Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಪಶ್ಚಿಮ ದಿಕ್ಕಿನ ಮನೆಯ ವಾಸ್ತು ವೀಕ್ಷಣೆ ಮತ್ತು ಸಲಹೆ ವಿಡಿಯೋ.|west site |west face house|vaastu.

Автор: Desi vaastu

Загружено: 2021-03-27

Просмотров: 30214

Описание:

ಪಶ್ಚಿಮ ದಿಕ್ಕಿನ ಮನೆಯ ವಾಸ್ತು ವೀಕ್ಷಣೆ ಮತ್ತು ಸಲಹೆ ವಿಡಿಯೋ.|west site |west face house|vaastu.

🏠 ದೇಸಿ ವಾಸ್ತು ಮಾಹಿತಿಗಳು 🏠

A to Z ಮನೆ ಅಥವಾ ಇತರೆ ಕಟ್ಟಡಗಳ ವಾಸ್ತು ಸಂಬಂಧಿ ಮಾಹಿತಿಗಾಗಿ ಅಲ್ಲಿ ಇಲ್ಲಿ ವಿಚಾರಿಸುವುದು ಏಕೆ? ಬನ್ನಿ ತಿಳಿಯಿರಿ ಮಾಹಿತಿ ಪಡೆಯಿರಿ ಮುಂದುವರೆಯಿರಿ. 🏠🙏

1) ಪ್ರತಿ ತಿಂಗಳ ಕಟ್ಟಡದ ಗೃಹಪ್ರವೇಶದ ದಿನಾಂಕಗಳು ಮತ್ತು ಬಾಗಿಲು ಇರಿಸುವದು ಪಾಯ ತೆಗೆಯುವುದು ಸ್ಲಾಬ್ ಹಾಕುವುದಕ್ಕೆ ಶುಭ ದಿನಗಳ ಮಾಹಿತಿ. 👍

2) ಬಾಡಿಗೆ ಮನೆ ಅಥವಾ ಭೋಗದ ಮನೆಯ ಆಯ್ಕೆ ಮತ್ತು ಪಾಲಿಸಬೇಕಾದ ನಿಯಮಗಳು.👍

3) ಮನೆ ಕಟ್ಟುವಾಗ ಆಯಗಳ ಪ್ರಾಮುಖ್ಯತೆ.👍

4) ಕಟ್ಟಡ ಅಥವಾ ಮನೆಯ ಬ್ರಹ್ಮಾಸ್ತಾನ ಎಂದರೇನು? ಅದರ ವೈಶಿಷ್ಟತೆ ಪ್ರಾಮುಖ್ಯತೆ ಶುಭ ಫಲಗಳು.👍

5) ಮನೆಯ ಮುಖ್ಯದ್ವಾರದ ಮಹತ್ವ ಮತ್ತು ವೈಶಿಷ್ಟ್ಯತೆ.👍

6) ವಾಸ್ತು ಶಾಸ್ತ್ರದಲ್ಲಿ ನಂಬಿಕೆಗಳು ಮೂಢನಂಬಿಕೆಗಳು ಮತ್ತು ಹೆರಲ್ಪಟ್ಟ ಏನು ಎತ್ತ ಹೇಗೆ?👍

7) ವಾಸ್ತು ಶಾಸ್ತ್ರದಲ್ಲಿ ಗಂಟೆಯನಾದ ಕಲ್ಲುಪ್ಪು & ಹರಳುಪ್ಪು ಅರಿಶಿಣ ಪುಡಿ ಗೋಮೂತ್ರ ಮತ್ತು ಬಿಳಿ ಸಾಸಿವೆ ಮಹತ್ವ ಉಪಯೋಗ ಮತ್ತು ಫಲಗಳು.👍

8) ವಾಸ್ತು ಶಾಸ್ತ್ರದಲ್ಲಿ ಮನೆ ಕಟ್ಟಡದ ಮೊದಲು ಕಾಂಪೌಂಡ್ ಕಟ್ಟಿಕೊಳ್ಳಬೇಕೆ ಹೇಗೆ ಏನು ಎತ್ತ?👍

9) ಕಟ್ಟಡದ ಉತ್ತರದ ಭಾಗದಲ್ಲಿ ಮೆಟ್ಟಿಲುಗಳ ವಿಚಾರ ಮೆಟ್ಟಿಲು ವಿಚಾರ ಸಮಾಚಾರ.👍

10) ಮನೆ ಅಥವಾ ಕಟ್ಟಡಗಳನ್ನು ಕಟ್ಟಿಕೊಳ್ಳುವಾಗ ಅರ್ಧಕ್ಕೆ ನಿಲ್ಲಲು ಕಾರಣವೇನು?👍

11) ಮನೆಯ ಈಶಾನ್ಯ ಭಾಗದಲ್ಲಿ ಮೆಟ್ಟಿಲುಗಳು ಇದ್ದಲ್ಲಿ ಶುಭ ಅಶುಭ ಫಲಗಳ ವಿಚಾರ.👍

12) ವಾಸ್ತು ಶಾಸ್ತ್ರದಲ್ಲಿ ಪಡಸಾಲೆ ಅಥವಾ ಹಾಲ್ ನಿರ್ಮಾಣದ ವಿಚಾರ.👍

13) ಮನೆಯಲ್ಲಿ ಬಳಸುವ ಫೋಟೋಗಳು ಮತ್ತು ಚಿತ್ರಪಟಗಳ ವಿಚಾರ.👍

14) ವಾಸ್ತು ಪುಸ್ತಕದಲ್ಲಿರುವ ಆಯಗಳು ಮನೆ ಕಟ್ಟಿಕೊಳ್ಳಲು ಎಷ್ಟು ಸೂಕ್ತ.👍

15) ವಾಸ್ತು ಶಾಸ್ತ್ರದಲ್ಲಿ ನಂಬಿಕೆ ಇಲ್ಲದವರು ಪಶ್ಚಿಮ& ದಕ್ಷಿಣ ಸೈಟ್ ಅಥವಾ ಮನೆ ಕೊಳ್ಳಲು ಜಾಗಕೊಳ್ಳಲು ಹಿಂದೇಟು ಯಾಕೆ? ಏನು?ಎತ್ತ?👍

16) ಹಲವಾರು ವಾಸ್ತು ಪುಸ್ತಕಗಳ ಆಯಗಳು ಮನೆ ಕಟ್ಟಿಕೊಳ್ಳಲು ಸೂಕ್ತವೇ? ಸಮಂಜಸವೇ?👍

17) ಮನೆ ಅಥವಾ ಇನ್ನಿತರ ಕಟ್ಟಡಗಳ ಮುಖ್ಯ ದ್ವಾರವನ್ನು ಕೂಡಿಸುವಾಗ ಪಾಲಿಸಬೇಕಾದ ನಿಯಮಗಳು.👍

18)ಸೈಟ್ ಸೆಲೆಕ್ಷನ್( ಮನೆ ಕಟ್ಟಿಕೊಳ್ಳಲು ಎಂತಹ ಜಾಗ ತೆಗೆದುಕೊಳ್ಳುವುದು )👍

19)ಭೂ ಶುದ್ಧೀಕರಣ
( ಮನೆ ಕಟ್ಟುವ ಮುಂಚೆ ಜಾಗದ ನಿಯಮ )👍

20)ಮನೆಯ ಕಟ್ಟಡದ ಭೂಮಿಪೂಜೆ
( ವಾಸ್ತು ಪೂಜೆ) ವಿಧಾನ.👍

21) ಆಯಕ್ಕೆ ತಕ್ಕ ಪಾಯ ತೆಗೆಯುವ ವಿಚಾರ.👍

22)ಆಯಾಗಳ ಗೊಂದಲ ಹೊರ ಆಯ & ಒಳ ಆಯ ವಿಚಾರ.👍

23)ಮನೆಯ ಮುಖ್ಯದ್ವಾರ( ಸಿಂಹದ್ವಾರ) ಕೂರಿಸುವ ವಿಚಾರ.👍

24)ಮನೆಯ ಮುಖ್ಯ ದ್ವಾರ ಮತ್ತು ಇತರ ಭಾಗಿಲುಗಳು /ಬಾಗಿಲುಗಳ ಅಂಕಿ ಸಂಖ್ಯೆಗಳ ವಿಚಾರ. 👍

25)ಮನೆಯ ಕಂಪೌಂಡ್ (ಆವರಣದ ಗೋಡೆ) ವಿಚಾರ.👍

26)ಮನೆಯ ಹೊರಭಾಗದ ಮೆಟ್ಟಿಲುಗಳ ಜಾಗದ ವಿಚಾರ.👍

27)ಮನೆಯ ಒಳಭಾಗದ ಮೆಟ್ಟಿಲುಗಳ ಜಾಗದ ವಿಚಾರ.👍

28)ಸ್ನಾನದ ಮನೆ ಶೌಚಾಲಯಗಳ ವಿಚಾರ.👍

29)ಶೌಚಾಲಯ ಗುಂಡಿಗಳ( ಸೆಪ್ಟಿಕ್ ಟ್ಯಾಂಕ್ ನಿರ್ಮಾಣದ) ವಿಚಾರ. ಅತ್ಯಂತ ಮಹತ್ವದ್ದು. 👍

30)ಮನೆಯ ಅಕ್ಕಪಕ್ಕದ ಮರಗಳ ವಿಚಾರ .👍

31)ಜಾಗದ ಅಥವಾ ಮನೆಯ ಎತ್ತರ ತಗ್ಗುಗಳ ವಿಚಾರ.👍

32)ದಿಕ್ಕುಗಳು ಮತ್ತು ಅಧಿಪತಿಗಳು ವಿಚಾರ.👍

33) ಕೊನೆಯ ಅಕ್ಕಪಕ್ಕದ ರಸ್ತೆ ಕುತ್ತುಗಳ ವಿಚಾರ.👍

34) ಆಗ್ನೇಯದ ಅಡುಗೆ ಮನೆಯ ವಿಚಾರ.

35)ಪೂಜಾ ಕೋಣೆಯ ನಿರ್ಮಾಣದ
ವಿಚಾರ.👍

36)ಮನೆಯ ಸುತ್ತಲೂ ಜಾಗ ಬಿಡುವ
ವಿಚಾರ.👍

37)ಮೊದಲನೇ ಮಹಡಿ ಎರಡನೇ ಮಹಡಿ ಕಟ್ಟಡದ ವಿಚಾರ.👍

38)ಈಶಾನ್ಯ ಭಾಗ ವಾಯುವ್ಯದ ಭಾಗ ಆಗ್ನೇಯ ಭಾಗ ಮತ್ತು ನೈರುತ್ಯ ಭಾಗದ ವಿಚಾರ.👍

39)ಮನೆಯ ಮಧ್ಯಭಾಗದ (ಬ್ರಹ್ಮಸ್ಥಾನದ) ವಿಚಾರ.👍

40)ಮನೆಯ ಮುಂಭಾಗದ ಈಶಾನ್ಯದ ನೀರಿನ ತೊಟ್ಟಿ ಮಹತ್ವದ ವಿಚಾರ.👍

41)ಮನೆಯ ಸುತ್ತಮುತ್ತ ತೆಂಗಿನ ಮರ ಬೆಳೆಸುವುದರ ವಿಚಾರ.👍

42) ವಾಸ್ತುಶಾಸ್ತ್ರದಲ್ಲಿ ಕಂಪಾಸ್ ಅಥವಾ ದಿಕ್ಸೂಚಿಯ ಬಳಕೆ ವಿಚಾರ.👍

43)ಹೊರ ಆಯ ಅಥವಾ ಒಳ ಆಯಾಗಳ ವಿಚಾರ ಕೆಲವೊಂದು ಆಯಗಳ ವಿಶ್ಲೇಷಣೆ. 👍

44)ಬಾಡಿಗೆ ಮನೆ ಅಥವಾ ಸ್ವಂತ ಮನೆ ವಾಸ ಸಹವಾಸದ ವಿಚಾರ.👍

45) ಮನೆಯ ಅಕ್ಕ ಪಕ್ಕ ತೆಂಗಿನ ಮರ ಬೆಳೆಸುವುದರ ವಿಚಾರ.👍

46) ಮನೆಯ ಸುತ್ತಲೂ ಕಂಪೌಂಡ್
ವಿಚಾರ.👍

47) ಯಾರ ಹೆಸರಿಗೆ ಯಾವ
ಬಾಗಿಲು ಸೂಕ್ತ.👍

48) ಆಯ ಎಂಬುದು ಸದಸ್ಯರ ಹೆಸರಿಗೋ ಅಥವಾ ಜಾಗಕ್ಕೆ ಸಂಬಂಧಿಸಿದೆಯೋ ಎನ್ನುವ ವಿಚಾರ.👍

49) ಮನೆಯ ಒಳಭಾಗದ ಮೆಟ್ಟಿಲುಗಳ ವಿಚಾರ.👍

50) ಮನೆಯ ಹೊರಭಾಗದ ಮೆಟ್ಟಿಲು ನಿರ್ಮಾಣದ ವಿಚಾರ.👍

51) ಶೌಚಾಲಯ ಗುಂಡಿ ನಿರ್ಮಾಣದ ವಿಚಾರ.👍

52) ಮನೆಯ ಮುಂಭಾಗದ ನೀರಿನ ತೊಟ್ಟಿ ವಿಚಾರ.👍

53) ಮನೆಯ ಯಾವ ಭಾಗ ತುಂಡದಲ್ಲಿ ಏನು ಸಮಸ್ಯೆ ಎಂಬುವ ವಿಚಾರ.👍

54) ಮನೆಯ ಅಥವಾ ಜಾಗದ ಯಾವುದಾದರೂ ಭಾಗ ಬೆಳದಲ್ಲಿ ಶುಭ
ಅಶುಭ ಫಲಗಳ ವಿಚಾರ.👍

55) ಮನೆಯ ಮಧ್ಯ ಭಾಗ ಬ್ರಹ್ಮ ಸ್ಥಾನ ಸಂಬಂಧಿಸಿದ ವಿಚಾರಗಳು.👍

56) ರಸ್ತೆ ಕತ್ತುಗಳ ವಿಚಾರ.👍

57) ಈಶಾನ್ಯದಲ್ಲಿ ಅಡುಗೆ ನಿರ್ಮಿ ನಿರ್ಮಾಣದ ಶುಭ ಅಶುಭ ಫಲಗಳು.👍

58) ನೈರುತ್ಯ ಭಾಗದಲ್ಲಿ ಅಡುಗೆಮನೆ ಶುಭ ಶುಭ ಅಶುಭ ಫಲಗಳು.👍

59) ವಾಯುವ್ಯ ಭಾಗದಲ್ಲಿ ಅಡಿಗೆಮನೆ ನಿರ್ಮಾಣ ಶುಭ ಅಶುಭ ಫಲಗಳು.👍

60) ಈಶಾನ್ಯದಲ್ಲಿ ದೇವರ ಮನೆ ಶುಭ ಅಶುಭ ಫಲಗಳ ವಿಚಾರ.👍

61) ಈಶಾನದಲ್ಲಿ ಮಲಗೋ ಕೋಣೆ ಅಥವಾ ಬೆಡ್ರೂಮ್ ನಿರ್ಮಾಣದ ಶುಭ ಮತ್ತು ಅಶುಭ ಫಲಗಳು.👍

62) ಮನೆಯ ಆಗ್ನೇಯ ಭಾಗದಲ್ಲಿ ಸ್ನಾನ ಮನೆ ಶೌಚಾಲಯ ಶುಭ ಅಶುಭ ಫಲಗಳು.👍

63) ನೈರುತ್ಯ ಭಾಗದಲ್ಲಿ ಸ್ನಾನ ಮನೆ ಶೌಚಾಲಯಗಳ ನಿರ್ಮಾಣ ಶುಭ ಅಶುಭ ಫಲಗಳು.👍

64) ಮನೆ ಕಟ್ಟಡದ ನಿರ್ಮಾಣದಲ್ಲಿ ಪಿಲ್ಲರ್ ಗಳ ವಿಚಾರ.👍

65) ಮನೆಯ ಅಕ್ಕ ಪಕ್ಕದಲ್ಲಿ ಜಾಗ ಕೊಳ್ಳುವುದಕ್ಕೆ ಮತ್ತು ಮಾರುವಿಕೆ ವಿಚಾರ.👍

66) ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಸಂಬಂಧ ವಿಚಾರ.👍

67) ಆಗ್ನೇಯ ಮತ್ತು ವಾಯುವ್ಯದ ಮೆಟ್ಟಿಲು ಕೇಳಬಾಗದಲ್ಲಿ ಶೌಚಾಲಗಳ ನಿರ್ಮಾಣ ಏನು ಎತ್ತ ಹೀಗೆ ವಿಚಾರ.👍

68) ಮನೆಯ ಅಷ್ಟ ದಿಕ್ಕುಗಳ ದೋಷ ಉಂಟಾದಲ್ಲಿ ಆಗುವ ಪಲಾಫಲಗಳ ಮಾಹಿತಿ ವಿಚಾರ. 👍

ವಂದನೆಗಳೊಂದಿಗೆ 🙏

From
Desi vastu
sri Narasappa kamatagi
Desi vastu Expert
ph📞7619341308.

ವಾಸ್ತು,kannada, kannada vastu, Basic vastu, adavance vastu, plan vastu,slab,door vastu,windows vastu, watertank,septictank vastu,west site plan,north site plan,East site plan,south site plan, toilet room vastu,bath room vastu,pooja room,bedroom vastu,hall uttara karntaka,Kichen, newplan,siteplan,site westroad house, southroad house,northroad house,

ಪಶ್ಚಿಮ ದಿಕ್ಕಿನ ಮನೆಯ ವಾಸ್ತು ವೀಕ್ಷಣೆ ಮತ್ತು ಸಲಹೆ  ವಿಡಿಯೋ.|west site |west face house|vaastu.

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಪಶ್ಚಿಮ ದಿಕ್ಕಿನ ಸೈಟ್ ಗಳು ಒಳ್ಳೆಯದಾ? ಪೂಜಾ ರೂಂ ಪಕ್ಕ Toilet ಬರಬಹುದಾ? Pooja Room |  Vaastu Gangadhar Ep 20

ಪಶ್ಚಿಮ ದಿಕ್ಕಿನ ಸೈಟ್ ಗಳು ಒಳ್ಳೆಯದಾ? ಪೂಜಾ ರೂಂ ಪಕ್ಕ Toilet ಬರಬಹುದಾ? Pooja Room | Vaastu Gangadhar Ep 20

ಮನೆಯ ಮಧ್ಯದಲ್ಲಿ ಬಾಗಿಲು ಇಡಬಹುದಾ? ಮನೆಯ  ಮೆಟ್ಟಲುಗಳು ಎಷ್ಟು ಇರಬೇಕು? Chitraloka | Vastu Gangadhar

ಮನೆಯ ಮಧ್ಯದಲ್ಲಿ ಬಾಗಿಲು ಇಡಬಹುದಾ? ಮನೆಯ ಮೆಟ್ಟಲುಗಳು ಎಷ್ಟು ಇರಬೇಕು? Chitraloka | Vastu Gangadhar

West Facing House | Vastu Tips | Vijay Karnataka

West Facing House | Vastu Tips | Vijay Karnataka

'ಮನೆಯ ವಾಸ್ತು' ಹೀಗಿದ್ರೆ ನೀವು ಕುಬೇರರಾಗ್ತೀರಿ - ಏನು!? ಹೇಗೆ? - ಫುಲ್ ಮನೆ 'ವಾಸ್ತು ಟಿಪ್ಸ್' ಇಲ್ಲಿದೆ ನೋಡಿ

'ಮನೆಯ ವಾಸ್ತು' ಹೀಗಿದ್ರೆ ನೀವು ಕುಬೇರರಾಗ್ತೀರಿ - ಏನು!? ಹೇಗೆ? - ಫುಲ್ ಮನೆ 'ವಾಸ್ತು ಟಿಪ್ಸ್' ಇಲ್ಲಿದೆ ನೋಡಿ

ನಿಮ್ಮ ಮನೆಯ ಬಾಗಿಲು ಪಶ್ಚಿಮ ದಿಕ್ಕಿಗೆ ಇದೆಯಾ? ಪಶ್ಚಿಮ ಬಾಗಿಲು ಒಳ್ಳೆಯದು ಕೆಟ್ಟದ್ದು

ನಿಮ್ಮ ಮನೆಯ ಬಾಗಿಲು ಪಶ್ಚಿಮ ದಿಕ್ಕಿಗೆ ಇದೆಯಾ? ಪಶ್ಚಿಮ ಬಾಗಿಲು ಒಳ್ಳೆಯದು ಕೆಟ್ಟದ್ದು

2000 ಚದರ ಅಡಿ ಮನೆ ಕೇವಲ 25 ಲಕ್ಷಕ್ಕೆ ನಿರ್ಮಾಣ 😳ಇಷ್ಟು ಕಡಿಮೆ ಹೇಗೆ ಸಾಧ್ಯ? |low Budget House#lowpricehouses

2000 ಚದರ ಅಡಿ ಮನೆ ಕೇವಲ 25 ಲಕ್ಷಕ್ಕೆ ನಿರ್ಮಾಣ 😳ಇಷ್ಟು ಕಡಿಮೆ ಹೇಗೆ ಸಾಧ್ಯ? |low Budget House#lowpricehouses

ಮನೆಗೆ ಮೂಲೆ ಬಾಗಿಲು ಯಾಕೆ ಇಡಬೇಕು? House Corner Door  | Vastu Gangadhar | Chitraloka

ಮನೆಗೆ ಮೂಲೆ ಬಾಗಿಲು ಯಾಕೆ ಇಡಬೇಕು? House Corner Door | Vastu Gangadhar | Chitraloka

'ಮನೆ ಕಟ್ಟೋವಾಗ' ಈ ತಪ್ಪನ್ನ ಮಾಡಬಾರದು! - ಈ ಟಿಪ್ಸ್ ಯೂಸ್ ಮಾಡ್ಕೊಳ್ಳಿ - ಪೃಕೃತಿ ವಾಸ್ತು - ತೊಟ್ಟಿಮನೆ | Heggadde

'ಮನೆ ಕಟ್ಟೋವಾಗ' ಈ ತಪ್ಪನ್ನ ಮಾಡಬಾರದು! - ಈ ಟಿಪ್ಸ್ ಯೂಸ್ ಮಾಡ್ಕೊಳ್ಳಿ - ಪೃಕೃತಿ ವಾಸ್ತು - ತೊಟ್ಟಿಮನೆ | Heggadde

ಮನೆ ಕಟ್ಟುವ ಮೊದಲು ತಿಳಿಯಲೇಬೇಕಾದ ‘ಆಯ’ | Vastu Aya Explained in Kannada

ಮನೆ ಕಟ್ಟುವ ಮೊದಲು ತಿಳಿಯಲೇಬೇಕಾದ ‘ಆಯ’ | Vastu Aya Explained in Kannada

West Facing Main Door Vastu | ಪಶ್ಚಿಮದಲ್ಲಿ ಮುಖ್ಯದ್ವಾರ ಹೇಗೆ ನಿರ್ಮಿಸಬೇಕು | #vastu #vastutipsforhome

West Facing Main Door Vastu | ಪಶ್ಚಿಮದಲ್ಲಿ ಮುಖ್ಯದ್ವಾರ ಹೇಗೆ ನಿರ್ಮಿಸಬೇಕು | #vastu #vastutipsforhome

House Construction Cost IN 2️⃣0️⃣2️⃣6️⃣For 1200 Sq.Ft House || 1200 sqft house construction cost

House Construction Cost IN 2️⃣0️⃣2️⃣6️⃣For 1200 Sq.Ft House || 1200 sqft house construction cost

One of Our Akhanda vastu Success Story(Akhandavastu.com)

One of Our Akhanda vastu Success Story(Akhandavastu.com)

ಉತ್ತರ ದಿಕ್ಕಿನ ಬಾಗಿಲು ಯಾರಿಗೆ ಶುಭ ಯಾರಿಗೆ ಅಶುಭ

ಉತ್ತರ ದಿಕ್ಕಿನ ಬಾಗಿಲು ಯಾರಿಗೆ ಶುಭ ಯಾರಿಗೆ ಅಶುಭ

ವಾಸ್ತು ನಮಗೆಷ್ಟು ಮುಖ್ಯ..?, ನಾವೆಷ್ಟು ನಂಬಬೇಕು..? | Does Vastu For Home Really Matters..? | GSS Maadhyam

ವಾಸ್ತು ನಮಗೆಷ್ಟು ಮುಖ್ಯ..?, ನಾವೆಷ್ಟು ನಂಬಬೇಕು..? | Does Vastu For Home Really Matters..? | GSS Maadhyam

30X40 house room sizes | ಇಂದೇ ತಿಳಿದುಕೊಳ್ಳಿ ನಂತರ ಯೋಚಿಸ ಬೇಕಾಗಿಲ್ಲ | construction in Bangalore

30X40 house room sizes | ಇಂದೇ ತಿಳಿದುಕೊಳ್ಳಿ ನಂತರ ಯೋಚಿಸ ಬೇಕಾಗಿಲ್ಲ | construction in Bangalore

ದಕ್ಷಿಣ & ಪಶ್ಚಿಮ ರಸ್ತೆ ಮನೆ ಇರೋರು ನೋಡಲೇಬೇಕು #bhaskar #vastuforhome #vastuhouse #daivaradhanevastu

ದಕ್ಷಿಣ & ಪಶ್ಚಿಮ ರಸ್ತೆ ಮನೆ ಇರೋರು ನೋಡಲೇಬೇಕು #bhaskar #vastuforhome #vastuhouse #daivaradhanevastu

ನಿಮ್ಮ ಅಡುಗೆ ಮನೆ ವಾಸ್ತು ಪ್ರಕಾರ ಇಲ್ಲವೆ? ಚಿಂತಿಸಬೇಡಿ ಖರ್ಚಿಲ್ಲದೆ ಇಂದೆ ಸರಿಪಡಿಸಿಕೊಳ್ಳಿ| Daivaradhane Vastu

ನಿಮ್ಮ ಅಡುಗೆ ಮನೆ ವಾಸ್ತು ಪ್ರಕಾರ ಇಲ್ಲವೆ? ಚಿಂತಿಸಬೇಡಿ ಖರ್ಚಿಲ್ಲದೆ ಇಂದೆ ಸರಿಪಡಿಸಿಕೊಳ್ಳಿ| Daivaradhane Vastu

ವಾಯು ಮೂಲೆ ಚೆನ್ನಾಗಿದ್ದರೆ ಯಾವ ರೀತಿಯ ರಾಜಯೋಗ??

ವಾಯು ಮೂಲೆ ಚೆನ್ನಾಗಿದ್ದರೆ ಯಾವ ರೀತಿಯ ರಾಜಯೋಗ??

ಪೂರ್ವ ಈಶಾನ್ಯದ ಬಾಗಿಲು ಒಂದೇ ಸಕಲ ಸೌಭಾಗ್ಯ ಕೊಡುತ್ತದೆ east of North East door vastu tips single door vastu

ಪೂರ್ವ ಈಶಾನ್ಯದ ಬಾಗಿಲು ಒಂದೇ ಸಕಲ ಸೌಭಾಗ್ಯ ಕೊಡುತ್ತದೆ east of North East door vastu tips single door vastu

ಮನೆಯ ಹೊರಗೆ ನೀರು  ಎಲ್ಲಿ ಬಳಸಬೇಕು?ಎಲ್ಲಿ ಬಳಸಬಾರದು,ಆಗುವ ಸಮಸ್ಯೆ ಏನು?| south east vastu |Daivaradhane Vastu

ಮನೆಯ ಹೊರಗೆ ನೀರು ಎಲ್ಲಿ ಬಳಸಬೇಕು?ಎಲ್ಲಿ ಬಳಸಬಾರದು,ಆಗುವ ಸಮಸ್ಯೆ ಏನು?| south east vastu |Daivaradhane Vastu

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com