Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಕೊಪ್ಪಳ: Gavisiddeshwarರ ಭಕ್ತರಿಂದ ಮಠಕ್ಕೆ ಜೋಡೆತ್ತುಗಳ ದಾನ! ಜನರಿಗೆ ಹೊಸ ಆಕರ್ಷಣೆ | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2025-01-20

Просмотров: 113070

Описание:

ಕೊಪ್ಪಳ: ಗವಿಮಠಕ್ಕೆ ರೈತನಿಂದ ಜೋಡೆತ್ತುಗಳ ಗಿಫ್ಟ್, ಇವುಗಳಿಗೆ ಮೇವು ಬೇಕಿಲ್ಲ, ಉಳುಮೆಯೂ ಮಾಡಲ್ಲ! | Koppal | Gavisiddeshwara Mutt | Devotees #koppal #gavisiddeshwaraswamiji #gavimathjaatre

ಕೊಪ್ಪಳದ ಗವಿ ಸಿದ್ದೇಶ್ವರ ಜಾತ್ರೆಗೆ ಬಂದವರೆಲ್ಲರೂ, ಈ ಜೋಡಿ ಎತ್ತುಗಳನ್ನು ಕಂಡು ಒಂದು ಕ್ಷಣ ಅಚ್ಚರಿ, ಕೆಲವೇ ಸೆಕೆಂಡ್‌ಗಳಲ್ಲಿ ಮುಗುಳು ನಗು, ಅಲ್ಲಿಂದ ಮುಂದೆ ಫೋಟೋ ಸೆಷನ್ ಶುರು. ಬಲಿಷ್ಠವಾಗಿ ಕಾಣುತ್ತಿರುವ, ತೀಕ್ಷ ಕಣ್ಣು ನೋಟದ ಈ ಎತ್ತುಗಳು ಆಕರ್ಷಣೆಯ ಕೇಂದ್ರಗಳಾಗಿವೆ. ಮಠದ ಯಾತ್ರಾ ನಿವಾಸಕ್ಕೆ ಹೋಗುವ ದ್ವಾರದ ಮುಂದೆ ಎರಡೂ ಬದಿಯಲ್ಲಿ ಈ ಎತ್ತುಗಳನ್ನು ಇಡಲಾಗಿದೆ. ಇವುಗಳನ್ನು ದಿಟ್ಟಿಸಿ ನೋಡಿದರೆ ಮಾತ್ರವೇ ಗೊತ್ತಾಗುತ್ತೆ, ಈ ಎತ್ತುಗಳು ಬಹಳ ಸಮಯದಿಂದಲೂ ಅಲುಗಾಡದೆ ನಿಂತಿವೆ ಅನ್ನೋದು. ಹೌದು, ಇವು ಎಂಥದ್ದೇ ಪರಿಸ್ಥಿತಿಯಲ್ಲೂ ಅಲುಗಾಡೋದೆ ಇಲ್ಲ. ಯಾಕಂದ್ರೆ ಇವುಗಳು ಜೀವಂತ ಎತ್ತುಗಳಲ್ಲ. ಥೇಟ್‌ ಜೀವಂತ ಎತ್ತುಗಳಂತೆಯೇ ಕಾಣುವ ಈ ಕಲಾಕೃತಿಗಳು ಈ ಬಾರಿಯ ಗವಿಮಠದ ಜಾತ್ರೆಯಲ್ಲಿ ಮುಖ್ಯ ಆಕರ್ಷಣೆಯಾಗಿವೆ.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ಕೊಪ್ಪಳ: Gavisiddeshwarರ ಭಕ್ತರಿಂದ ಮಠಕ್ಕೆ ಜೋಡೆತ್ತುಗಳ ದಾನ! ಜನರಿಗೆ ಹೊಸ ಆಕರ್ಷಣೆ | Vijay Karnataka

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಅಶ್ವದಳದಲ್ಲಿ ವಿದೇಶಿ ಗಣ್ಯರ ಜೊತೆ ರಾಷ್ಟ್ರಪತಿ ಆಗಮನ । President Draupadi Murmu । 77th Republic Day

ಅಶ್ವದಳದಲ್ಲಿ ವಿದೇಶಿ ಗಣ್ಯರ ಜೊತೆ ರಾಷ್ಟ್ರಪತಿ ಆಗಮನ । President Draupadi Murmu । 77th Republic Day

ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಯಲ್ಲಿ ಊಟ ಅಚ್ಚುಕಟ್ಟು I Koppal Gavimath Mahadashoha

ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಯಲ್ಲಿ ಊಟ ಅಚ್ಚುಕಟ್ಟು I Koppal Gavimath Mahadashoha

ವಿಶ್ವಸಂಸ್ಥೆಯಲ್ಲಿ Iran ಪರ ನಿಂತ ಭಾರತ! ಟ್ರಂಪ್‌ಗೆ ಶಾಕ್? ಕಾಶ್ಮೀರ, ಚಾಬಹಾರ್‌ಗಾಗಿ Risk? ಚೀನಾ, ಪಾಕ್‌ಗೂ ಅಚ್ಚರಿ

ವಿಶ್ವಸಂಸ್ಥೆಯಲ್ಲಿ Iran ಪರ ನಿಂತ ಭಾರತ! ಟ್ರಂಪ್‌ಗೆ ಶಾಕ್? ಕಾಶ್ಮೀರ, ಚಾಬಹಾರ್‌ಗಾಗಿ Risk? ಚೀನಾ, ಪಾಕ್‌ಗೂ ಅಚ್ಚರಿ

ಗವಿಮಠದ ಗವಿಸಿದ್ದೇಶ್ವರ ಶ್ರೀಗಳು ಸಚಿವ ಆನಂದ್ ಸಿಂಗ್ ಮುಂದೆ ಗಳಗಳನೆ ಅತ್ತಿದಿದ್ಯಾಕೆ | Tv9 Kannada

ಗವಿಮಠದ ಗವಿಸಿದ್ದೇಶ್ವರ ಶ್ರೀಗಳು ಸಚಿವ ಆನಂದ್ ಸಿಂಗ್ ಮುಂದೆ ಗಳಗಳನೆ ಅತ್ತಿದಿದ್ಯಾಕೆ | Tv9 Kannada

Koppal Gavisiddeshwara Jatre 2024 | ಗವಿಸಿದ್ದೇಶ್ವರ ದಾಸೋಹದಲ್ಲಿ ಮಿರ್ಚಿ ಹಾಕಿದ ತೇಜಸ್ವಿನಿ ಅನಂತ್ ಕುಮಾರ್!

Koppal Gavisiddeshwara Jatre 2024 | ಗವಿಸಿದ್ದೇಶ್ವರ ದಾಸೋಹದಲ್ಲಿ ಮಿರ್ಚಿ ಹಾಕಿದ ತೇಜಸ್ವಿನಿ ಅನಂತ್ ಕುಮಾರ್!

Gavi Siddeshwaraನ ಸೇವೆ ಮಾಡಲು ಬಂದ 80 ವರ್ಷದ ಅಜ್ಜಿಯಿಂದ ಸೂಪರ್ ಹಾಡು | Koppal | @newsfirstkannada

Gavi Siddeshwaraನ ಸೇವೆ ಮಾಡಲು ಬಂದ 80 ವರ್ಷದ ಅಜ್ಜಿಯಿಂದ ಸೂಪರ್ ಹಾಡು | Koppal | @newsfirstkannada

"ಈ ತೇರು ಮಾಡಿದ್ದಕ್ಕೆ ನನಗೆ ಲಕ್ಷ ದುಡ್ಡು ಕೊಟ್ಟರು, ಬಂಗಾರಾನು ಕೊಟ್ರು"!Koppala||Gavisiddeshwara Jatre||2026

Yatnal Visit Koppal Gavimath | ಕೊಪ್ಪಳ ಗವಿಮಠದ ಶ್ರೀಗಳನ್ನು ಭೇಟಿ ನೀಡಿದ ಯತ್ನಾಳ್ | Sanjevani News

Yatnal Visit Koppal Gavimath | ಕೊಪ್ಪಳ ಗವಿಮಠದ ಶ್ರೀಗಳನ್ನು ಭೇಟಿ ನೀಡಿದ ಯತ್ನಾಳ್ | Sanjevani News

ಕಾಂಗ್ರೆಸ್ ಪಕ್ಷ ಪತನ! ರಾಹುಲ್ ಬಿಚ್ಚಿಟ್ಟ ಸೀಕ್ರೆಟ್! ಸೋನಿಯಾ ಕಣ್ಣೀರು! | Rahul Gandhi | Siddaramaih VS DK

ಕಾಂಗ್ರೆಸ್ ಪಕ್ಷ ಪತನ! ರಾಹುಲ್ ಬಿಚ್ಚಿಟ್ಟ ಸೀಕ್ರೆಟ್! ಸೋನಿಯಾ ಕಣ್ಣೀರು! | Rahul Gandhi | Siddaramaih VS DK

''ಅಭಿನವಶ್ರೀಗಳು ದಿನನಿತ್ಯ ಮಣ್ಣಿನ ಮಡಿಕೆಯಲ್ಲಿ ಪ್ರಸಾದ ಸೇವಿಸುತ್ತಾರೆ, ಭಕ್ತರಿಗೆ ಮೃಷ್ಟಾನ್ನ ಭೋಜನ ಬಡಿಸುತ್ತಾರೆ!

''ಅಭಿನವಶ್ರೀಗಳು ದಿನನಿತ್ಯ ಮಣ್ಣಿನ ಮಡಿಕೆಯಲ್ಲಿ ಪ್ರಸಾದ ಸೇವಿಸುತ್ತಾರೆ, ಭಕ್ತರಿಗೆ ಮೃಷ್ಟಾನ್ನ ಭೋಜನ ಬಡಿಸುತ್ತಾರೆ!

ಗಣರಾಜ್ಯೋತ್ಸವ ಪರೇಡ್ ನಲ್ಲಿ ಸೇನೆಗೆ ಅವಮಾನ ಮಾಡಿದ ರಾಹುಲ್!? ಮೋದೀಜಿ ಎಚ್ಚರಿಕೆ!! | 77th Republic Day Parade

ಗಣರಾಜ್ಯೋತ್ಸವ ಪರೇಡ್ ನಲ್ಲಿ ಸೇನೆಗೆ ಅವಮಾನ ಮಾಡಿದ ರಾಹುಲ್!? ಮೋದೀಜಿ ಎಚ್ಚರಿಕೆ!! | 77th Republic Day Parade

Zameer Ahmed’s Powerful Speech in Hubballi | Congress Karnataka | YOYO TV Kannada

Zameer Ahmed’s Powerful Speech in Hubballi | Congress Karnataka | YOYO TV Kannada

ರಾಜ್ಯದಲ್ಲಿ ಮತ್ತೆ ಚಳಿ ಏರಿಕೆ, ಮುಂದಿನ 2 ದಿನ ಮಳೆ ಸೂಚನೆ, ಯಾವೆಲ್ಲಾ ಜಿಲ್ಲೆಗೆ ಅಲರ್ಟ್ | IMBD | Rain Allert

ರಾಜ್ಯದಲ್ಲಿ ಮತ್ತೆ ಚಳಿ ಏರಿಕೆ, ಮುಂದಿನ 2 ದಿನ ಮಳೆ ಸೂಚನೆ, ಯಾವೆಲ್ಲಾ ಜಿಲ್ಲೆಗೆ ಅಲರ್ಟ್ | IMBD | Rain Allert

ಮೊಬೈಲ್‌ನಲ್ಲಿ ರಾಹುಲ್‌  ನೋಡ್ತಿದ್ದೇನು..!? Red hand  ಸಿಕ್ಕಿಬಿದ್ದರು..!| Rahul gandhi |@birbalkannada

ಮೊಬೈಲ್‌ನಲ್ಲಿ ರಾಹುಲ್‌ ನೋಡ್ತಿದ್ದೇನು..!? Red hand ಸಿಕ್ಕಿಬಿದ್ದರು..!| Rahul gandhi |@birbalkannada

Divorce ಕೇಳಿದ ಗಂಡ-ಹೆಂಡತಿ,  ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ ಕಳಿಸಿದ ನ್ಯಾಯಮೂರ್ತಿಗಳು! | Vijay Karnataka

Divorce ಕೇಳಿದ ಗಂಡ-ಹೆಂಡತಿ, ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ ಕಳಿಸಿದ ನ್ಯಾಯಮೂರ್ತಿಗಳು! | Vijay Karnataka

⚡️ПЕРЕЛОМ уже случился! Абу-Даби, ЖЕСТКИЙ СЛИВ: вы прозреете, что ВЫЛЕЗЛО. СДЕЛКА Трампа и Путина

⚡️ПЕРЕЛОМ уже случился! Абу-Даби, ЖЕСТКИЙ СЛИВ: вы прозреете, что ВЫЛЕЗЛО. СДЕЛКА Трампа и Путина

2026 ರ  ಗವಿಸಿದ್ದೇಶ್ವರ ಜಾತ್ರೆಯ ದಾಸೋಹದ ತಯಾರಿ ಹೇಗಿದೆ ಈ ವರ್ಷ|2026 koppala gavisiddeswara jatre

2026 ರ ಗವಿಸಿದ್ದೇಶ್ವರ ಜಾತ್ರೆಯ ದಾಸೋಹದ ತಯಾರಿ ಹೇಗಿದೆ ಈ ವರ್ಷ|2026 koppala gavisiddeswara jatre

ಸ್ವಾಮೀಜಿ ಜನ್ಮಸ್ಥಳ ಹಾಗರಗುಂಡಿಯ ಬಂಧು ಭಾಂದವರ ಸಂಪೂರ್ಣ ಸಂದರ್ಶನ||Gavi Siddheshwara Swamiji Family||Koppala

ಸ್ವಾಮೀಜಿ ಜನ್ಮಸ್ಥಳ ಹಾಗರಗುಂಡಿಯ ಬಂಧು ಭಾಂದವರ ಸಂಪೂರ್ಣ ಸಂದರ್ಶನ||Gavi Siddheshwara Swamiji Family||Koppala

Беременная Белая Медведица Постучала в Дверь Полярной Станции — Дальше Случилось Невероятное!

Беременная Белая Медведица Постучала в Дверь Полярной Станции — Дальше Случилось Невероятное!

Почки скажут вам: всего 1 стакан перед сном и ночные походы в туалет исчезнут | ПАМЯТЬ И МОЗГ

Почки скажут вам: всего 1 стакан перед сном и ночные походы в туалет исчезнут | ПАМЯТЬ И МОЗГ

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com