Lily Thomas Vs Union of India case 2013 ರಾಜಕಾರಣಿಗಳು ಕ್ರಿಮಿನಲ್ ಗಳಾಗುತ್ತಿದ್ದಾರೆ?ಸುಪ್ರೀಂ ಕೋರ್ಟ್ ತೀರ್ಪು?
Автор: KANAMADI IAS & KAS
Загружено: 2025-12-19
Просмотров: 779
ವೀಡಿಯೋದಲ್ಲಿ Lily Thomas vs Union of India (2013) ಎಂಬ ಭಾರತದ ರಾಜಕೀಯ ಇತಿಹಾಸ ಬದಲಿಸಿದ ತೀರ್ಪನ್ನು ವಿವರಿಸಿದ್ದೇವೆ.
ಈ ಪ್ರಕರಣದಲ್ಲಿ:
✔️ ಅಪರಾಧಿಗೆ ಶಿಕ್ಷೆ ಆದ ರಾಜಕಾರಣಿಗಳ ಅಯೋಗ್ಯತೆ
✔️ MPs/MLAs ಯವರಿಗೆ 2 ವರ್ಷ ಶಿಕ್ಷೆ ಆದ್ರೆ ಹುದ್ದೆ ಕಳೆದುಹೋಗುತ್ತದೆ
✔️ Representation of People Act ಸೆಕ್ಷನ್ 8(4) ರದ್ದು
✔️ ರಾಜಕೀಯ ಅಪರಾಧ ತಡೆಗೆ ಸುಪ್ರೀಂ ಕೋರ್ಟ್ ನ ಗಟ್ಟಿಯಾದ ನಿಲುವು
✔️ ಭ್ರಷ್ಟ ರಾಜಕಾರಣದ ವಿರುದ್ಧ ಮಹತ್ವದ ನಿರ್ಣಯ
✔️ ಸಂಸತ್ತಿಗೆ ಹಾಗೂ ಪ್ರಜಾಪ್ರಭುತ್ವಕ್ಕೆ ಪರಿಣಾಮ
Lily Thomas ಪ್ರಕರಣ, ರಾಜಕೀಯ ಶುದ್ಧೀಕರಣದತ್ತ ಒಂದು ದೊಡ್ಡ ಹೆಜ್ಜೆ.
UPSC, KPSC, PSI, SSC, Law students ಗೆ ಇದು ಅತ್ಯಂತ ಪ್ರಮುಖ ವಿಷಯ.
ವೀಡಿಯೋ ನೋಡಿ – ನಿಮ್ಮ ಪರೀಕ್ಷೆಗೆ ನೇರ ಪ್ರಶ್ನೆ ಬರಬಹುದು!
#LilyThomas
#SupremeCourt
#CriminalPoliticians
#MP_MLA_Disqualification
#RepresentationOfPeopleAct
#IndianPolitics
#LawEducation
#PSIExamKannada
#ElectionLaw
#KannadaGK
#CurrentAffairsKannada
#Judgments
Доступные форматы для скачивания:
Скачать видео mp4
-
Информация по загрузке: