BJP ಮತ್ತು ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣದ ಕರಿ ನೆರಳು! Dynastic Politics | Congress | Bihar Election
Автор: eedina
Загружено: 2025-11-22
Просмотров: 1182
ದೇಶದಲ್ಲಿ ಕುಟುಂಬ ರಾಜಕಾರಣದಿಂದ ಯಾವುದೇ ಪಾರ್ಟಿ ಹೊರತಾಗಿಲ್ಲ. ಎಲ್ಲೋ ಒಂದೊಂದು ಇದಕ್ಕೆ ವಿರುದ್ದವಾದ ಉದಾಹರಣೆಗಳು ಇದ್ದರೂ, ಕುಟುಂಬದಲ್ಲಿ ತಂದೆ ರಾಜಕೀಯದಲ್ಲಿದ್ದರೆ, ರಾಜಕೀಯದ ಛಾಯೆ ಅವರ ಇಡೀ ಕುಟುಂಬದ ಮೇಲೂ ಇರುತ್ತದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣದ ನೆರಳು ಇದೆ. ಡಾಕ್ಟರ್ ಮಗ ಡಾಕ್ಟರ್ ಇಂಜಿನಿಯರ್ ಮಗ ಇಂಜಿನಿಯರ್ ಹಾಗೇನೆ ರಾಜಕಾರಣಿ ಮಗ ರಾಜಕಾರಣಿ ಆಗೋದರಲ್ಲಿ ತಪ್ಪೇನಿದೆ ಅಂತ ಹೇಳುವವರೂ ನಮ್ಮ ಸುತ್ತಮುತ್ತ ಇದ್ದಾರೆ. ಕುಟುಂಬ ರಾಜಕಾರಣದ ಬಗ್ಗೆ, ಕುಟುಂಬ ರಾಜಕಾರಣವನ್ನ ವಿರೋಧ ಮಾಡತ್ತಾ ತಮ್ಮ ಪಕ್ಷದಲ್ಲಿ ಅದೇ ಕುಟುಂಬ ರಾಜಕಾರಣವನ್ನ ಬೆಂಬಲಿಸುತ್ತಿರುವ ಬಗ್ಗೆ ಇವತ್ತಿನ ಈ ವಿಡಿಯೋದಲ್ಲಿ ಚರ್ಚೆ ಮಾಡಿದ್ದೇವೆ.
#dynasticpolitics #Nepotism #politics #PoliticalDynasties
#LegacyOfPower #KutumbaRajakarana #EndFamilyPolitics #MeritOverBlood
#BJPDynasty #CongressLegacy #GandhiFamily #ScindiaPolitics
#BadalDynasty #YadavFamily #PoliticalNepotism #BreakTheChain
#TrueDemocracyNow #NoToDynasties #BloodlinePower #FamilyFirstIndia
Доступные форматы для скачивания:
Скачать видео mp4
-
Информация по загрузке: