ಅಲಕಾಪುರ ಶ್ರೀ ಚನ್ನ ಸೋಮೇಶ್ವರ ಜಾತ್ರಾ ಆಹ್ವಾನ
Автор: Sowmya Suresh
Загружено: 2025-12-23
Просмотров: 19
ಅಲಕಾಪುರ ಶ್ರೀ ಚನ್ನ ಸೋಮೇಶ್ವರ ಜಾತ್ರಾ ಆಹ್ವಾನ ಎಲ್ಲರೂ ದೇವರ ಕೃಪೆಗೆ ಪಾತ್ರರಾಗೋಣ ದಿನಾಂಕ ಮೂರರಂದು ಹುಣ್ಣಿಮೆಯ ದಿನ ಜಾತ್ರೆಯನ್ನ ಹಾಗುತೇರನ ಏರ್ಪಡಿಸಲಾಗಿದೆ ಎಲ್ಲರೂ ಸಕುಟುಂಬ ಸಮೇತರಾಗಿ ಬಂದು ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗೋಣ ದೇವರ ಆಶೀರ್ವಾದವನ್ನು ಪಡೆಯೋಣ ಓಂ ನಮಃ ಶಿವಾಯ
ಅಲಕಾಪುರ ಶ್ರೀ ಚನ್ನ ಸೋಮೇಶ್ವರ ದೇವಸ್ಥಾನ ತೊಂಡೆಬಾವಿ ಹೋಬಳಿ ಗೌರಿಬಿದನೂರು ತಾಲೂಕು ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ
#ಜಾತ್ರಾ ಮಹೋತ್ಸವ
#ಜಾತ್ರೆ
#ಸೋಮೇಶ್ವರ ಜಾತ್ರೆ
#ಗೌರಿಬಿದನೂರು
#ಶಿವ ಪೂಜೆ
#ರಥೋತ್ಸವ
Доступные форматы для скачивания:
Скачать видео mp4
-
Информация по загрузке: