#SC
Автор: KANAMADI IAS & KAS
Загружено: 2024-08-04
Просмотров: 16242
ಭಾರತದಲ್ಲಿ ಮೀಸಲಾತಿ ಪದ್ಧತಿ ಮುಂದುವರೆಯುತ್ತಿರುವರಿಂದ ಸಮಾಜದಲ್ಲಿ ಹಿಂದುಳಿದವರಿಗೆ ಮುಂದೆ ಬರಲು ಅವಕಾಶಗಳನ್ನು ನೀಡಲಾಗುತ್ತಿದೆ. ಇತ್ತೀಚಿಗೆ ಸರ್ವೋಚ್ಚ ನ್ಯಾಯಾಲಯ ಎಸ್ ಸಿ ಎಸ್ ಟಿ ಸಮುದಾಯಗಳಲ್ಲಿ ಒಳ ಮೀಸಲಾತಿಯನ್ನು ನೀಡುವುದರ ಕುರಿತು ಮಹತ್ವದ ತೀರ್ಪೊಂದನ್ನು ನೀಡಿದೆ. ಸಮಾಜದಲ್ಲಿ ಸಮಾನತೆಯನ್ನು ತರುವ ದೃಷ್ಟಿಯಿಂದ ಈ ತೀರ್ಪು ಭಾರತಕ್ಕೆ ಬಹುಮುಖ್ಯವಾಗಿದೆ ಈ ತೀರ್ಪಿನ ಮೂಲಕ ಕೆಳವರ್ಗದ ಮತ್ತು ಹಿಂದುಳಿದ ಸಮುದಾಯಗಳಿಗೆ ಮೀಸಲಾತಿಯನ್ನು ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಒಳ ಮೀಸಲಾತಿಯನ್ನು ನೀಡುವುದರಿಂದ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಮತ್ತು ಹಿಂದುಳಿದವರಿಗೆ ಮಾತ್ರ ಮೀಸಲಾತಿ ದೊರೆಯುವುದರಿಂದ ಯಾವ ಉದ್ದೇಶದಿಂದ ಮೀಸಲಾತಿಯನ್ನು ನೀಡಲಾಗಿದೆಯೋ ಆ ಉದ್ದೇಶ ಪೂರ್ತಿಯಾಗುತ್ತದೆ.
#SC, STreservation##Supremecourt#Irannakanamadi
Доступные форматы для скачивания:
Скачать видео mp4
-
Информация по загрузке: