Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಇದು ಎಲ್ಲರ ಪ್ರಾಬ್ಲಮ್! | Smartphone Addiction‌ | Nomophobia | How to Overcome It? | Masth Magaa | Amar

Автор: Masth Magaa

Загружено: 2023-05-26

Просмотров: 143653

Описание:

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

Course Starts - 10th June 2023

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

CODE WILL EXPIRE ON 29th MAY

Amar Prasad Classroom

-------

Contact For Advertisement in Our Channel
[email protected]

..............
.
.
.
.
.
.
#SmartphoneAddiction‌ #Affects #AndroidPhone #Nomophobia #iPhone #MasthMagaa #AmarPrasad

ಇದು ಎಲ್ಲರ ಪ್ರಾಬ್ಲಮ್! | Smartphone Addiction‌ | Nomophobia | How to Overcome It? | Masth Magaa | Amar

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Big Bulletin | ಕಾಂಗ್ರೆಸ್‌ನಲ್ಲಿ ನಿಲ್ಲದ ಕುರ್ಚಿ ಕದನ ಜ್ವಾಲೆ..! | HR Ranganath | Nov 25, 2025

Big Bulletin | ಕಾಂಗ್ರೆಸ್‌ನಲ್ಲಿ ನಿಲ್ಲದ ಕುರ್ಚಿ ಕದನ ಜ್ವಾಲೆ..! | HR Ranganath | Nov 25, 2025

How to quit any Addiction? | Ex NIMHANS Dr. Raghavendra Kumar Podcast |Free Speech |Masth Magaa Amar

How to quit any Addiction? | Ex NIMHANS Dr. Raghavendra Kumar Podcast |Free Speech |Masth Magaa Amar

ಮೊಬೈಲ್‌ಗೆ ಎಷ್ಟು ವೆಚ್ಚ ಮಾಡೋದು ಸರಿ? | Smartphone Lifespan | iPhone, Samsung, Xiaomi | Masth Magaa Amar

ಮೊಬೈಲ್‌ಗೆ ಎಷ್ಟು ವೆಚ್ಚ ಮಾಡೋದು ಸರಿ? | Smartphone Lifespan | iPhone, Samsung, Xiaomi | Masth Magaa Amar

Ep-68 |ರೀಲ್ಸ್‌ ಹುಚ್ಚು! ಮೊಬೈಲ್‌ ಚಟ! ಹೊರಗೆ ಬರೋದು ಹೇಗೆ?|Dr Malini Suttur|Screen Addiction| Gaurish Akki

Ep-68 |ರೀಲ್ಸ್‌ ಹುಚ್ಚು! ಮೊಬೈಲ್‌ ಚಟ! ಹೊರಗೆ ಬರೋದು ಹೇಗೆ?|Dr Malini Suttur|Screen Addiction| Gaurish Akki

ಹೆಚ್ಚಿನ ಅಪಘಾತಗಳಿಗೆ ಇದೇ ಕಾರಣ! |What is Highway Hypnosis? |Oculomotor System | Masth Magaa Amar Prasad

ಹೆಚ್ಚಿನ ಅಪಘಾತಗಳಿಗೆ ಇದೇ ಕಾರಣ! |What is Highway Hypnosis? |Oculomotor System | Masth Magaa Amar Prasad

ತುಂಬಾ ಜನರ ಸಮಸ್ಯೆ  ʻನಿದ್ದೆ ಗೊಂದಲʼ ಪರಿಹಾರ! | How much Sleep do we need? | REM Sleep | MasthMagaa

ತುಂಬಾ ಜನರ ಸಮಸ್ಯೆ ʻನಿದ್ದೆ ಗೊಂದಲʼ ಪರಿಹಾರ! | How much Sleep do we need? | REM Sleep | MasthMagaa

ಇದನ್ನ ರೂಢಿ ಮಾಡ್ಕೊಂಡ್ರೆ ನಿಮ್ಮ ಲೈಫೇ ಚೇಂಜ್‌! | Small Changes | Big Effects | Masth Magaa Amar

ಇದನ್ನ ರೂಢಿ ಮಾಡ್ಕೊಂಡ್ರೆ ನಿಮ್ಮ ಲೈಫೇ ಚೇಂಜ್‌! | Small Changes | Big Effects | Masth Magaa Amar

How Artificial Intelligence is eating your Jobs? | AI | Masth Magaa | Amar Prasad

How Artificial Intelligence is eating your Jobs? | AI | Masth Magaa | Amar Prasad

ಸೈನ್ಸ್‌ ಏನು ಹೇಳುತ್ತೆ? | What is Manifestation? Is Manifestation Real | Law of Attraction Masth Magaa

ಸೈನ್ಸ್‌ ಏನು ಹೇಳುತ್ತೆ? | What is Manifestation? Is Manifestation Real | Law of Attraction Masth Magaa

ಫೋನ್ ಬಿಟ್ಟು ಇರಕ್ಕೆ ಆಗಲ್ವಾ? |HOW TO TRICK YOUR BRAIN TO DO HARD THINGS | DOPAMINE DETOX| YOU KANNADA

ಫೋನ್ ಬಿಟ್ಟು ಇರಕ್ಕೆ ಆಗಲ್ವಾ? |HOW TO TRICK YOUR BRAIN TO DO HARD THINGS | DOPAMINE DETOX| YOU KANNADA

Dr Sowjanya Vasista : ಮೊಬೈಲ್ ಅಡಿಕ್ಷನ್​ನಿಂದ ಆಚೆ ಬರೋದು ಹೇಗೆ? | Mobile Addiction | NewsFirst Special

Dr Sowjanya Vasista : ಮೊಬೈಲ್ ಅಡಿಕ್ಷನ್​ನಿಂದ ಆಚೆ ಬರೋದು ಹೇಗೆ? | Mobile Addiction | NewsFirst Special

ಕಣ್ಣು ತೆರೆಸೋ ವರದಿ | Life After 30 Years of Age | Indians Life Expectancy | Masth Magaa | Amar Prasad

ಕಣ್ಣು ತೆರೆಸೋ ವರದಿ | Life After 30 Years of Age | Indians Life Expectancy | Masth Magaa | Amar Prasad

ಗಂಡು ಹೆಣ್ಣಾದರೆ? ಹೆಣ್ಣು ಗಂಡಾದರೆ? | LGBTQ | Gay | Lesbian | Transgender | Bisexual | Masth Magaa Amar

ಗಂಡು ಹೆಣ್ಣಾದರೆ? ಹೆಣ್ಣು ಗಂಡಾದರೆ? | LGBTQ | Gay | Lesbian | Transgender | Bisexual | Masth Magaa Amar

ಸ್ವರ್ಣ ಶಿಖರ ಏರಿದ ಧರ್ಮ ಧ್ವಜ | Ayodhya Ram Mandir | Modi Flag Hoist | Ram lalla | Masth Magaa | Amar

ಸ್ವರ್ಣ ಶಿಖರ ಏರಿದ ಧರ್ಮ ಧ್ವಜ | Ayodhya Ram Mandir | Modi Flag Hoist | Ram lalla | Masth Magaa | Amar

Madhuve Aadre Maarihabba | Comedy Short Film | 4K Sudhakar Gowda | Chethan Durga| Hemanth UBC| 2024

Madhuve Aadre Maarihabba | Comedy Short Film | 4K Sudhakar Gowda | Chethan Durga| Hemanth UBC| 2024

KN Rajanna Says High Command Should Resolve The Confusion Over Power Sharing | CM Siddaramaiah

KN Rajanna Says High Command Should Resolve The Confusion Over Power Sharing | CM Siddaramaiah

How Social Media Destroys Your Life? | Science behind Addiction | Dhruv Rathee

How Social Media Destroys Your Life? | Science behind Addiction | Dhruv Rathee

Mobile ಉಪಗಿಸುವ ಪ್ರತಿಒಬ್ಬರು ನೋಡಲೇ ಬೇಕು Danger of Smartphones | Side Affects on Human Eyes in Kannada

Mobile ಉಪಗಿಸುವ ಪ್ರತಿಒಬ್ಬರು ನೋಡಲೇ ಬೇಕು Danger of Smartphones | Side Affects on Human Eyes in Kannada

HOW TO OVERCOME MOBILE ADDICTION Kannada | DIGITAL MINIMALISM BOOK | AVOID PHONE | almost everything

HOW TO OVERCOME MOBILE ADDICTION Kannada | DIGITAL MINIMALISM BOOK | AVOID PHONE | almost everything

ಲೈಫ್‌ ಚೇಂಜ್‌ ಆಗ್ಬೇಕಾ? ಇಲ್ನೋಡಿ! | Morning Habits | Morning Routine | Masth Magaa | Amar Prasad

ಲೈಫ್‌ ಚೇಂಜ್‌ ಆಗ್ಬೇಕಾ? ಇಲ್ನೋಡಿ! | Morning Habits | Morning Routine | Masth Magaa | Amar Prasad

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]