ಮಹಾದೇವ ನಿನ್ನ ಸನ್ನಿದಿಗೆ ಹೂವ ಮುಡಿಸಲು ಬಂದೆನು Mahadeva Ninna Sannidige Hoova Mudisalu Bandenu
Автор: Venkatesh Venkatapur
Загружено: 2024-09-28
Просмотров: 563
ಮಹಾದೇವ ನಿನ್ನ ಸನ್ನಿದಿಗೆ ಹೂವ ಮುಡಿಸಲು ಬಂದೆನು
Mahadeva Ninna Sannidige Hoova Mudisalu Bandenu
Venkatesh Venkatapur
Singer Venkatesh Venkatapur
Music Venkatesh Venkatapur
Lyiric Venkatesh Venkatapur
Studio Venki Music Studio
#venkateshvenkatapur #devotionalsongs #kannadadevotioanlsongs #instrumentalmusic #godshivadevotionalsongs #mahadevaninnasannidigehoovemudisalubandenu
Song lyiric
ಮಹಾದೇವ ನಿನ್ನ ಸನ್ನಿದಿಗೆ ಹೂವ ಮೂಡಿಸಲು ಬಂದೆನು
ಕರ ಪಿಡಿದು ಮಹಾದೇವನೇ ಮುನ್ನಡಿಸು ನಿ ನನ್ನನು
ಮಹಾದೇವ ನಿನ್ನ ಸನ್ನಿದಿಗೆ ಹೂವ ಮೂಡಿಸಲು ಬಂದೆನು
ಕರ ಪಿಡಿದು ಮಹಾದೇವನೇ ಮುನ್ನಡಿಸು ನಿ ನನ್ನನು
ನಿನ್ನ ನಾಮ ಒಂದೇ ತಂದೆ ಬೇರೆ ಎನು ಕಾಣೆ ಮುಂದೆ
ನಿನ್ನ ನಾಮ ಒಂದೇ ತಂದೆ ಬೇರೆ ಎನು ಕಾಣೆ ಮುಂದೆ
ದೇವಾದಿ ದೇವನೇ ದೇವ ಮಹಾದೇವನೇ
||||||||||||||||||||||0|||||||||||||||||||
ನಿನ್ನಯ ದರುಶನ ಪಡೆಯಲು ನನ್ನ ಮನವು ಕಾದಿತು
ನಿನ್ನ ಪಾದ ಸೇವೆಗೆಂದೆ ನನ್ನ ಶಿರವು ಬಾಗಿತು
ನಿನ್ನಯ ದರುಶನ ಪಡೆಯಲು ನನ್ನ ಮನವು ಕಾದಿತು
ನಿನ್ನ ಪಾದ ಸೇವೆಗೆಂದೆ ನನ್ನ ಶಿರವು ಬಾಗಿತು
ಕಣ್ತೆರೆದು ನೋಡೋ ಸ್ವಾಮಿ ನಂಬಿರುವೆ ನಿನ್ನನು
ಕಣ್ತೆರೆದು ನೋಡೋ ಸ್ವಾಮಿ ನಂಬಿರುವೆ ನಿನ್ನನು
ಕರ ಕಮಲಕೆ ಶರನೆಂದೇನು ಕರ ಕಮಲಕೆ ಶರನೆಂದೇನು
ಕರ ಕಮಲಕೆ ಶರನೆಂದೇನು ಕರ ಕಮಲಕೆ ಶರನೆಂದೇನು
Iiiiiiiiiiiiiiiiiiiiiiiiiii1iiiiiiiiiiiiiiiiiiiiiiiiiiii
ನಿನ್ನ ನಂಬಿ ಬಂದ ಭಕ್ತರ ಕಷ್ಟವ ಕಳೆಯುವೆಯಂತೆ
ನಿನ್ನ ಪಾದದ ತೀರ್ಥವೇ ಎನಗೆ ಅಮೃತದಂತೆ
ನಿನ್ನ ನಂಬಿ ಬಂದ ಭಕ್ತರ ಕಷ್ಟವ ಕಳೆಯುವೆಯಂತೆ
ನಿನ್ನ ಪಾದದ ತೀರ್ಥವೇ ಎನಗೆ ಅಮೃತದಂತೆ
ಕೃಪೆ ಮಾಡಿ ಹರಸು ಪ್ರಭುವೇ ನಿನ್ನ ಬಿಟ್ಟರ್ಯಾರೂ ಗತಿಯೇ
ಕೃಪೆ ಮಾಡಿ ಹರಸು ಪ್ರಭುವೇ ನಿನ್ನ ಬಿಟ್ಟರ್ಯಾರೂ ಗತಿಯೇ
ನಿನ್ನ ಪಾದ ನಂಬಿ ಬಂದೆ ಕರ ಪಿಡಿದು ಮುನ್ನಡಿಸು ತಂದೆ
ನಿನ್ನ ಪಾದ ನಂಬಿ ಬಂದೆ ಕರ ಪಿಡಿದು ಮುನ್ನಡಿಸು ತಂದೆ
||||||||||||||||;;;||2|||||||||||||||||
Доступные форматы для скачивания:
Скачать видео mp4
-
Информация по загрузке: