ಶಿವಗುರುಕುಲ ವರ್ಧಂತ್ಯುತ್ಸವ - 2025 | ಪೂಜ್ಯ ಶ್ರೀಬ್ರಹ್ಮಾನಂದಭಾರತೀ ಸ್ವಾಮಿಗಳವರಿಂದ ವಿಶೇಷ ಪ್ರವಚನ
Автор: Vishnugupta VishwaVidyaPeetham
Загружено: 2025-12-21
Просмотров: 923
ಶಿವಗುರುಕುಲ ವರ್ಧಂತ್ಯುತ್ಸವದಲ್ಲಿ ವಿಶೇಷ ಪ್ರವಚನ "ಉಪನಿಷತ್ತುಗಳಲ್ಲಿ ಜೀವನಮೌಲ್ಯಗಳು" - ಪೂಜ್ಯ ಶ್ರೀಬ್ರಹ್ಮಾನಂದಭಾರತೀ ಸ್ವಾಮಿಗಳು, ಚೈತನ್ಯ ರಾಜಾರಾಮ ಆಶ್ರಮ, ಶಿರಳಗಿ, ಸಿದ್ಧಾಪುರ
~~~~~~~~
ಶಿವಗುರುಕುಲ
ವೇದದ ಉಳಿವಿನಿಂದಲೇ ಭಾರತೀಯ ಸಂಸ್ಕೃತಿಯ ಉಳಿವು. ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ವೇದದ ಸಂರಕ್ಷಣೆ ಅತ್ಯಂತ ಅನಿವಾರ್ಯ. ಇದನ್ನು ಮನಗಂಡು ಅವಿಚ್ಛಿನ್ನ ಪರಂಪರೆಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀರಾಮಚಂದ್ರಪುರ ಮಠ, ಇವರ ದಿವ್ಯಸಂಕಲ್ಪದಿಂದ, ಅವರ ಆಶೀರ್ವಾದದಿಂದ ಮತ್ತು
ಹವ್ಯಕ ಮಹಾಮಂಡಲ ಟ್ರಸ್ಟ್(ರಿ) ಇದರಿಂದ ಪೋಷಿತವಾಗಿ ಮುನ್ನಡೆಯುತ್ತಿರುವುದೇ, 'ಶಿವಗುರುಕುಲ’.
೧. ಕೃಷ್ಣಯಜುರ್ವೇದದ ಷಡಂಗ ಸಹಿತವಾದ 'ಸಲಕ್ಷಣ ಘನಾಂತ'ದವರೆಗಿನ ಅಧ್ಯಯನ.
೨. ನಾಶದ ಅಂಚಿನಲ್ಲಿರುವ ಸಾಮವೇದದ `ರಾಣಾಯನೀಯಶಾಖೆ’ಯ ಊಹಾರಹಸ್ಯಾಂತ ಅಧ್ಯಯನ.
೩. ಇನ್ನೂ ವಿಶೇಷವೆಂದರೆ ಪ್ರತಿದಿನ ಸಂಸ್ಕೃತ ತರಗತಿ ಹಾಗೂ ಕರ್ನಾಟಕ ಸರ್ಕಾರದ ಹತ್ತನೇ ತರಗತಿಯ ವರೆಗಿನ ಆಧುನಿಕ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲಿ ಕಲಿಕೆ.
ಪ್ರಾಚೀನ ಮತ್ತು ನವೀನದ ಉಭಯಶಿಕ್ಷಣ ಇಲ್ಲಿರುವುದು ಅನಿತರಸಾಧಾರಣವಾಗಿದೆ.
ಉಪನೀತರಾದ ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶಾವಕಾಶ.
ಸಂಪರ್ಕಸಂಖ್ಯೆ - 9481752928
Vishnugupta Vishwa VidyaPeetham, Ashoke, Gokarna
Sri Ramachandrapura Matha
Parampara Gurukulam, Sarvabhouma Gurukulam
Facebook: / vishnuguptavv
Twitter: / vishnuguptavv
Instagram: / vishnugupta_vishwavidyapeetham
Website: https://vishnuguptavv.org
Доступные форматы для скачивания:
Скачать видео mp4
-
Информация по загрузке: