ದಿನೇಶ್ ಬಾಬು ಮೇಲೆ ಜಯಶ್ರೀದೇವಿ ಗರಂ ಆಗಿದ್ದೇಕೆ? | ಚಿಲ್ಲರೆ ಕೆಲಸ ಮಾಡುತ್ತಿದ್ದವರು ಯಾರು? | Vasu Ep 07
Автор: Chitraloka | ಚಿತ್ರಲೋಕ
Загружено: 2021-08-18
Просмотров: 98017
ನಮ್ಮೂರ ಮಂದಾರ ಹೂವೆ ಚಿತ್ರದ ಯಶಸ್ಸಿನ ನಂತರ ನಿರ್ಮಿಸಿದ ಚಿತ್ರ ಅಮೃತವರ್ಷಿಣಿ. ರಮೇಶ್ ಅರವಿಂದ, ಶರತ್ ಬಾಬು ಮತ್ತು ಸುಹಾಸಿನಿ ಅಭಿನಯದ ಈ ಚಿತ್ರ ಸಂಪೂರ್ಣವಾಗಿ ಫ್ಯಾಮಿಲಿ ಆಡಿಯನ್ಸ್ ಗೆ ಮಾಡಿಸಿದ ಚಿತ್ರ. ಚಿತ್ರದ ನಿರ್ಮಾಣದ ಸಯದಲ್ಲಿ ನಿರ್ದೇಶಕ ದಿನೇಶ್ ಬಾಬು ಅವರ ಕಾರ್ಯ ನಿರ್ವಹಿಸುವ ರೀತಿ ನೋಡಿದ ಜಯಶ್ರೀದೇವಿ ಕೋಪಗೊಂಡಿದ್ದರು. ಈ ಚಿತ್ರ ಸಂಪೂರ್ಣವಾಗಿದ್ದು ಹೇಗೆ ಎಂದು ವಿವರಿಸಿದ್ದಾರೆ ವಾಸು. ವಿಡಿಯೋ ನೋಡಿ..
Click here To Subscribe to Channel -- / chitraloka
#chitraloka #vasu #amruthavarshini #rameshAravind #suhashini #jayashreedevi #vasu #sharathbabu #dineshbaboo
Доступные форматы для скачивания:
Скачать видео mp4
-
Информация по загрузке: