ಪಿಡಬ್ಲ್ಯೂಡಿ ಕ್ವಾಟರ್ಸ್ ನಲ್ಲಿ ಸಂರಕ್ಷಣೆ ಮಾಡಿದ ತೋಳದ ಹಾವು snake rescue in PWD quarters
Автор: Snake Shekar🐍🐍
Загружено: 2025-05-25
Просмотров: 58
ಪಿಡಬ್ಲ್ಯೂಡಿ ಕ್ವಾಟರ್ಸ್ ನಲ್ಲಿ ಹಾವು ಬಂದಿದ್ದು ಸ್ಥಳೀಯರು ಕೂಡಲೇ ಕರೆ ಮಾಡಿದರು ತಕ್ಷಣವೇ ಕ್ಷಣಕ್ಕೆ ಹೋಗಿ ಹಾವನ್ನು ಸಂರಕ್ಷಣೆ ಮಾಡಿದೆ ಈ ಹಾವಿನ ಹೆಸರು ತೋಳದ ಹಾವು ಇಂಗ್ಲೀಷಿನಲ್ಲಿ ಕಾಮನ್ ಉಲ್ಫ್ ಸ್ನೇಕ್ ಎಂದು ಕರೆಯುತ್ತಾರೆ ಈ ಹಾವಿನಲ್ಲಿ ವಿಷ ಇರುವುದೆಲ್ಲ ಯಾವುದೇ ಕಾರಣಕ್ಕೂ ಹಾವುಗಳನ್ನು ಹೊಡೆಯಕ್ಕೆ ಹೋಗಬೇಡಿ ಪ್ರಾಣಿ ಸಂರಕ್ಷಕರಿಗೆ ಕರೆ ಮಾಡಿದರೆ ಅವರು ತಕ್ಷಣವೇ ಬಂದು ಹಾವನ್ನು ಸಂರಕ್ಷಣೆ ಮಾಡಿ ತೆಗೆದುಕೊಂಡು ಹೋಗುತ್ತಾರೆ
Доступные форматы для скачивания:
Скачать видео mp4
-
Информация по загрузке: