LIVE ಉಡುಪಿಯಲ್ಲಿ ಪ್ರಪ್ರಥಮ ಬಾರಿ: 25 ಕುಂಡಗಳಲ್ಲಿ ಚತುಃ ಸಂಹಿತಾಯಾಗ ಮಹೋತ್ಸವ
Автор: NP News
Загружено: 2025-12-26
Просмотров: 1282
ಉಡುಪಿಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಇಂತಹದೊಂದು ಅಪೂರ್ವ ಧಾರ್ಮಿಕ ಕಾರ್ಯಕ್ರಮ!
ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ, ಶಿವಣ್ಣ ಬ್ರಾಹ್ಮಣ ಪುರೋಹಿತರ ಸಂಘದ ರಜತ ಪೂರ್ತಿ ಸಂಭ್ರಮದ ಪ್ರಯುಕ್ತ, ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾಗಿರುವ "ಚತುಃ ಸಂಹಿತಾಯಾಗ ಮಹೋತ್ಸವ" ದ ನೇರ ಪ್ರಸಾರಕ್ಕೆ ನಿಮಗೆ ಸುಸ್ವಾಗತ.
ಶ್ರೀ ಹರಿಗುರುಗಳ ಪ್ರೇರಣೆಯಂತೆ, ಒಂದೇ ವೇದಿಕೆಯ ಪಂಚವಿಂಶತಿ (25) ಕುಂಡಗಳಲ್ಲಿ ನಡೆಯುವ ಈ ಮಹಾಯಾಗವು ಭಕ್ತಿಯ ಪರಾಕಾಷ್ಠೆಯಾಗಲಿದೆ.
📍 ಸ್ಥಳ: ಅದಮಾರು ಮಠದ ಓಣಿ, ಶ್ರೀ ಪೇಜಾವರ ಮಠದ ಹತ್ತಿರ, ಉಡುಪಿ.
🗓️ ದಿನಾಂಕ: 26-12-2025, ಶುಕ್ರವಾರ
⏰ ಸಮಯ: ಮುಂಜಾನೆ 6:30 ರಿಂದ
ಈ ಪವಿತ್ರ ಕಾರ್ಯಕ್ರಮದಲ್ಲಿ ತನು-ಮನ-ಧನಗಳ ಸಹಕಾರದೊಂದಿಗೆ ಪಾಲ್ಗೊಂಡು ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ಪಿ. ರಾಧಾಕೃಷ್ಣ ಭಟ್: 9845084974
ಶ್ರೀ ವಿಶ್ವೇತ್ತಮ ಅಚಾರ್ಯ: 9663610321
...............................................................................................
For more videos subscribe our channel
contact for live and advertisement
📞8951054014, 7483168889
🔗www.npnewz.com
✉[email protected]
🚀 Join our WhatsApp group now! 💬 Click the link below to connect with us! 👇
🔗 Click Here https://chat.whatsapp.com/EYDkRaQPgyq...
#Udupi #SriKrishnaMutth #PuttigeParyaya #ChathuSamhitaYaga #ShivannaPurohitaSangha #HinduRituals #LiveUdupi #Lokakalyana #SpiritualIndia #KannadaDevotional
Доступные форматы для скачивания:
Скачать видео mp4
-
Информация по загрузке: