ಪ್ರೆಂಡ್ಸ್ 2 ಪ್ರಾರಂಭವಾಗಿದ್ದೇಗೆ? ಬ್ಯಾಂಕಾಕ್ ಗೆ ತಯಾರಿ ಹೇಗಿತ್ತು? ಏನಾಯ್ತು ? | Friends part 2 | Vasu Ep 42
Автор: Chitraloka | ಚಿತ್ರಲೋಕ
Загружено: 2021-11-09
Просмотров: 73497
ಪ್ರೆಂಡ್ಸ್ ಸೂಪರ್ ಹಿಟ್ ಆದ ನಂತರ ಶಾಂತಕುಮಾರ್ ಬ್ಯಾಂಕಾಕ್ ನಲ್ಲಿ ಪ್ರೆಂಡ್ಸ್ 2 ಚಿತ್ರ ಪ್ರಾರಂಭಿಸಿದರು. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಪ್ರಾರಂಭವಾದ ಈ ಚಿತ್ರದ ಚಿತ್ರೀಕರಣಕ್ಕೆ ಎರಡು ಭಾಷೆಯಲ್ಲಿ ಚಿತ್ರೀಕರಣ ನಡೆಸುವ ಯೋಚನೆ ಶಾಂತ ಅವರದಾಗಿತ್ತು. ಬೆಂಗಳೂರಿನಲ್ಲಿ ಎರಡು ದಿನ ಫೋಟೋ ಶೂಟ್ ಮಾಡಲಾಯಿತು. ಬ್ಯಾಂಕಾಕ್ ನಲ್ಲಿ ಶೂಟಿಂಗ್ ಮಾಡಲು ಎಲ್ಲ ತಯಾರಿ ನಡೆಯಿತು. ನಂತರ ಏನಾಯ್ತು ಎಂದು ವಿವರಿಸಿದ್ದಾರೆ ವಾಸು.. ವಿಡಿಯೋ ನೋಡಿ
Click here To Subscribe to Channel -- / chitraloka
#Chitraloka #bangkok #friends2 #bangkoknallifriends #vasu #sharan #ruthika #hari #masteranand #kmveeresh #shootinginbangkok
Доступные форматы для скачивания:
Скачать видео mp4
-
Информация по загрузке: