ಹೊಸ ವರ್ಷ ಹೊಸ ಹೆಜ್ಜೆ 💚🌲
Автор: Smash Hudga03
Загружено: 2026-01-03
Просмотров: 36
🌿 ಶಟಲ್ ಕೋರ್ಟ್ ಹಿಂಭಾಗದಲ್ಲಿ ಹೊಸ ಗಿಡ ನೆಡುವ ಸುಂದರ ಕ್ಷಣಗಳು! 🌿
ನಮ್ಮ Smash Hudga ಕುಟುಂಬವು ಕ್ರೀಡೆಯ ಜೊತೆ ಪರಿಸರದನ್ನೂ ಪ್ರೀತಿಸುತ್ತದೆ. ಪ್ರಕೃತಿಯನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಎಂಬ ನಂಬಿಕೆಯೊಂದಿಗೆ ಇಂದು ನಾವು ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ಹಿಂಭಾಗದಲ್ಲಿ ಹೊಸ ಗಿಡಗಳನ್ನು ನೆಟ್ಟಿದ್ದೇವೆ.
ಈ ಸಣ್ಣ ಹೆಜ್ಜೆ ನಾಳೆಯ ಹಸಿರು ಭವಿಷ್ಯಕ್ಕೆ ದೊಡ್ಡ ನೆರವಾಗಲಿ ಎಂದು ಹಾರೈಸೋಣ. 💚
🙏 ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
ಪರಿಸರ ಸ್ನೇಹಿ ಕಾರ್ಯಗಳಿಗೆ ನಿಮ್ಮ ಬೆಂಬಲ ಇರಲಿ.
✔️ ವೀಡಿಯೋ ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ
✔️ ಲೈಕ್ & ಶೇರ್ ಮಾಡಿ
✔️ ಇನ್ನಷ್ಟು ಸುಂದರ ಕಾರ್ಯಗಳಿಗಾಗಿ ಚಾನೆಲ್‌ನ್ನು Subscribe ಮಾಡಿ
#SmashHudga #TreePlanting #Environment #Karnataka #BadmintonCourt #GreenFuture 🌳✨
Доступные форматы для скачивания:
Скачать видео mp4
-
Информация по загрузке: