ಸ್ಮರಣೆ ಮಾತ್ರದಿಂದಲೆ ಸಕಲ ಪಾಪವು ಕಳೆಯುವ ಶ್ರೀ ಅರುಣಾಚಲೇಶ್ವರ ದೇವಸ್ಥಾನ . | "Thiruvannamalai Series" -Ep 01 🙏
Автор: Chowkaasi Pravaasi
Загружено: 18 нояб. 2024 г.
Просмотров: 2 480 просмотров
ಆಗ್ನಿ ತತ್ವ ಮೂಲಾಧರಿತವಾದ ಮತ್ತು ಪ್ರಪಂಚದಲ್ಲೆ ಅತೀ ದೊಡ್ಡ ಶಿವನ ದೇವಾಲಯ ಶ್ರೀ ಅರುಣಾಚಲೇಶ್ವರ ದೇವಸ್ಥಾನ . ನಮ್ಮ ಭಾರತದಲ್ಲಿ ಪಂಚಭೂತ ಸ್ವರೂಪಿ ಪಂಚಲಿಂಗ ದೇವಾಲಗಳಿದ್ದು, ಅದರಲ್ಲಿ ತಿರುವಣ್ಣಾ ಮಲೆ ದೇವಾಲಯವು ಒಂದು. ಜನರ ನಂಬಿಕೆಯ ಪ್ರಕಾರ ಕಲಿಯುಗದಲ್ಲಿ ಪರ ಶಿವನು ಅರುಣಾಚಲ ಗಿರಿಯಲ್ಲಿ ನೆಲೆಯಾಗಿರುವನು .
#thiruvannamalai #tiruvannamalai #arunachalam #biggestshivatemple #tamilnaadu #temple #karthikamasam #girivalam #kaarthikadeepam #ramanamaharshi #templesofindia #southindia #giripradakshina #tiruvannamalaitemple #tiruvannamalaisadhus #tiruvallurdistrictnews #tiruvannamalaigirivalam #tiruvannamalaitimes

Доступные форматы для скачивания:
Скачать видео mp4
-
Информация по загрузке: