ಧಾರವಾಡ ಕೇಂದ್ರ ಬಸ್ ನಿಲ್ದಾಣ 🔥 Dharwad new Central Bus Stand
Автор: KKRTC RAICHUR VLOG
Загружено: 2025-09-29
Просмотров: 3085
ಧಾರವಾಡ ಕೇಂದ್ರ ಬಸ್ ನಿಲ್ದಾಣ 🔥 Dharwad new Central Bus Stand #bus #viral #travel #dharwad #kkrtcraichurvlogzzz #kkrtcraichurvlog
/ @kkrtcraichurvlog
ಧಾರವಾಡ ಕೇಂದ್ರ ಬಸ್ ನಿಲ್ದಾಣವು ಕರ್ನಾಟಕದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಒಂದಾಗಿದೆ. ಮತ್ತು ಈ ಬಸ್ ನಿಲ್ದಾಣದಿಂದ ರಾಜ್ಯ ಮತ್ತು ಅಂತ ರಾಜ್ಯಗಳಿಗೆ ಬಸ್ ಸಂಚಾರ ಮಾಡುತ್ತವೆ. ಧಾರವಾಡ ಕೇಂದ್ರ ಬಸ್ ನಿಲ್ದಾಣದಿಂದ ಪಣಜಿ, ಮುಂಬಯಿ, ಪುಣೆ, ನಾಸಿಕ್, ಕೊಲ್ಲಾಪುರ, ಸೋಲ್ಲಾಪುರ, ಕರ್ನೂಲ್, ಬೆಂಗಳೂರು, ಮಂಗಳೂರು, ಮೈಸೂರು, ಕಲಬುರಗಿ, ರಾಯಚೂರು ಇನ್ನೂ ಮುಂತಾದ ಊರುಗಳಿಗೆ ಈ ಬಸ್ ನಿಲ್ದಾಣದಿಂದ ಬಸ್ಸುಗಳು ಸಂಚಾರ ಮಾಡುತ್ತವೆ.
Доступные форматы для скачивания:
Скачать видео mp4
-
Информация по загрузке: