ಕೃಷಿಮೇಳ - 2025 | GKVK Krishimela | ಉತ್ತಮ ಪ್ರಭೇದಗಳ ದೇಸಿ ಸೀಡ್ ಪ್ರೊಡ್ಯೂಸರ್ಸ್ | LM Studios Kannada
Автор: LM Studios Kannada
Загружено: 2025-11-14
Просмотров: 665
ಕೃಷಿ ಮೇಳ-2025
ಸಮೃದ್ಧ ಕೃಷಿ - ವಿಕಸಿತ ಭಾರತ : ನೆಲ, ಜಲ ಮತ್ತು ಬೆಳೆ
ನವೆಂಬರ್ 13 ರಿಂದ 16 ರವರೆಗೆ
ಸಮಯ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆ
ಫ್ರೀ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ
ಪ್ರಮುಖ ಆಕರ್ಷಣೆಗಳು:
ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ
ಮಣ್ಣು ಪರೀಕ್ಷೆಗನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ
ಖುಷಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು
ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು
ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆ
ಮಳೆ ಹಾಗೂ ಮೇಲ್ಪಾವಣಿ ನೀರಿನ ಕೊಯ್ದು
ರೇಷ್ಮೆಕೃಷಿ
ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ
ತೋಟಗಾರಿಕೆ ಬೆಳೆಗಳು ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆ
ಕೊಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ
ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯಗಳು
ಬಿತ್ತನೆ ಬೀಜಗಳ ಪರೀಕ್ಷೆ ಹಾಗೂ ಶೇಖರಣೆ
ಸಿರಿ ಧಾನ್ಯಗಳು ಹಾಗೂ ಅವುಗಳ ಮಹತ್ವ
ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಣೆ
ಜಲಾನಯನ ನಿರ್ವಹಣೆ
ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ
ಸಾವಯವ ಕೃಷಿ ಪದ್ಧತಿಗಳು
ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ
ಸಮಗ್ರ ಕೀಟ, ರೋಗ ಹಾಗೂ ಪೋಷಕಾಂಶಗಳ ನಿರ್ವಹಣೆ
ದೇಸೀಯ ತಳಿಗಳು ಮತ್ತು ಕೃಷಿ ಪದ್ದತಿಗಳು
ಮಣ್ಣು ರಹಿತ ಕೃಷಿ
ಮಾರುಕಟ್ಟೆ ನೈಪುಣ್ಯತೆ ಮಾಹಿತಿ
ಕೃಷಿ ಪ್ರವಾಸೋದ್ಯಮ
ಕೃಷಿ ಪರಿಕರಗಳ ಹಾಗೂ ಪ್ರಕಟಣೆಗಳ ಮಾರಾಟ ವ್ಯವಸ್ಥೆ
Manu - 96862 90208
#KrishiMela
#GKVK
#GKVKKrishiMela
#KrishiMela2025
#FarmExpo
#AgriMela
#HybridSeeds
#OrganicSeeds
#HighYieldSeeds
#SeedVarieties
#FarmersChoice
#NaturalFarming
#ChemicalFree
#SustainableAgriculture
#OrganicProducts
#EcoFriendlyFarming
#KarnatakaAgriculture
#FarmersOfKarnataka
#AgriInnovation
#farmersfirst
Доступные форматы для скачивания:
Скачать видео mp4
-
Информация по загрузке: