ಸೃಷ್ಟಿ ಕ್ರೈಂ ನ್ಯೂಸ್ -: ಧಾರವಾಡದಲ್ಲಿ 19 ವರ್ಷದ ಯುವತಿಯ ಭೀಕರ ಕೊಲೆ. "@sntvkannafa7862
Автор: SN TV KANNADA
Загружено: 2026-01-21
Просмотров: 34698
ಸೃಷ್ಟಿ ಕ್ರೈಂ ನ್ಯೂಸ್ ಧಾರವಾಡ*
ಯುವತಿಯನ್ನ ಹತ್ಯೆ ಮಾಡಿ ಬಿಸಾಡಿರುವ ಶಂಕೆ
ಧಾರವಾಡದ ಹೊರಹೊಲಯದಲ್ಲಿ ಯುವತಿ ಶವ ಪತ್ತೆ
ಝಕಿಯಾ ಮುಲ್ಲಾ 19 ಮೃತ ಯುವತಿ
ಧಾರವಾಡದ ಗಾಂಧಿ ಚೌಕ ನಿವಾಸಿ
ಪ್ಯಾರಾಮೆಡಿಕಲ್ ಓದಿರುವ ಯುವತಿ
ಮನಸೂರು ರಸ್ತೆಯ ವಿನಯ್ ಡೈರಿ ಬಳಿ ಘಟನೆ
ನಿನ್ನೆ ಸಂಜೆಯೇ ಮನೆ ಬಿಟ್ಟು ತೆರಳಿದ್ದ ಝಕಿಯಾ
ಬೇರೆ ಕಡೆ ಹತ್ಯೆ ಮಾಡಿ ಸ್ಥಳದಲ್ಲಿ ಬಿಸಾಕಿರುವ ಶಂಕೆ
ಸ್ಥಳಕ್ಕೆ ಧಾರವಾಡ ಗ್ರಾಮೀಣ ಹಾಗೂ ವಿದ್ಯಾಗಿರಿ ಪೊಲೀಸರ ಭೇಟಿ.#dharwad#sntvkannada#news #crim#hubbli#zakiyamulla#murder#news#karnataka#dharwad#
Доступные форматы для скачивания:
Скачать видео mp4
-
Информация по загрузке: