Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಈ ಜಗವ ನಂಬಿ - ಸ್ವಾಮಿ ಪುರುಷೋತ್ತಮಾನಂದ- E Jagava Nambi - Swami Purushottamananda.

Автор: Hemavathi Venkataswamy

Загружено: 2021-10-30

Просмотров: 175637

Описание:

ರಾಗ - ಮಿಶ್ರಪಹಾಡಿ- ತ್ರಿತಾಲ್

ಈ ಜಗವ ನಂಬಿ ಸುಖವೇ ಇಲ್ಲ l
ಪಾರು ಮಾಡೊ ದೇವಾ ll

ಒಂದು ಸುಖಕೆ ನೂರು ದುಗುಡ
ಇದುವೆ ಜಗದ ವೈಭವ ll

ಜನರ ದೂರಲೇಕೆ ನಾವು
ಅವರೆ ಕಷ್ಟದಲ್ಲಿ ಇಹರು l
ಅವರ ಚಿಂತೆ ಅವರಿಗೆ ಇಹುದು
ನಮ್ಮ ಚಿಂತೆ ಯಾರಿಗೆ ಮುದ್ದು ll

ಮನುಜ ತನ್ನ ಮಿತಿಯನು ಅರಿಯ
ಕಟ್ಟುತಿಹನು ಗಗನದಿ ಮನೆಯ l
ಸುಖದಿ ಬಾಳ್ವೆನೆಂದು ದುಡಿದ
ಬಾಳು ಮುಗಿವ ಮೊದಲೇ ಮಡಿದ ll

ಎಷ್ಟು ಸಾವು ಏನು ನೋವು
ಇದಕೆ ಆದಿ ಅಂತ್ಯವೆ ಇಲ್ಲ l
ಆಸೆಪಟ್ಟು ಪಡೆದುದನೆಲ್ಲ
ಇಲ್ಲೇ ಬಿಟ್ಟು ನಡೆಯುವರೆಲ್ಲ ll

ಹೇ ದೇವ ನೀನೊಬ್ಬನೇ ಆತ್ಮೀಯ ಬಂಧು ಎನಗೆ l
ಪ್ರೀತಿ ನೀಡುವವರಲ್ಲಿ ನಿನ್ನನ್ನು ಬಿಟ್ಟರಿಲ್ಲ ll

ಸ್ವಾಮಿ ಪುರುಷೋತ್ತಮಾನಂದ

ಈ ಜಗವ ನಂಬಿ - ಸ್ವಾಮಿ ಪುರುಷೋತ್ತಮಾನಂದ- E Jagava Nambi - Swami Purushottamananda.

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Kabir Ke Dohe in Kannada Part 2 by Swami Purushottamananda ji, Ramakrishna Ashrama, Belgaum HD Voice

ದಯಾಸಾಗರ Jukebox | Murali Raysam | Vivekahamsa | Swami Purushottamanandaji

ಜೀವನದಲ್ಲಿ ತಾಳ್ಮೆ ಎಂಬುದು ಎಷ್ಟು ಅವಶ್ಯವಾದ ಸಂಗತಿ?

Innastu Bekenna Hrudayakke Rama| Shashikala Sunil | Gajanana Sharma | Arun Andrew |Sharan Hiremat

Kalisu Guruve Kalisu #bhajan  ಕಲಿಸು ಗುರುವೇ ಕಲಿಸು #ಭಜನೆ by Swami Swtmaramananda #swamivivekananda

E jagavanambi,Purushottamanandaji.wmv

E jagavanambi,Purushottamanandaji.wmv

ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೨

ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೨

ಧರ್ಮರಾಯರ ಸ್ವರ್ಗಾರೋಹಣ                   ಹರಿಕಥೆ, ಶಿವಾರ ಉಮೇಶ್

Swami Purushottamanandaji || Selected Bhajans Vol-4 || Sharada Devi Bhajans | Audio Jukebox |

ಜೀವನ ಮೌಲ್ಯಗಳು - ಸ್ವಾಮಿ ನಿರ್ಭಯಾನಂದ ಸರಸ್ವತಿ

ಬಾಗಿಲನು ತೆರೆದು ಸೇವೆಯನು | Daasara Padagalu on VenkataramanaSwamy | Devotional Songs | Shree’s Bhakthi

Kabir ke dohe in Kannada Part 1 by Swami Purushottamanandaji ಕನ್ನಡಲ್ಲಿ ಕಬೀರನ ದೊಹೆಗಳು ಮಧುರ ಧ್ವನಿಯಲ್ಲಿ

Swami Purushottamanandaji || Selected Bhajans Vol-3 ||Audio Jukebox | Kananda Bhajans

Sri Saradha Devi |Tripura Sundari maa song |#Paramahamsathasar |#Thillairajakaliamman |#TRKbhajans

Sanyasi Geete - Swami Vivekananda

Sanyasi Geete - Swami Vivekananda

Special Bhajans by Vivekahamsa 18-OCT-2021

Taayi Durge | SingingTheSaints | Varun Pradeep | Keerthan Holla

ಅಕ್ಕಲಕೋಟೆ ಸ್ವಾಮಿ ಸಮರ್ಥ/ದತ್ತಾವತಾರಿ/Kannada Divine story/pravachana/Purana/Pavada/Information/Swami

Enna Paliso - Sada Enna Hrudayadalli - Pt. Bhimsen Joshi  - ಸದಾ ಎನ್ನ ಹೃದಯದಲ್ಲಿ - Kannada Devotional

E PARIYA SHANTIYANU / ಈ ಪರಿಯ ಶಾಂತಿಯನು ಯಾರೊಳಗೂ ನಾ ಕಾಣೆ

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]