Death;ಸಾವೆಂಬ ಜವರಾಯ ಮತ್ತು ಆಕೆ
Автор: Dr C A Ramesh kannada
Загружено: 2025-08-13
Просмотров: 139
ಸಾವು ಬದುಕಿನ ನಡುವೆ ಅಡಗಿರುವ ನಗ್ನ ಸತ್ಯವೊಂದು ಜವರಾಯನ ಮಾತುಗಳಲ್ಲಿ ಸ್ಫೋಟಗಳುತ್ತದೆ.
ಪ್ರೀತಿ ಪಾತ್ರರಾದ ಗಂಡ ಮತ್ತು ಮಗನನ್ನು ಬಿಟ್ಟು ಹೇಗೆ ಬರಲಿ ಎಂದು ಕಾಳಜಿ ತೋರುವ ಆಕೆಗೆ
"ಅವರಿಗೆ ತಕ್ಕಂತ ಹೆಂಡೀರು ಬರುತ್ತಾರೆ" ಎಂಬ ನೇರ ಉತ್ತರ ಜವರಾಯನದು!!
ಚಲನಶೀಲವಾದ ಬದುಕಿನ ಎದುರು ಸಾವಿನಿಂದ ಆಗುವ ದುಃಖ ಶಾಶ್ವತವಾದುದಲ್ಲ; ಆ ಆಘಾತದಿಂದ ಚೇತರಿಸಿಕೊಂಡು ಇನ್ನೊಂದು ಆಸರೆಯನ್ನು ತಾನೇ ಹುಡುಕಿ ಕೊಳ್ಳುತ್ತದೆ ಪ್ರತಿಯೊಬ್ಬರ ಬದುಕು , ಎಂಬ ನಿಷ್ಠುರ ಸತ್ಯ, ಆ ಮಾತಲ್ಲಿ ಅಡಗಿದೆ
#kannadaliterature #kannadaliterature #kannadapoetry #kannada #kannadasahitya #trendingnow #death #sacrifice #love #children #death #kuvempu #tejaswi #bangalore #bangalorevlogs #kolar #kgf #bengaluru #ashortaday
Доступные форматы для скачивания:
Скачать видео mp4
-
Информация по загрузке: