Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಹಾಡಿನಲ್ಲೇ ಮತನಾಡುವ ದಂಪತಿಗಳು..! Sujay Shastry | HariKathe | Harish Nagaraju | Newso Newsu Exclusive

Автор: NewsO NewsU ನ್ಯೂಸೋ ನ್ಯೂಸು

Загружено: 2025-12-26

Просмотров: 2720

Описание:

ಹಿರಿಯ ಪತ್ರಕರ್ತ ‘ಹರೀಶ್‌ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನ ‘ಹರಿ-ಕಥೆ’ ಪಾಡ್‌ಕಾಸ್ಟ್‌ ಶೋ ವಿಶೇಷ ಸಂದರ್ಶನ ಕಾರ್ಯಕ್ರಮ. ಈ ಪಾಡಕಾಸ್ಟ್‌ ಮೂಲಕ ಚಿತ್ರರಂಗದ‌ ನಟ-ನಟಿಯರು, ಸಾಧಕರು, ರಾಜಕಾರಣಿಗಳು, ರಂಗಕರ್ಮಿಗಳು, ಕ್ರೀಡಾಪಟುಗಳು, ವೈದ್ಯರು, ಉದ್ಯಮಿಗಳು, ಸಾಮಾಜಿಕ ಜಾಲತಾಣದ ಪ್ರಭಾವಿಗಳು ಹೀಗೆ ಜನ ಸಾಮಾನ್ಯರ ಮೇಲೆ ತಮ್ಮ ಕೆಲಸಗಳಿಂದ ಪ್ರಭಾವ ಬೀರುವ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಸುಖ-ದುಃಖ, ನೋವು-ನಲಿವು, ಉದಾಸ-ಉತ್ಸಾಹ ಹೀಗೆ ಬದುಕಿನ ಏರಿಳಿತಗಳ ಬಗ್ಗೆ ಇದ್ದದ್ದ್ ಇದ್ದಂಗೆ ಹಂಚಿಕೊಳ್ಳುತ್ತಾರೆ.
ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಯ ಅದ್ಭುತ ಕಲಾವಿದ 'Hari ಕಥೆ' Podcast ಷೊ ಅತಿಥಿ. ನಟ, ಗಾಯಕ ಸುಜಯ್ ಶಾಸ್ತ್ರಿ ಮತ್ತು ಅವರ ಮಡದಿ ಸಿಂಚನ ಸುಜಯ್ 'ನಾವು ನಮ್ಮವರು' ರಿಯಾಲಿಟಿ ಷೋ ವಿಜೇತರು. ಪ್ರಪ್ರಥಮ ಬಾರಿಗೆ ದಂಪತಿಗಳು ತಮ್ಮ ವೃತ್ತಿ ಮತ್ತು ವಯಕ್ತಿಕ ಬದುಕಿನ ಪಯಣದ ಏಳು ಬೀಳಿನ ಹಾದಿಯನ್ನು 'Newso ನ್ಯೂಸು' ಡಿಜಿಟಲ್ ಚಾನಲ್ ಸಂಪಾದಕರಾದ ಹರೀಶ್ ನಾಗರಾಜು ಜೊತೆ ಹಂಚಿಕೊಂಡಿದ್ದಾರೆ.
#HariKathe #NewsONewsU #harishnagaraju #harishnagarajupodcast #anchorharishnagaraju #SujayShastry #KannadaActor #Sandalwood #KannadaCinema #BellBottom #BirbalTrilogy #BanarasMovie #SupportingActor #CharacterArtist #ComicTiming #EmotionalRoles #VersatileActor #PandurangaVitalla #KannadaSerial #KannadaTelevision #FilmDirector #ElraKaalEleyutteKaala #RadioJockey #RJtoActor #HariKathePodcast #KannadaPodcast #CelebrityInterview #ExclusiveInterview #LifeJourney #BehindTheScenes #ActorLife #ActorWife #CelebrityCouple #InspiringJourney #RealLifeStories #KannadaYouTube #KannadaTrending #ViralKannada #KannadaContent #KannadaInterview #SouthIndianCinema #anchorharishnagaraju #podcast

ಹಾಡಿನಲ್ಲೇ ಮತನಾಡುವ ದಂಪತಿಗಳು..! Sujay Shastry | HariKathe | Harish Nagaraju | Newso Newsu Exclusive

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ರಿಯಾಲಿಟಿ ಷೋ ಗೆದ್ದ ಜೋಡಿ ಕಥೆ..! Sujay Shastry | HariKathe | Harish Nagaraju | Newso Newsu Exclusive

ಕಷ್ಟಗಳೇ ಇಲ್ಲದಿದ್ರೆ ಕಿಕ್ ಇರಲ್ಲ..! Sujay Shastry | HariKathe | Harish Nagaraju | Newso Newsu Exclusive

ದುಬೈಯಿಂದ ತಿಮ್ಮಿ ಬಂದಳು💃 ಖುಷಿಯಿಂದ ನಿದ್ದೇನೆ ಇಲ್ಲ | Madhyama Kutumbha 2025

ಇವರಿಂದಲೇ ಇಂಡಸ್ಟ್ರಿ ಹಾಳು! | ಅಪವಾದ - ಅನುಮಾನ ಹೊಸದೇನಲ್ಲ! | Duniya Vijay Kannada Podcast | Karnataka TV

ಮಾದೇವ ಮಾದೇವ #shivaputra #shivaputracomedy #shivaputrayasharadha #uttarkarnataka

KUNIGAL |ಡಾ,ವಿಷ್ಣುವರ್ಧನ್ ಸಮಾಧಿ ತೆರವು ಖಂಡಿಸಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಅಭಿಮಾನಿಗಳು!

HOME TOUR-

HOME TOUR-"ಬನ್ನಿ ನೋಡೋಣ ನಿರ್ದೇಶಕ ಭಾರ್ಗವ ಅವರ ಹೊಚ್ಚ ಹೊಸ ಮನೆ!"-E108-Director Bhargava Home-Kalamadhyama

Newly married Ganavi Case : ಗಾನವಿಗೆ ಲವ್ ಸ್ಟೋರಿ ಇತ್ತಂತೆ.! ನಿಜಾನಾ.? REBEL TV

💞ಭರ್ಜರಿ '25'💞 Wedding Anniversary | Sudharani Govardhan | K N Govardhan

Comedy Khiladigalu 2025 | Ep - 15 | Webisode 02 | Dec,13 2025 | Jaggesh,Tara Anuradha | Zee Kannada

LATEST COMEDY KANNADA|GANGAVATHI PRANESH COMEDY|ಅಡ್ಮಿಶನ್ ಈಗಿನ ಕಾಲದಲ್ಲಿ ಹೇಗಿದೆ|ಹೊಚ್ಚ ಹೊಸ ಕಾಮಿಡಿ ಶೋ|

ಇಂಡಷ್ಟ್ರಿ ರೂಮರ್ಸ್ ಪ್ರಭಾವ..! Vyjayanthi Kashi | HariKathe | Harish Nagaraju | Newso Newsu

Radha'a MOM To Be | Allu Raghu Sushmitha

KIRIK JODI ಕಿರಿಕ್ ಜೋಡಿ Full Video | Gowrav Shetty & Pallavi Parva | Ashok Kumar K | Comedy Shortfilm

GILLI NATA: ಗಿಲ್ಲಿ ಸೂಪರ್ ಕಾಮಿಡಿಯನ್.. ಇವನಲ್ಲಿ NS ರಾವ್ ಕಾಣ್ತಾನೆ ನನಗೆ.. ಉಮಾಶ್ರೀ

ತಿರುಪತಿಯಲ್ಲಿ ಹಣ ಅರ್ಪಿಸುವ ಹಿಂದಿನ ಭಯಂಕರ ಸತ್ಯ | Rajesh Reveals special  | Dr Roopa iyer

ರಾಜ್ ಬಿ ಶೆಟ್ಟಿ ಮಾತಿಗೆ ಕೈ ಮುಗಿದ ಉಪೇಂದ್ರ | Uppendra | raj bshetty | shivarajkumar | Anushri| 45 | sstv

ಹೆತ್ತ ತಾಯಿಯನ್ನ ಮಂಚಕ್ಕೆ ಕರೆದ ಮಗ | Karnataka vishwa manava ashrama home tour #ashrama #oldagehome

ನಮ್ಮ ಸ್ಪೆಷಲ್ ಟ್ರಿಪ ಶುರು ಆಯಿತು😍ಎಲ್ಲಿಗೆ ಹೋಗ್ತಾ ಇದೀವಿ⁉️⁉️#kannadavlogs #travel #shridevivlogs

 Sose ge aduge bandila andru parwagila ante 🙈😆|| #varunaradya @VarunAradya31

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]