ಜೀವನವನ್ನು ಬದಲಾಯಿಸುವ ಗುರು ಪೌರ್ಣಮಿಯ 2025 ವಿಶೇಷತೆ ಹಾಗೂ ಮಹತ್ವ. ಜೀವನದಲ್ಲಿ ಸುಖ ಶಾಂತಿಯ ಕೊರತೆ ಬರುವುದಿಲ್ಲ
Автор: Vishwa Priya-Satvic Yoga
Загружено: 2025-07-10
Просмотров: 1213
ನಮ್ಮ ಅಂಧಕಾರವನ್ನು ತೊಲಗಿಸಿ
ಜ್ಞಾನದ ಬೆಳಕನ್ನು ನಮ್ಮಲ್ಲಿ ಮೂಡಿಸಿ
ಹೆಜ್ಜೆ ಹೆಜ್ಜೆಗೂ ನಮ್ಮನ್ನು ತೀಡುವ ಸಮಸ್ತ ಗುರುಕುಲಕ್ಕೂ ಗುರು ಪೂರ್ಣಿಮಾ ಶುಭಾಶಯಗಳು.
ಗುರು ಪೂರ್ಣಿಮಾ 2025ರ ಶುಭಾಶಯಗಳು
ಇಂದು ಗುರು ಪೂರ್ಣಿಮಾ ಶುಭ ದಿನ. ಈ ದಿನದಂದು ನಮಗೆ ಜ್ಞಾನಾರ್ಜನೆ ಮಾಡಿ, ದಾರಿ ದೀಪವಾಗಿ ನಿಂತ ಗುರುಗಳನ್ನು ಪೂಜಿಸುವ, ಅವರನ್ನು ಸ್ಮರಿಸುವ ಪದ್ಧತಿಯಿದೆ. ಗುರು ಪೂರ್ಣಿಮಾ ದಿನದಂದು ಜನರು ತಮ್ಮ ಗುರುಗಳಿಗೆ ಮತ್ತು ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಸುತ್ತಾರೆ. 2025ರ ಗುರು ಪೂರ್ಣಿಮಾ ದಿನದಂದು ನೀವು ನಿಮ್ಮ ಗುರುಗಳಿಗೆ, ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳು
ಇಂದು ಗುರು ಪೂರ್ಣಿಮಾದ ಶುಭ ದಿನ. ಈ ದಿನವನ್ನು ಆಷಾಢ ಪೂರ್ಣಿಮಾವೆಂದೂ ಕರೆಯುತ್ತಾರೆ. ಯಾಕೆಂದರೆ, ಇದು ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಾಗಿದೆ. ಈ ಶುಭ ದಿನದಂದು ನಾವು ನಮ್ಮ ಹಿರಿಯರಿಗೆ, ಗುರುಗಳಿಗೆ ಗೌರವವನ್ನು, ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಈ ಕಾರಣಕ್ಕಾಗಿ ಹಿಂದೂ ಧರ್ಮದಲ್ಲಿ ಗುರು ಪೂರ್ಣಿಮಾಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಈ ದಿನ ಮಹರ್ಷಿ ವ್ಯಾಸರು ಜನಿಸಿದ್ದರು ಎನ್ನುವ ಕಾರಣಕ್ಕಾಗಿ ಇದನ್ನು ವ್ಯಾಸ ಪೂರ್ಣಿಮಾವೆಂದೂ ಕರೆಯಲಾಗುತ್ತದೆ. ವ್ಯಾಸರು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತವನ್ನು ರಚಿಸಿದವರು.
Доступные форматы для скачивания:
Скачать видео mp4
-
Информация по загрузке: