Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಇಂಜಿನ್ ಇಲ್ಲ, ಕಬ್ಬಿಣದ ಮೊಳೆಗಳು ಇಲ್ಲ! ಗುಜರಾತ್‌ನಿಂದ ಮಸ್ಕತ್‌ಗೆ INSV ಕೌಂಡಿನ್ಯ ಪ್ರಯಾಣ! ಏನಿದು ಸಾಹಸ?

Автор: Vijay Karnataka | ವಿಜಯ ಕರ್ನಾಟಕ

Загружено: 2025-12-29

Просмотров: 1041

Описание:

ಇಂಜಿನ್ ಇಲ್ಲ, ಕಬ್ಬಿಣದ ಮೊಳೆಗಳು ಇಲ್ಲ! ಗುಜರಾತ್‌ನಿಂದ ಮಸ್ಕತ್‌ಗೆ INSV ಕೌಂಡಿನ್ಯ ಪ್ರಯಾಣ! ಏನಿದು ಸಾಹಸ? | Vijay Karnataka

ಸಮುದ್ರ ಅಂದ್ರೆ ಈಗ ನಮಗೆ ನೆನಪಿಗೆ ಬರೋದು ಬೃಹತ್ ಕಬ್ಬಿಣದ ಹಡಗುಗಳು, ಅಬ್ಬರಿಸುವ ಇಂಜಿನ್‌ಗಳು ಮತ್ತು ಆಧುನಿಕ ತಂತ್ರಜ್ಞಾನ. ಆದರೆ, ಯಾವುದೇ ಇಂಜಿನ್ ಇಲ್ಲದೇ, ಒಂದೇ ಒಂದು ಕಬ್ಬಿಣದ ಮೊಳೆ ಬಳಸದೇ, ಕೇವಲ ಗಾಳಿ ಮತ್ತು ಹಗ್ಗದ ಸಹಾಯದಿಂದ ಇಂತಹ ಆಧುನಿಕ ಯುಗದಲ್ಲಿ ಸಾವಿರಾರು ಕಿಲೋ ಮೀಟರ್ ಸಮುದ್ರಯಾನ ಮಾಡಲು ಹಡಗೊಂದು ಮುಂದಾಗಿದೆ. ಅಡ್ವೆಂಚರ್‌ ಸಿನಿಮಾಗಳಲ್ಲೆಲ್ಲಾ ನೀವು ನೋಡಿರುವಂಗೆ ಅಂತಹದ್ದೇ ಹಡಗು ಈಗ ರಿಯಾಲಿಟಿಗೆ ಬಂದಿದೆ. ಈಗಿನ ವಿಚಿತ್ರ ವಾತಾವರಣದಲ್ಲಿ ಯಾವುದು ಅಸಾಧ್ಯವಾಗಿತ್ತೋ ಅದನ್ನು ಈಗ ಭಾರತೀಯ ನೌಕಾಪಡೆ ಸಾಧ್ಯ ಮಾಡಿದೆ. ಭಾರತದ 1,500 ವರ್ಷಗಳಷ್ಟು ಹಳೇ ನೌಕಾ ನಿರ್ಮಾಣ ತಂತ್ರಜ್ಞಾನವನ್ನು ರಿಕ್ರಿಯೆಟ್‌ ಮಾಡಿ, ಅರಬ್ಬಿ ಸಮುದ್ರದ ಅಲೆಗಳ ಮೇಲೆ ಸವಾರಿ ಮಾಡಲು ಐಎನ್‌ಎಸ್‌ವಿ ಕೌಂಡಿನ್ಯ ರೆಡಿಯಾಗಿದೆ. ಗುಜರಾತ್‌ನ ಪೋರ್‌ಬಂದರ್‌ನಿಂದ ಒಮನ್‌ನ ಮಸ್ಕತ್‌ವರೆಗೆ ಈ ಹಡಗು ಐತಿಹಾಸಿಕ ಪಯಣ ಬೆಳೆಸುತ್ತಿದೆ. ಏನಿದು ಐತಿಹಾಸಿಕ ಹಡಗು? ಇದನ್ನು ನಿರ್ಮಿಸಿದ್ದು ಹೇಗೆ? ಭಾರತದ ಪ್ರಾಚೀನ ನೌಕಾ ಇತಿಹಾಸಕ್ಕೂ ಇದಕ್ಕೂ ಇರುವ ಸಂಬಂಧವೇನು?

ಸಾಗರದಲ್ಲಿ ಭಾರತದ ಇತಿಹಾಸದ ಪುನರ್ಜನ್ಮ: ಗುಜರಾತ್‌ನಿಂದ ಮಸ್ಕತ್‌ಗೆ ಸವಾರಿ ಹೊರಟ ಐಎನ್‌ಎಸ್‌ವಿ ಕೌಂಡಿನ್ಯ! ಏನಿದರ ವಿಶೇಷತೆ? | The rebirth of India’s maritime history on the ocean: INSV Kaundinya sets sail from Gujarat to Muscat; what is its specialty? | #gujarath #insvkaundinya #maritime #indiannavy #muscut #indiannavyvideo #vijaykarnataka

While the modern ocean is dominated by massive steel ships and roaring engines, the Indian Navy has achieved the near-impossible by recreating a 1,500-year-old shipbuilding technology to launch the INSV Kaundinya, a vessel constructed without a single iron nail. Relying solely on wind, rope, and ancient craftsmanship, this ship is set to embark on a historic journey from Porbandar, Gujarat, to Muscat, Oman, proving that India's maritime heritage can still master the waves of the Arabian Sea. This extraordinary project brings the adventure of cinema into reality, reviving an ancient legacy to demonstrate how India once ruled the seas using purely traditional methods.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ಇಂಜಿನ್ ಇಲ್ಲ, ಕಬ್ಬಿಣದ ಮೊಳೆಗಳು ಇಲ್ಲ! ಗುಜರಾತ್‌ನಿಂದ ಮಸ್ಕತ್‌ಗೆ INSV ಕೌಂಡಿನ್ಯ ಪ್ರಯಾಣ! ಏನಿದು ಸಾಹಸ?

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Путин объявил о победе / Конец спецоперации / Судьба оккупированных земель / Итоги 2025

Путин объявил о победе / Конец спецоперации / Судьба оккупированных земель / Итоги 2025

#Daily_Kannada_medium_current_affairs ( Dec 26  to   31, 2025 ) BY#Bharat C N

#Daily_Kannada_medium_current_affairs ( Dec 26 to 31, 2025 ) BY#Bharat C N

ರೈತರಿಗೆ ಜಾಕ್‌ಪಾಟ್! ಡಿಸಿ ಆಫೀಸ್ ಬಂದ್? | Karnataka Land Conversion New Rules | Masth Magaa

ರೈತರಿಗೆ ಜಾಕ್‌ಪಾಟ್! ಡಿಸಿ ಆಫೀಸ್ ಬಂದ್? | Karnataka Land Conversion New Rules | Masth Magaa

❗️СРОЧНО! БУДАНОВ ПОДТВЕРДИЛ! РЫВОК НА ПРИДНЕСТРОВЬЕ!? УДАР ЗАЛУЖНОГО ПОРАЗИЛ! | Горячая точка

❗️СРОЧНО! БУДАНОВ ПОДТВЕРДИЛ! РЫВОК НА ПРИДНЕСТРОВЬЕ!? УДАР ЗАЛУЖНОГО ПОРАЗИЛ! | Горячая точка

ಬಬಲೇಶ್ವರದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ । Babaleshwar Hindu convention । Party Rounds

ಬಬಲೇಶ್ವರದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ । Babaleshwar Hindu convention । Party Rounds

MG Road, Brigade Road Under Tight Security for New Year 2026 |ಹೊಸ ವರ್ಷಾಚರಣೆಗೆ ಸಿದ್ದವಾಗ್ತಿದೆ ಬೆಂಗಳೂರು

MG Road, Brigade Road Under Tight Security for New Year 2026 |ಹೊಸ ವರ್ಷಾಚರಣೆಗೆ ಸಿದ್ದವಾಗ್ತಿದೆ ಬೆಂಗಳೂರು

ದಿನದ ಟಾಪ್ 30 ಸುದ್ದಿಗಳು | Kannada News | 30-12-2025 | Top 30 Kannada | Part-02

ದಿನದ ಟಾಪ್ 30 ಸುದ್ದಿಗಳು | Kannada News | 30-12-2025 | Top 30 Kannada | Part-02

ಮುಗೀತು ನನ್ ಕಥೆ  ಜೈಲ್ ಗೆ ಹೋಗೋದು ಗ್ಯಾರೆಂಟಿಯಂತೆ | RJ Sunil Prank Calls | RJ Sunil Mysore | Color Kaage

ಮುಗೀತು ನನ್ ಕಥೆ ಜೈಲ್ ಗೆ ಹೋಗೋದು ಗ್ಯಾರೆಂಟಿಯಂತೆ | RJ Sunil Prank Calls | RJ Sunil Mysore | Color Kaage

ಶೀಘ್ರವೇ ಸುಬ್ರಹ್ಮಣ್ಯಕ್ಕೆ ವಂದೇ ಭಾರತ್‌ ರೈಲು, 57 ಸುರಂಗ, 258 ಸೇತುವೆಗಳು, ಹೇಗಿದೆ ಗೊತ್ತಾ ತಯಾರಿ?

ಶೀಘ್ರವೇ ಸುಬ್ರಹ್ಮಣ್ಯಕ್ಕೆ ವಂದೇ ಭಾರತ್‌ ರೈಲು, 57 ಸುರಂಗ, 258 ಸೇತುವೆಗಳು, ಹೇಗಿದೆ ಗೊತ್ತಾ ತಯಾರಿ?

ರಷ್ಯಾ VS ಉಕ್ರೇನ್‌ ಸಮರ‌, ಪ್ರಧಾನಿ ಮೋದಿ ಎಂಟ್ರಿ, ಉಕ್ರೇನ್‌ ವಿರುದ್ಧ ಪುಟಿನ್‌ ಸಂಕಲ್ಪ |  Vijay Karnataka

ರಷ್ಯಾ VS ಉಕ್ರೇನ್‌ ಸಮರ‌, ಪ್ರಧಾನಿ ಮೋದಿ ಎಂಟ್ರಿ, ಉಕ್ರೇನ್‌ ವಿರುದ್ಧ ಪುಟಿನ್‌ ಸಂಕಲ್ಪ | Vijay Karnataka

Nandini Mother : ಸರ್ಕಾರಿ ಕೆಲಸಕ್ಕೋಗಲು ಇಷ್ಟವಿಲ್ಲದೆ ನಂದಿನಿ ಸಾ*? ತಾಯಿ ಸ್ಪಷ್ಟನೆ | Serial Actress Incident

Nandini Mother : ಸರ್ಕಾರಿ ಕೆಲಸಕ್ಕೋಗಲು ಇಷ್ಟವಿಲ್ಲದೆ ನಂದಿನಿ ಸಾ*? ತಾಯಿ ಸ್ಪಷ್ಟನೆ | Serial Actress Incident

5000₹ Business Class ಟಿಕೆಟ್💫Amazing Journey from Riyadh to Dammam | Exploring Al-Khobar

5000₹ Business Class ಟಿಕೆಟ್💫Amazing Journey from Riyadh to Dammam | Exploring Al-Khobar

ವೆನೆಜುವೆಲಾಗೆ ನುಗ್ಗಿದ ಅಮೆರಿಕ | Bangla Big Developments | Pinaka Test | Masth Magaa | Suttu Jagattu

ವೆನೆಜುವೆಲಾಗೆ ನುಗ್ಗಿದ ಅಮೆರಿಕ | Bangla Big Developments | Pinaka Test | Masth Magaa | Suttu Jagattu

2026 ರ  ಗವಿಸಿದ್ದೇಶ್ವರ ಜಾತ್ರೆಯ ದಾಸೋಹದ ತಯಾರಿ ಹೇಗಿದೆ ಈ ವರ್ಷ|2026 koppala gavisiddeswara jatre

2026 ರ ಗವಿಸಿದ್ದೇಶ್ವರ ಜಾತ್ರೆಯ ದಾಸೋಹದ ತಯಾರಿ ಹೇಗಿದೆ ಈ ವರ್ಷ|2026 koppala gavisiddeswara jatre

ಎಸ್‌ಐಟಿ ವರದಿ ನೋಡಿ ಹೈಕೋರ್ಟ್‌ ಹಿರಿಯ ವಕೀಲರೆ ಶಾಕ್‌..! ಹೋರಾಟಗಾರರಿಗೆ ದೊಡ್ಡ ಅನ್ಯಾಯವಾಗಿದೆ. #dharmasthala

ಎಸ್‌ಐಟಿ ವರದಿ ನೋಡಿ ಹೈಕೋರ್ಟ್‌ ಹಿರಿಯ ವಕೀಲರೆ ಶಾಕ್‌..! ಹೋರಾಟಗಾರರಿಗೆ ದೊಡ್ಡ ಅನ್ಯಾಯವಾಗಿದೆ. #dharmasthala

ДНК армян — одно из генетических чудес планеты

ДНК армян — одно из генетических чудес планеты

ಆತ ತೆಗೆದುಕೊಂಡ ಚಾಲೆಂಜ್ ನೋಡಿ ಜಗತ್ತೇ ಬೆಚ್ಚಿಬಿತ್ತು.! How 3000 KG Ice Block Travelled for 28 Days | New

ಆತ ತೆಗೆದುಕೊಂಡ ಚಾಲೆಂಜ್ ನೋಡಿ ಜಗತ್ತೇ ಬೆಚ್ಚಿಬಿತ್ತು.! How 3000 KG Ice Block Travelled for 28 Days | New

ಉತ್ತರ ಪ್ರದೇಶದಲ್ಲಿ ಯೋಗಿ ಶಿವತಾಂಡವ

ಉತ್ತರ ಪ್ರದೇಶದಲ್ಲಿ ಯೋಗಿ ಶಿವತಾಂಡವ

Что марсоход нашел в древнем озере на Марсе, заставило ученых NASA замолчать

Что марсоход нашел в древнем озере на Марсе, заставило ученых NASA замолчать

ಕಾರು ಆಫ್‌ ಮಾಡಲ್ಲ! ಈರುಳ್ಳಿ ಸಿಪ್ಪೆಯ ಹಾಗೆ ಬಟ್ಟೆ ಹಾಕ್ತಾರೆ! | Coldest City! | Winter | Masth Magaa |Amar

ಕಾರು ಆಫ್‌ ಮಾಡಲ್ಲ! ಈರುಳ್ಳಿ ಸಿಪ್ಪೆಯ ಹಾಗೆ ಬಟ್ಟೆ ಹಾಕ್ತಾರೆ! | Coldest City! | Winter | Masth Magaa |Amar

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]