Tips To Rightly Place The Staircase As Per Vastu | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2022-11-18
Просмотров: 510490
#numerology #vastutips #vastuforstaircase #vastuforsteps #starisvastu #vastuforhome
ವಾಸ್ತುಶಾಸ್ತ್ರದ ಪ್ರಕಾರ, ಯಾವುದೇ ಮನೆಯಲ್ಲಿ ಮಾಡಿದ ಮೆಟ್ಟಿಲುಗಳು ಆ ಮನೆಯಲ್ಲಿ ವಾಸಿಸುವ ಜನರ ಸಂತೋಷ, ಸಮೃದ್ಧಿ ಮತ್ತು ಪ್ರಗತಿಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿವೆ. ಇದಕ್ಕಾಗಿಯೇ ನಿಮ್ಮ ಮನೆಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸುವಾಗ ಮೆಟ್ಟಿಲುಗಳ ದಿಕ್ಕು ಮತ್ತು ಸಂಖ್ಯೆಗೆ ನಿರ್ದಿಷ್ಟ ಗಮನ ನೀಡಬೇಕು. ಹಾಗಾದ್ರೆ ಬನ್ನಿ ಈ ಮೆಟ್ಟಿಲುಗಳ ವಾಸ್ತು ಬಗ್ಗೆ ಉತ್ತರ ವಾಸ್ತುಯೋಗಿ ರಮೇಶ್ ಕಾಮತ್ ಅವರಿಂದ ತಿಳಿಯೋಣ.
Our Website : https://Vijaykarnataka.com
Facebook: / vijaykarnataka
Twitter: / vijaykarnataka
Доступные форматы для скачивания:
Скачать видео mp4
-
Информация по загрузке: