ಹಾಸನಾಂಬ 2ನೇ ದಿನದ ಪೂಜಾ ಕಾರ್ಯಕ್ರಮ🙏|Day-2 Hasanamba Pooja Karyakrama 🙏
Автор: 𝗖𝗼𝗪𝗕𝗼𝗬 ಕನ್ನಡಿಗ
Загружено: 2024-10-25
Просмотров: 20
ಹಾಸನಾಂಬ 2ನೇ ದಿನದ ಪೂಜಾ ಕಾರ್ಯಕ್ರಮ🙏|Day-2 Hasanamba Pooja Karyakrama 🙏#hasanambatemple #hassanamba #yt
ಹಾಸನಾಂಬ ದರ್ಶನೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಶುರುವಾಗಿದೆ.
ದೇವಿ ದರ್ಶನ - 24-10-2024, ಗುರುವಾರ ಮಧ್ಯಾಹ್ನ 12.00 ರಿಂದ ಬಾಗಿಲು ತೆಗೆಯಲಾಗುವುದು .
• 25-10-2024. ಶುಕ್ರವಾರ
ಬೆಳಗ್ಗೆ 4.00 ರಿಂದ ಸಂಜೆ 7.00
ನೈವೇದ್ಯ ಸಮಯ ( ಸಾರ್ವಜನಿಕ ದರ್ಶನ ಇರುವುದಿಲ್ಲ )
ಸಂಜೆ 7.00 ರಿಂದ ಸಾರ್ವಜನಿಕ ದರ್ಶನ ಇರುವುದಿಲ್ಲ.
• 26-10-2024. ಶನಿವಾರ , 27-10-2024, ಭಾನುವಾರ , 28-10-2024. ಸೋಮವಾರ , 29-10-2024. ಮಂಗಳವಾರ , 30-10-2024. ಬುಧವಾರ , 31-10-2024.ಗುರುವಾರ , 01-11-2024 ಶುಕ್ರವಾರ : ( ಬೆಳಗ್ಗೆ 4.00 ರಿಂದ ಮಧ್ಯಾಹ್ನ 2.00 ಹಾಗೂ ಮಧ್ಯಾಹ್ನ 3.00 ರಿಂದ ಬೆಳಗಿನ ಜಾವ 3.00 )
• 02-11-2024 ಶನಿವಾರ : ಬೆಳಿಗ್ಗೆ 4.00 ರಿಂದ ಸಂಜೆ 5.00 , ರಾತ್ರಿ 11.00 ರಿಂದ ಬೆಳಿಗಿನ ಜಾವ 6.00
( ಸಂಜೆ 5.00 , ರಾತ್ರಿ 11.00 ವರೆಗೂ ಸಾರ್ವಜನಿಕ ದರ್ಶನ ಇರುವುದಿಲ್ಲ )
• 03.11.2024 ಭಾನುವಾರ : ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ ( ಮಧ್ಯಾಹ್ನ 12.00 ಗಂಟೆಗೆ ಶ್ರೀ ಹಾಸನಾಂಬ ದೇವಿಯ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುವುದು )
#hasanambha2024 #hasanambatemple #hassanamba #Hassan #Temple #Karnataka #hassanmba2024 #belur #halebeedu #Halebidu #arsikere #sakleshpura #Arkalgud #Holenarsipura #alur #durga
Доступные форматы для скачивания:
Скачать видео mp4
-
Информация по загрузке: