ಹಳೇ ಬಾಟ್ಲಿ ಹೊಸ ವೈನು | ಸಂಚಿಕೆ ೨- ಹಲೋ ಕತೆಗಾರ್ತಿ | ಸೆಗ್ಮೆಂಟ್ ೨ | ಉಪ್ಪುಚ್ಚಿ ಮುಳ್ಳು | ಕೆಂಪು | ಇತಿಹಾಸ
Автор: ITIHASA
Загружено: 2024-04-20
Просмотров: 99
ಹಳೇ ಬಾಟ್ಲಿ ಹೊಸ ವೈನು
ಸಂಚಿಕೆ ೨- ಹಲೋ ಕತೆಗಾರ್ತಿ
ಪ್ರಸ್ತುತಿ ಹಾಗು ಸಂವಾದ ನಡೆಸಿಕೊಟ್ಟವರು - ಮೋಹನ್ ಜಿ ಎನ್
ನಿರೂಪಣೆ - ಪ್ರವೀಣ್ ಕುಮಾರ್ ಜಿ
ಕತೆಗಾರ್ತಿಯರು - ಅರ್ಪಣಾ ಎಚ್ ಎಸ್ & ದಯಾಗಂಗನಘಟ್ಟ
ಪುಸ್ತಕಗಳು - ಕೆಂಪು & ಉಪ್ಪುಚ್ಚಿಮುಳ್ಳು
ಇತಿಹಾಸ, ಬಾ ಗುರು ಬುಕ್ ತಗೋ ಹಾಗು ಸಂಯತಿ ಸಹಯೋಗ
ಸ್ಥಳ - ಸಿವ ರಂಗಮಂದಿರ
ಸ್ಪಾನ್ಸರ್ - ಮಲ್ಲಿಕಾರ್ಜುನ್ ಮಹಾಮನಿ
ಟೀಶರ್ಟ್ ಕೊಡುಗೆ - ಕಾಫಿಟೀ, ಬೆಂಗಳೂರು
ಹಳೇ ಬಾಟ್ಲಿ ಹೊಸ ವೈನು - ಹೊಸ ವಿನೂತನ ಪ್ರಯತ್ನ. ಯಾವ ಲೇಬಲ್ಲುಗಳು ಹಚ್ಚಿಸಿಕೊಳ್ಳದ, ತಮ್ಮ ಪಾಡಿಗೆ ತಾವು ಬರೆಯುತ್ತಿರುವ ಸಮಕಾಲೀನ ಬರಹಗಾರರನ್ನು ಕೂರಿಸಿಕೊಂಡು ಅವರ ಒಂದು ಕೃತಿಯ ಬಗ್ಗೆ, ನಮ್ಮ ನಡುವೆ ಎಚ್ಚರದ ಗಂಟೆಯಂತಿರುವ ಹಿರಿಯ ಸಾಹಿತಿಗಳು ಅವರ ಕಿವಿ ಹಿಂಡಿ ನಡೆಸುವ ಸಂವಾದ ಕಾರ್ಯಕ್ರಮ.
ಛಾಯಾಗ್ರಹಣ - ಸುನಿಲ್ ಎಸ್ ಭಾರದ್ವಾಜ್ ಹಾಗು ಸುಹಾಸ್ ಕೆ.ಎಸ್ ರಾವ್
ಸಂಕಲನ - ಸುಹಾಸ್ ಕೆ.ಎಸ್ ರಾವ್
ಸ್ಪಾನ್ಸರ್ ಮತ್ತು ಕೊಲಾಬರೇಶನ್ನಿಗೆ ಸಂಪರ್ಕಿಸಿ.
9481645189, 9739082600
Follow us on Instagram
🔗https://www.instagram.com/_itihasa_?i...
🔗https://www.instagram.com/baa_guru_bo...
Доступные форматы для скачивания:
Скачать видео mp4
-
Информация по загрузке: