Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಕನ್ನಡ ವ್ಯಾಕರಣ | Kannada Grammar | ಸಂಸ್ಕೃತ ಸಂಧಿಗಳು | Samskritha Sandhigalu | upayuktha | Sandhigalu

Автор: upayuktha

Загружено: 2020-04-27

Просмотров: 28731

Описание:

ಉಪಯುಕ್ತ ಇದು ಕಲಿಕೆಯ ಸಾಗರ, ಕಲಿಯುವ ಮನಸಿಗೆ ಆಧಾರ, ಕಲಿಯುತ ನಲಿಯುವ ತಾಯಿ ನುಡಿಯ ಎಂಬಂತೆ ಎಲ್ಲಾ ಕುಲಕೋಟಿ ಕನ್ನಡಿಗರ ಪಾದಾರವಿಂದಕ್ಕೆ ಶರಣಾಗಿ, ಕನ್ನಡ ಭಾಷೆಯನ್ನು ಕಲಿಯುವ ವಿದ್ಯಾರ್ಥಿಗಳಿಗೆ ಹಾಗು ಶಿಕ್ಷಕರಿಗೆ ಉಪಯೋಗವಾಗಲೆಂದು ಸಿದ್ಧಪಡಿಸಿರುವ ಒಂದು ಮಾಧ್ಯಮವೇ ಈ "ಉಪಯುಕ್ತ".

ಮಾನ್ಯರೇ,

ಉಪಯುಕ್ತ ಇದು ಕಲಿಕೆಯ ಸಾಗರ, ಕಲಿಯುವ ಮನಸ್ಸಿಗೆ ಆಧಾರ, ನಲಿಯುತ ಕಲಿಯುವ ತಾಯಿ ನುಡಿಯ ಎಂಬಂತೆ ೧ ರಿಂದ ೧೦ ನೇ ತರಗತಿ ಹಾಗು ಪ್ರಥಮ, ದ್ವಿತೀಯ ಪಿಯುಸಿಯಲ್ಲಿ ಕನ್ನಡ ಕಲಿಯುತ್ತಿರುವ ವಿದ್ಯಾರ್ಥಿಗಳು ಹಾಗು ಕನ್ನಡ ಕಲಿಸುವ ಶಿಕ್ಷಕರಿಗೆ ಈ ಯೂ ಟೂಬ್ ಚಾನಲ್ ನ ಧ್ವನಿಮುದ್ರಣವು ಸಹಕಾರಿಯಾಗುತ್ತದೆ.
ಇತ್ತೀಚಿನ ಕನ್ನಡ ಭಾಷೆಯ ಕಲಿಕಾ ವಿದ್ಯಾಮಾನಗಳನ್ನು ಗಮನಿಸಿದ ನಾನು ಏನಾದರೂ ಬದಲಾವಣೆಯನ್ನು ತರಬೇಕೆಂದು ಹಂಬಲಿಸಿ, ಶ್ರಮವಹಿಸಿ ಈ ಯೂ ಟೂಬ್ ಚಾನಲ್ ತಯಾರಿಸಿದ್ದೇನೆ. ಈಗಿನ ವಿದ್ಯಾರ್ಥಿಗಳು ಕನ್ನಡ ಕಲಿಯುವ ಅವಶ್ಯಕತೆ ಏನಿದೆ? ನಮಗೇಕೆ ಕನ್ನಡ? ಯಾಕೆ ನಾವು ಕಲಿಯಬೇಕು? ನಮಗೆ ಕನ್ನಡ ಓದಲು, ಬರೆಯಲು, ಕಲಿಯಲು ಕಷ್ಟ? ಎನ್ನುವ ಪರಿಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿಯನ್ನು ಮನಗಂಡು ಕನ್ನಡ ಭಾಷೆಯು, ಎಂದೂ ಉನ್ನತ ಮಟ್ಟದಲ್ಲಿರಬೇಕು. ಎಲ್ಲರಿಗೂ ದೊರಕುವಂತಿರಬೇಕು, ಎಲ್ಲರಿಗೂ ಕನ್ನಡ ಸುಲಲಿತವಾಗಿ, ಪ್ರೀತಿಯ ಭಾಷೆಯಾಗಿ ಲಭಿಸಬೇಕು. ಕನ್ನಡವನ್ನು ಕಲಿಯುವುದು ಕಷ್ಟ, ಅದು ಅನವಶ್ಯಕ ಭಾಷೆ ಎಂಬ ಮನಸ್ಸನ್ನು ಬದಲಿಸಬೇಕು ಎಂಬ ನಿಟ್ಟಿನಲ್ಲಿ ಕನ್ನಡ ಭಾಷಾ ಶಿಕ್ಷಕನಾಗಿರುವ ನಾನು ಮಾಡಿರುವಂತಹ ಒಂದು ಸಣ್ಣ ಪ್ರಯತ್ನ ಇದಾಗಿದೆ.

ತಾವುಗಳು ಈ ನಮ್ಮ ಕನ್ನಡ ಕಲಿಕೆಯ ಉಪಯುಕ್ತ ಯೂ ಟೂಬ್ ಚಾನಲ್‌ಅನ್ನು ವಿದ್ಯಾರ್ಥಿಗಳು ಹಾಗು ಶಿಕ್ಷಕರು ಉಪಯೋಗಿಸಲು ಉತ್ತೇಜಿಸುವಂತೆ ಈ ಮೂಲಕ ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ. ದಯಮಾಡಿ ಈ ನನ್ನ ತಾಯಿನುಡಿಯ ಋಣದ ಹೊರೆಗೆ, ತಾವುಗಳು ಸಹಕರಿಸಿ ಎಲ್ಲರ ಬಾಯಿಗೂ ಲಭಿಸುವಂತೆ ಮಾಡಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಿಕೊಳ್ಳುತ್ತೇನೆ.

#ಕನ್ನಡವ್ಯಾಕರಣ, #ಸಂಧಿಗಳು, #ಸಂಸ್ಕೃತ ಸಂಧಿಗಳು,#upayuktha, #ದಿನಕ್ಕೊಂದುಗಾದೆಮಾತು, #kannadagrammer, #kannadalessons, #Top10amazingfactsinKannada, #Top10KannadaMoralStoriesCollection, #Kannadalessons, #LearnKannada, #Kannadalesson, #Kannadapoem, #Kannadalessonandpoem, #Sirikannadalesson, #Savikannadalesson, #latestkannadalesson, #latestkannada, #Nudikannada,
Upayuktha is a unique YouTube channel for Kannada Learners .
Please subscribe to get instant updates of Information.

Info :
Name: Prashanth N
Designation: Coordinator of Kannada Department &
Kannada Teacher @ Excel Public School, Mysore
Email : [email protected]

ಕನ್ನಡ ವ್ಯಾಕರಣ |  Kannada Grammar | ಸಂಸ್ಕೃತ ಸಂಧಿಗಳು | Samskritha Sandhigalu | upayuktha | Sandhigalu

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಕನ್ನಡ ವ್ಯಾಕರಣ | Kannada Grammar | ಶ್ಚುತ್ವ ಸಂಧಿ | Shchutvasandhi | ಸಂಸ್ಕೃತ ಸಂಧಿಗಳು | upayuktha

ಕನ್ನಡ ವ್ಯಾಕರಣ | Kannada Grammar | ಶ್ಚುತ್ವ ಸಂಧಿ | Shchutvasandhi | ಸಂಸ್ಕೃತ ಸಂಧಿಗಳು | upayuktha

FDA SDA Group C Kannada | ಸಂಸ್ಕೃತ ಸಂಧಿಗಳು | Kannada Grammar | Karibasappa N | Sadhana Academy

FDA SDA Group C Kannada | ಸಂಸ್ಕೃತ ಸಂಧಿಗಳು | Kannada Grammar | Karibasappa N | Sadhana Academy

TET-2025/ಸಂಧಿಗಳು/ಕನ್ನಡ ವ್ಯಾಕರಣ/ಸಂಪೂರ್ಣ ವಿವರಣೆ/ಕನ್ನಡ ಸಂಧಿಗಳು/Kannada Grammar/HSTR/GPSTR - 2025

TET-2025/ಸಂಧಿಗಳು/ಕನ್ನಡ ವ್ಯಾಕರಣ/ಸಂಪೂರ್ಣ ವಿವರಣೆ/ಕನ್ನಡ ಸಂಧಿಗಳು/Kannada Grammar/HSTR/GPSTR - 2025

FDA SDA Group C Kannada | Kannada Grammar | Kannada Sandhigalu | Karibasappa N | Sadhana Academy

FDA SDA Group C Kannada | Kannada Grammar | Kannada Sandhigalu | Karibasappa N | Sadhana Academy

Siddaganga - ಸಿದ್ಧ ಗಂಗಾ | Kannada Full Movie | Master Manoj, Thanmayi, Ravichethan

Siddaganga - ಸಿದ್ಧ ಗಂಗಾ | Kannada Full Movie | Master Manoj, Thanmayi, Ravichethan

 ರಾಗಿ ಮುದ್ದೆ: ಪ್ರಥಮ ಪಿಯುಸಿ ಕನ್ನಡ ಪಠ್ಯ# Ragimudde: 1 puc Kannada lesson

ರಾಗಿ ಮುದ್ದೆ: ಪ್ರಥಮ ಪಿಯುಸಿ ಕನ್ನಡ ಪಠ್ಯ# Ragimudde: 1 puc Kannada lesson

Mr & Mrs Ramachari - Kannada Full HD Movie New 2018 | Kannada New Movies | Yash, Radhika Pandith

Mr & Mrs Ramachari - Kannada Full HD Movie New 2018 | Kannada New Movies | Yash, Radhika Pandith

TET - 2025 | PAPER - 2 | SCIENCE KEY ANSWERS | ವಿಜ್ಞಾನ | ಕೀ ಉತ್ತರಗಳು | UDAYKUMAR SIR

TET - 2025 | PAPER - 2 | SCIENCE KEY ANSWERS | ವಿಜ್ಞಾನ | ಕೀ ಉತ್ತರಗಳು | UDAYKUMAR SIR

ಸಂಧಿಗಳ ಪರಿಚಯ | Sandhigalu in Kannada |General Kannada |Kannada Grammar |ಸಾಮಾನ್ಯ ಕನ್ನಡ |ಕನ್ನಡ ವ್ಯಾಕರಣ

ಸಂಧಿಗಳ ಪರಿಚಯ | Sandhigalu in Kannada |General Kannada |Kannada Grammar |ಸಾಮಾನ್ಯ ಕನ್ನಡ |ಕನ್ನಡ ವ್ಯಾಕರಣ

FDA SDA Group C Kannada | Kannada Grammar | Krudanta | Tadditantagalu | Karibasappa N | Sadhana

FDA SDA Group C Kannada | Kannada Grammar | Krudanta | Tadditantagalu | Karibasappa N | Sadhana

Enu Koda enu kodava #classicaldancer #Bharatanatyam #dancelover #Dancerpallavigowda #youtubestar

Enu Koda enu kodava #classicaldancer #Bharatanatyam #dancelover #Dancerpallavigowda #youtubestar

Задание на собеседовании по математике в Harvard University слабо решить Can You solve This

Задание на собеседовании по математике в Harvard University слабо решить Can You solve This

ಕನ್ನಡ ವ್ಯಾಕರಣ |  Kannada Grammar | ಸಂಪೂರ್ಣ ಸಮಾಸ | Sampurna Samasa | ಸಮಾಸಗಳು | upayuktha

ಕನ್ನಡ ವ್ಯಾಕರಣ | Kannada Grammar | ಸಂಪೂರ್ಣ ಸಮಾಸ | Sampurna Samasa | ಸಮಾಸಗಳು | upayuktha

JAANU Kannada Movie 2012 |  Rocking Star Yash | Deepa Sannidhi

JAANU Kannada Movie 2012 | Rocking Star Yash | Deepa Sannidhi

ಕನ್ನಡ ಸಂಧಿಗಳು | Kannada Sandhigalu | ಸಂಧಿಗಳು | ಕನ್ನಡ ವ್ಯಾಕರಣ | Kannada Grammar | upayuktha

ಕನ್ನಡ ಸಂಧಿಗಳು | Kannada Sandhigalu | ಸಂಧಿಗಳು | ಕನ್ನಡ ವ್ಯಾಕರಣ | Kannada Grammar | upayuktha

Mr Majnu Full Movie | Akhil | Nidhhi Agerwal | Latest Kannada Dubbed Movies | Mango Kannada

Mr Majnu Full Movie | Akhil | Nidhhi Agerwal | Latest Kannada Dubbed Movies | Mango Kannada

ನೋಡದ ಪುಟಗಳು (2024) Nodadha Putagalu Official Kannada Full Movie 4K | Preetham Makihali, Kavya Ramesh

ನೋಡದ ಪುಟಗಳು (2024) Nodadha Putagalu Official Kannada Full Movie 4K | Preetham Makihali, Kavya Ramesh

ಸಂಧಿಗಳು - ಸಂಸ್ಕೃತ ಸಂಧಿಗಳು kannada PART-2 | sandhi - samskrutha sandhi in Kannada Kannada Bharathi

ಸಂಧಿಗಳು - ಸಂಸ್ಕೃತ ಸಂಧಿಗಳು kannada PART-2 | sandhi - samskrutha sandhi in Kannada Kannada Bharathi

Malenaadina hoovu video song |Malenaadina hennu | sanmith vihaan | g1 filmakers | Aishwarya Shindogi

Malenaadina hoovu video song |Malenaadina hennu | sanmith vihaan | g1 filmakers | Aishwarya Shindogi

ಛಂದಸ್ಸು| ಪ್ರಾಸ| ಯತಿ|  ಗಣ |ಲಯ |  ವಡಿ ಮತ್ತು  ಖ್ಯಾತ ಕರ್ನಾಟಕಗಳು  ವಿಶೇಷ ತರಗತಿ #SHIVARAJ  SIR

ಛಂದಸ್ಸು| ಪ್ರಾಸ| ಯತಿ| ಗಣ |ಲಯ | ವಡಿ ಮತ್ತು ಖ್ಯಾತ ಕರ್ನಾಟಕಗಳು ವಿಶೇಷ ತರಗತಿ #SHIVARAJ SIR

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]