ಕಪ್ಪೆಟ್ಟು ಫ್ರೆಂಡ್ಸ್, ಕಪ್ಪೆಟ್ಟು | ಹುಲಿವೇಷ | KAPETTU FRIENDS, KAPETTU | TIGER DANCE | PART 1
Автор: Mr.Dimpzz
Загружено: 2024-09-09
Просмотров: 3381
ಕಪ್ಪೆಟ್ಟು ಫ್ರೆಂಡ್ಸ್, ಕಪ್ಪೆಟ್ಟು
ಕಡಲ ತಡಿಯ ಪೊಡವಿಗೊಡೆಯ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ
ತುಳುನಾಡಿನ ಜಾನಪದ ಕಲೆಯಾದ ತೃತೀಯ ವರ್ಷದ
ಹುಲಿವೇಷ
ಈ ಹಿಂದೆ 2022ರಲ್ಲಿ ಮಲ್ಪೆ ಕೊಳದಲ್ಲಿ ನಡೆದ ಹುಲಿವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಕಳೆದ ವರ್ಷ ಕೊರಂಗ್ರಪಾಡಿಯಲ್ಲಿ ನಡೆದ ಹುಲಿವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ನಮ್ಮ ತಂಡದ ಹೆಮ್ಮೆಯಾಗಿರುತ್ತದೆ.
Drone Courtesy: @thehuntinghawk69
Доступные форматы для скачивания:
Скачать видео mp4
-
Информация по загрузке: