಾಲು ಮರದ ತಿಮ್ಮಕ್ಕ: ಮಕ್ಕಳಿಲ್ಲದ ನೋವನ್ನು🌳 ಹಸಿರುಗಿಡಗಳನ್ನಾಗಿ 🌳ಕರ್ನಾಟಕದ ಮರದ ತಾಯಿ!”🙏
Автор: ಸಮಾಚಾರ ಲೋಕN
Загружено: 2025-11-19
Просмотров: 52
ಸಾಲು ಮರದ ತಿಮ್ಮಕ್ಕ: ಮಕ್ಕಳಿಲ್ಲದ ನೋವನ್ನು 🌳ಹಸಿರುಗಿಡಗಳನ್ನಾಗಿ ಕರ್ನಾಟಕದ ಮರದ ತಾಯಿ!”🌳
ಸ್ನೇಹಿತರೇ,
ಈ ವೀಡಿಯೋದಲ್ಲಿ ನಾವು ಕರ್ನಾಟಕದ ಪರಿಸರ ಹೋರಾಟಗಾರ್ತಿ ಸಾಲು ಮರದ ತಿಮ್ಮಕ್ಕ ಅವರ ಅದ್ಭುತ ಜೀವನ ಕಥೆಯನ್ನು ಕೇಳೋಣ.
ಮಕ್ಕಳು ಆಗದ ನೋವನ್ನು ಹಸಿರು ಕ್ರಾಂತಿಯಾಗಿ ರೂಪಿಸಿ, 134 ಮರಗಳನ್ನು ಮಕ್ಕಳಂತೆ ಬೆಳೆಸಿದ ತಿಮ್ಮಕ್ಕ ಅವರ ಹೋರಾಟ, ಅವರ ತ್ಯಾಗ, ಮತ್ತು ಸಮಾಜಕ್ಕೆ ನೀಡಿದ ಸಂದೇಶ – ಇವೆಲ್ಲವನ್ನು 5 ನಿಮಿಷಗಳಲ್ಲಿ ತಿಳಿಸಿಕೊಡುತ್ತಿದ್ದೇವೆ.
ಈ ವೀಡಿಯೋ ಒಳಗೊಂಡಿದ್ದು:
✔️ ತಿಮ್ಮಕ್ಕ ಅವರ ಬಾಲ್ಯ ಮತ್ತು ಹೋರಾಟ
✔️ ಗಿಡಗಳನ್ನು ಮಕ್ಕಳಂತೆ ಬೆಳೆಸಿದ ಕತೆ
✔️ ಪದ್ಮಶ್ರೀ ಪ್ರಶಸ್ತಿಗೆ ಕಾರಣವಾದ ಸೇವೆ
✔️ ಪರಿಸರ ಸಂರಕ್ಷಣೆಗೆ ನೀಡಿದ ಸಂದೇಶ
✔️ ಯೌವನಕ್ಕೆ ಪಾಠವಾಗುವ ಜೀವನ ಮೌಲ್ಯ
👉 ಪರಿಸರ ರಕ್ಷಣೆಗೆ ನೀವೂ ಒಂದೇ ಒಂದು ಗಿಡ ನೆಡಿ.
ಅದೇ ತಿಮ್ಮಕ್ಕ ಅವರಿಗೆ ನಿಜವಾದ ಗೌರವ!
► More History Videos Coming Soon
► Subscribe ಮಾಡಿ – ನಮ್ಮ ಕನ್ನಡ ಸಂಸ್ಕೃತಿ, ಇತಿಹಾಸ ಮತ್ತು ಹೋರಾಟಗಾರರ ಕತೆಗಳನ್ನು ನಿಮ್ಮವರೆಗೂ ತರುವ ಕಾರ್ಯ ಮುಂದುವರಿದಿದೆ.
#ಸಾಲುಮರದತಿಮ್ಮಕ್ಕ #SalumaradaThimmakka #KannadaHistory
#KarnatakaPride #EnvironmentHero #PadmaShri #GreenRevolution
#KannadaYouTube #HistoryInKannada #InspirationalStory
Доступные форматы для скачивания:
Скачать видео mp4
-
Информация по загрузке: