ಪರ್ಯಾಯ ಅಂದು-ಇಂದು! Sugunendra Theertha | Paryaya | Udupi Krishna Mata | Harish Nagaraju | Newso Newsu
Автор: NewsO NewsU ನ್ಯೂಸೋ ನ್ಯೂಸು
Загружено: 2026-01-17
Просмотров: 12262
ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಪರ್ಯಾಯದ ಅಂತಿಮ ತಯಾರಿಗಳ ನಡುವೆ, ಯಶಸ್ವೀ ನಾಲ್ಕನೇ ಪರ್ಯಾಯಕ್ಕೆ ಸಜ್ಜಾಗಿರುವ ಪುತ್ತಿಗೆ ಮಠದ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಬದುಕು, ಭಕ್ತಿ, ಭಗವದ್ಗೀತೆ ಮತ್ತು ಆಧುನಿಕ ಯುಗದ ಸಾರ್ಥಕ ಜೀವನದ ಬಗ್ಗೆ ಅರ್ಥಗರ್ಭಿತವಾಗಿ ಮಾತನಾಡಿದ್ದಾರೆ.
ತಮ್ಮ ಪರ್ಯಾಯ ಅವಧಿಯಲ್ಲಿ
✔️ ಕೋಟಿ ಗೀತಾ ಲೇಖನ
✔️ ಲಕ್ಷ ಕಂಠ ಗೀತಾ ಪಾರಾಯಣ
✔️ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಕೃಷ್ಣನೂರಿಗೆ ಆಹ್ವಾನಿಸಿ ಗೌರವಿಸಿದ ಮಹತ್ವದ ಕ್ಷಣಗಳು
✔️ “ಸರ್ವಂ ಕೃಷ್ಣಮಯಂ” ಎಂಬ ಜೀವನದ ತತ್ತ್ವ
ಇವೆಲ್ಲದರ ಹಿಂದಿರುವ ಕೃಷ್ಣನ ಪ್ರಭಾವ,
ಯಶಸ್ಸು – ಸುಖ – ನೆಮ್ಮದಿಗೆ ಒಂದೇ ಮಾರ್ಗ ಭಗವದ್ಗೀತೆ ಎನ್ನುವ ಸಂದೇಶವನ್ನು ಈ ವಿಶೇಷ Hari ಕಥೆ Podcast ನಲ್ಲಿ ಹಂಚಿಕೊಂಡಿದ್ದಾರೆ.
👉 Newso Newsu Digital Channel
👉 EXCLUSIVE Paryaya Special
👉 Anchor & Interaction: ಹರೀಶ್ ನಾಗರಾಜು (Editor-in-Chief)
📌 ಈ ವೀಡಿಯೋ ನೋಡಿ, ಹಂಚಿಕೊಳ್ಳಿ, Subscribe ಮಾಡಿ – ಕೃಷ್ಣನ ಮಾರ್ಗದಲ್ಲಿ ಸಾರ್ಥಕ ಬದುಕಿನ ಸಂದೇಶವನ್ನು ಎಲ್ಲರಿಗೂ ತಲುಪಿಸೋಣ.
Udupi Krishna Matha
Paryaya 2026
Puttige Matha
Sugunendra Theertha Swamiji
Hari Kathe Podcast
Newso Newsu
Bhagavad Gita Kannada
Sarvam Krishnamayam
Krishna Consciousness
Spiritual Podcast Kannada
Kannada Spiritual Talk
Udupi Parayaya News
Krishna Bhakti Kannada
Narendra Modi Udupi Krishna Matha
Gita Life Lessons Kannada
Sanatana Dharma Kannada
#HariKathePodcast #SugunendraTheerthaSwamiji #PuttigeMatha #UdupiKrishnaMatha #Paryaya2026 #SarvamKrishnamayam #BhagavadGita #KannadaSpiritual #KrishnaBhakti #SanatanaDharma #NewsoNewsu #HarishNagaraju #HariKathe #PuttigeSri #UdupiParyaya #SriKrishnaMatha #religiousritual #Madhvacharya #AshtaMatha #SarvamSriKrishnamayam #UdupiNews #UdupiParyayaNews #UdupiParyayaUpdate #SriKrishna #KrishnaConsciousness #NaredraModi #Gitalessons #Exclusive #Interview #HariKathe #AnchorHarishNagaraju #NewsoNewsuPodcast #KannadaPodcaster #Podcaster #SanatanaDharma #KrishnaBhakti
Доступные форматы для скачивания:
Скачать видео mp4
-
Информация по загрузке: