LIVE: ಶೀರೂರು ಪರ್ಯಾಯ 2026: ಉಡುಪಿಯಲ್ಲಿ ಭವ್ಯ "ಸಂಗೀತ ರಸಮಂಜರಿ" | Shiroor Paryaya Live
Автор: NP News
Загружено: 2026-01-18
Просмотров: 32670
ಶ್ರೀ ಕೃಷ್ಣಾರ್ಪಣಮಸ್ತು!
ಉಡುಪಿಯ ಅಷ್ಟಮಠಗಳಲ್ಲೊಂದಾದ ಶೀರೂರು ಮಠದ ಪರ್ಯಾಯ ಮಹೋತ್ಸವದ ಸಂಭ್ರಮದ ಅಂಗವಾಗಿ ಇಂದು ಡಯಾನಾ ಸರ್ಕಲ್ ಬಳಿ ಆಯೋಜಿಸಲಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ "ಸಂಗೀತ ರಸಮಂಜರಿ" ನೇರಪ್ರಸಾರಕ್ಕೆ ತಮಗೆಲ್ಲರಿಗೂ ಸುಸ್ವಾಗತ.
ಗಂಗಾಧರ್ ಆಚಾರ್ಯ ಪೆರ್ಡೂರು ಹಾಗೂ ದಿನೇಶ್ ಕರ್ಕೇರ ಹೆರ್ಗ ಇವರ ಸಾರಥ್ಯದಲ್ಲಿ, ಸಿಂಚನ ಮ್ಯೂಸಿಕಲ್ಸ್ ಉಡುಪಿ ಬಳಗದವರಿಂದ ಅದ್ಭುತ ಸಂಗೀತ ರಸದೌತಣ ಇಲ್ಲಿ ಅನಾವರಣಗೊಳ್ಳಲಿದೆ. Zee Kannada ಮತ್ತು Colors Kannada ಖ್ಯಾತಿಯ ಜನಪ್ರಿಯ ಗಾಯಕರು ಹಾಗೂ "Crazy Kids Parkala" ತಂಡದಿಂದ ಅದ್ಭುತ ನೃತ್ಯ ಪ್ರದರ್ಶನವನ್ನು ಕಣ್ತುಂಬಿಕೊಳ್ಳಿ.
ಕಾರ್ಯಕ್ರಮದ ವಿವರಗಳು:
ದಿನಾಂಕ: 17 ಜನವರಿ 2026
ಸಮಯ: ಸಂಜೆ 7:30 ರಿಂದ
ಸ್ಥಳ: ಡಯಾನಾ ಸರ್ಕಲ್, ಕಲ್ಯಾಣ್ ಜುವೆಲ್ಲರ್ಸ್ ಎದುರುಗಡೆ, ಉಡುಪಿ.
ವಿಶೇಷ ಆಕರ್ಷಣೆ: ಜೂನಿಯರ್ ವಿಷ್ಣುವರ್ಧನ್ ಮತ್ತು ಜೂನಿಯರ್ ಅಂಬರೀಶ್ ಅವರಿಂದ ಮನರಂಜನೆ.
ನಮ್ಮ ಈ ನೇರಪ್ರಸಾರವನ್ನು ವೀಕ್ಷಿಸಿ, ಶೀರೂರು ಪರ್ಯಾಯದ ವೈಭವದಲ್ಲಿ ಪಾಲ್ಗೊಳ್ಳಿ. ಲೈಕ್ ಮಾಡಿ ಮತ್ತು ಶೇರ್ ಮಾಡುವ ಮೂಲಕ ಎಲ್ಲರಿಗೂ ಈ ಕಲಾ ವೈಭವವನ್ನು ತಲುಪಿಸಿ.
#ShiroorParyaya2026 #UdupiParyaya #UdupiEvents #SangeethaRasamanjari #LiveUdupi #KannadaCulture #ShiroorMatha #UdupiDiaries #CulturalProgram #KarnatakaTourism #DevotionalMusic #LiveStreaming #Karnataka #npnews #npgroups
...............................................................................................
For more videos subscribe our channel
contact for live and advertisement
📞8951054014, 7483168889
🔗www.npnewz.com
✉contact@npnewz.com
🚀 Join our WhatsApp group now! 💬 Click the link below to connect with us! 👇
🔗 Click Here https://chat.whatsapp.com/EYDkRaQPgyq...
Доступные форматы для скачивания:
Скачать видео mp4
-
Информация по загрузке: