Harihar fort in kannada|| ಹರಿಹರ ಕೋಟೆ trekking || 80° Curve steps || @its_karna10
Автор: its_ಕರ್ಣ10
Загружено: 2025-10-04
Просмотров: 131
Harihar fort in kannada|| ಹರಿಹರ ಕೋಟೆ trekking || 80° Curve steps || @its_karna10 #its_karna10
ಟ್ರೆಕ್ಕಿಂಗ್‌ಗಳಲ್ಲಿ ಸುಲಭ, ಮಧ್ಯಮ ಮತ್ತು ಕಷ್ಟಕರ ಎಂಬ ಮೂರು ವರ್ಗಗಳಿವೆ. ಸ್ಥಳದ ಚಾರಣದ ಹಾದಿಯ ಮೇಲೆ ಇವುಗಳನ್ನು ವಿಂಗಡಿಸಲಾಗುತ್ತದೆ. ಕೆಲವರು ಕಷ್ಟಕರವಾದ ಟ್ರೆಕ್ಕಿಂಗ್ ಮಾಡುವುದರಲ್ಲಿ ಪರಿಣಿತಿ ಗಳಿಸಿರುತ್ತಾರೆ. ಅಂತವರಿಗೆ ಮಾತ್ರ ಈ ಸ್ಥಳ ಬಹುವಾಗಿ ಆಕರ್ಷಿಸುತ್ತದೆ. ಆದರೆ ಇಲ್ಲಿಗೆ ಹೋಗುವ ಮೊದಲು ಜೀವದ ಮೇಲೆ ಆಸೆ ಬಿಡಬೇಕು!
ಹೌದು, ನಾವು ಇಂದು ಭಾರತದಲ್ಲಿ ಟ್ರೆಕ್ಕಿಂಗ್ ಮಾಡಲು ಬಹಳ ಅಪಾಯಕಾರಿ ಸ್ಥಳದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಅದು ಮತ್ಯಾವುದೂ ಅಲ್ಲ, ಮಹಾರಾಷ್ಟ್ರ ರಾಜ್ಯದ ಹರಿಹರ ಕೋಟೆಯಾಗಿದೆ.
ವಾರಾಂತ್ಯ ತಾಣಗಳು
ಪಯಣ
ಸುದ್ದಿ
ನಗರ
ಏಷ್ಯಾ ಕಪ್
ವಾಣಿಜ್ಯ
ಸಿನಿಮಾ
ಜೀವನ ಶೈಲಿ
ಜ್ಯೋತಿಷ್ಯ
ಬಿಗ್‌ಬಾಸ್
ಧರ್ಮ
Web Stories
ಬೆಂಗಳೂರು ಸೇವೆಗಳು
ಅಟೋಮೊಬೈಲ್
ವೈರಲ್ ಅಡ್ಡ
VK ಗ್ಯಾಲರಿ
ವಿಡಿಯೋ
ಟಿವಿ
ಸರಕಾರಿ ಯೋಜನೆ
ಟೆಕ್ನಾಲಜಿ
ಕ್ರೀಡೆ
ಲವಲVK
ಚುನಾವಣೆ
ಇತ್ತೀಚಿನ ಸುದ್ದಿಗಳು
Kannada Newstravelweekend getawaysInteresting Facts About Harihar Fort In Kannada
ಜೀವದ ಮೇಲೆ ಆಸೆ ಬಿಟ್ಟರೆ ಮಾತ್ರ ಈ ಕೋಟೆಯನ್ನು ಹತ್ತುವ ಪ್ರಯತ್ನ ಮಾಡಬಹುದು!
ಕೇವಲ 117 ಮೆಟ್ಟಿಲುಗಳನ್ನು ಹೊಂದಿರುವ ಈ ಕೋಟೆಯನ್ನು ಹತ್ತುವ ಮೊದಲು ಜೀವನದ ಮೇಲೆ ಆಸೆ ಬಿಡಬೇಕು? ಅಷ್ಟಕ್ಕೂ ಆ ಕೋಟೆ ಯಾವುದು ಎಂಬುದನ್ನು ಇಲ್ಲಿ ತಿಳಿಯಿರಿ.
Authored by: ಸೌಮ್ಯ ಟೇಮ್ಕರ್
Updated: 27 Jun 2024, 4:00 pm|Vijaya Karnataka Web
Follow
ಟ್ರೆಕ್ಕಿಂಗ್‌ಗಳಲ್ಲಿ ಸುಲಭ, ಮಧ್ಯಮ ಮತ್ತು ಕಷ್ಟಕರ ಎಂಬ ಮೂರು ವರ್ಗಗಳಿವೆ. ಸ್ಥಳದ ಚಾರಣದ ಹಾದಿಯ ಮೇಲೆ ಇವುಗಳನ್ನು ವಿಂಗಡಿಸಲಾಗುತ್ತದೆ. ಕೆಲವರು ಕಷ್ಟಕರವಾದ ಟ್ರೆಕ್ಕಿಂಗ್ ಮಾಡುವುದರಲ್ಲಿ ಪರಿಣಿತಿ ಗಳಿಸಿರುತ್ತಾರೆ. ಅಂತವರಿಗೆ ಮಾತ್ರ ಈ ಸ್ಥಳ ಬಹುವಾಗಿ ಆಕರ್ಷಿಸುತ್ತದೆ. ಆದರೆ ಇಲ್ಲಿಗೆ ಹೋಗುವ ಮೊದಲು ಜೀವದ ಮೇಲೆ ಆಸೆ ಬಿಡಬೇಕು!
ಜೀವದ ಮೇಲೆ ಆಸೆ ಬಿಟ್ಟರೆ ಮಾತ್ರ ಈ ಕೋಟೆಯನ್ನು ಹತ್ತುವ ಪ್ರಯತ್ನ ಮಾಡಬಹುದು!
ಹೌದು, ನಾವು ಇಂದು ಭಾರತದಲ್ಲಿ ಟ್ರೆಕ್ಕಿಂಗ್ ಮಾಡಲು ಬಹಳ ಅಪಾಯಕಾರಿ ಸ್ಥಳದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಅದು ಮತ್ಯಾವುದೂ ಅಲ್ಲ, ಮಹಾರಾಷ್ಟ್ರ ರಾಜ್ಯದ ಹರಿಹರ ಕೋಟೆಯಾಗಿದೆ.
ಹರಿಹರ ಕೋಟೆ
ಹರಿಹರ ಕೋಟೆ
ಹರಿಹರ ಕೋಟೆ, ಅಲ್ಲಿ ಸಾವಿರಾರು ಪ್ರವಾಸಿಗರು ಚಾರಣಕ್ಕೆ ಹೋಗುತ್ತಾರೆ. ಈ ಕೋಟೆಯನ್ನು ತಲುಪಲು ಒಬ್ಬರು 117 ಮೆಟ್ಟಿಲುಗಳನ್ನು ಹತ್ತಬೇಕು ಅಷ್ಟೇ! ಈ ಕೋಟೆಯ ಬಗ್ಗೆ ಮತ್ತು ಇಲ್ಲಿಗೆ ಹೇಗೆ ತಲುಪುವುದು ಎಂದು ತಿಳಿಯೋಣ.
ಹರಿಹರ ಕೋಟೆಯನ್ನು ಪರ್ವತದ ಮೇಲೆ ನಿರ್ಮಿಸಲಾಗಿದೆ. ಇದು ಬ್ರಿಟಿಷರು ಕೆಡವಲು ಬಯಸಿದ ಕೋಟೆಯಾಗಿತ್ತು. ಆ ಸಮಯದಲ್ಲಿ ಬ್ರಿಟಿಷರು ಈ ಕೋಟೆಯ ಬಾಗಿಲುಗಳನ್ನು ಫಿರಂಗಿಗಳಿಂದ ಸ್ಫೋಟಿಸಲು ಯೋಜಿಸಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ ಏಕೆಂದರೆ ಈ ಕೋಟೆಯನ್ನು ಹೆಚ್ಚಿನ ಶಕ್ತಿಯಿಂದ ನಿರ್ಮಿಸಲಾಯಿತು.
Доступные форматы для скачивания:
Скачать видео mp4
-
Информация по загрузке: