Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಬಾಗಿಲ ಮುಂದ ರಂಗೋಲಿ | ತವರೂರ ಮನೆ ನೋಡ ಬಂದೆ | ಗರತಿಯ ಹಾಡುಗಳು

Автор: Shobha Sagar Official

Загружено: 2023-07-25

Просмотров: 167452

Описание:

#ShobhaSagaOfficial #ShobhaSagar
ಬಾಗಿಲ ಮುಂದ ರಂಗೋಲಿ | ತವರೂರ ಮನೆ ನೋಡ ಬಂದೆ
ಗರತಿಯ ಹಾಡುಗಳು
#janapada #uttarakarnataka #ಜಾನಪದ_ಹಾಡುಗಳು_ಡಿಜೆ #ಜಾನಪದ_ಹಾಡುಗಳು
#jaanapada #folkmusic #kannadafolk
#janapada #jaanapada #folksongs #Kannadapoems

Song Credit 👇
Title - ಬಾಗಿಲ ಮುಂದ ರಂಗೋಲಿ
Lyrics - Janapada
Singer - Shobha Sagar

Song Lyrics 👇

ಬಾಗಿಲ ಮುಂದ ರಂಗೋಲಿ
ಬಾಗಿ ಹಾಕುತ ನಾನಾ ತರದಲ್ಲಿ
ನೆನಪು ಹೊರಳ್ಯಾವ ಮತ್ತ ಹಿಂದ ಹಿಂದ
ಮರಳಿ ಬಂದಾಳ ಅವ್ವ ಕಣ್ ಮುಂದ

ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

ಅಂಗಳದ ಮುಂದಣ ತುಳಸಿ
ಸೊರಗಿ ಹೋಗ್ಯಳ ನನ್ನಿಲ್ಲಿಗೆ ಕರಿಸಿ
ಬಾಗಿ ಹೋಗ್ಯಾವ ಅಪ್ಪನ ಹೊಂಬಾಳೆ
ಯಾರಿಗೆ ಹೇಳಲಿ ನಾನಾ ತರದಲ್ಲಿ

ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

ಹೊಸಲಾಗಿನ ಕುಂಕುಮ ಅರಿಶಿಣ
ಬಾಡಿ ಬಾಗ್ಯಾವ ಬಾಗಿಲ ತೋರಣ
ಅಣ್ಣ ತಮ್ಮನ ಕಂಡು ತಿಂಗಳಾಗಿ
ತಿರುಗಿ ಬಂದೆ ಮತ್ತ ನನ ತವರಿಗಿ

ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

ಹೊಳಿದಂಡಿ ಮ್ಯಾಲಿರುವ ಕರಕಿ
ನೆತ್ತಿ ಮೇಲಿರುವ ಶಿವನ ಮುದಿಗಿರಿಸಿ
ತಾಯಿ ನೇನೇಪಾಗು ಕನೀರ ಹರಿಸಿ
ಹೊರಟೆ ಹಾಲುಂಡ ತವರಿಗೆ ಹರಸಿ

ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

ಬಾಗಿಲ ಮುಂದ ರಂಗೋಲಿ | ತವರೂರ ಮನೆ ನೋಡ ಬಂದೆ | ಗರತಿಯ ಹಾಡುಗಳು

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಗರತಿಯ ಹಾಡು - 1 | Habbali Avara Rasaballi 2nd puc | ಹಬ್ಬಲಿ ಅವರ ರಸಬಳ್ಳಿ | Janapada Songs Kannada

ಎದಿಯಾಗ ಚುಚ್ಚಿದೆಲ್ಲ | Ediyaag Chucchidella Chupada Dabagolli Mulla| Music Mailari | Vajra Studio

ДУА УТРОМ — НАЧНИ ДЕНЬ С АЛЛАХОМ 🌅🕋

ДУА УТРОМ — НАЧНИ ДЕНЬ С АЛЛАХОМ 🌅🕋

ಹೆಣ್ಣು ಮಕ್ಕಳ ಕಳುಹಿ ಹ್ಯಾಂಗಿದ್ದಿ ತಾಯವ್ವ | ಗರತಿಯ ಹಾಡು | Janapada songs kannada #ಜಾನಪದ_ಹಾಡುಗಳು #folksong

ಆಯಿಮ್ಯಾಲ ಮುತ್ಯಾ ಉಳ್ಳಾಡತಾನ,,ಫುಲ್ ಮಸ್ತಿ ಒಗಟುಗಳು,,ಶ್ರೀ ಅಪ್ಪಯ್ಯ ಮುತ್ಯಾನ ಸಂಘ ಶಿರಗುಪ್ಪಿ(ಜಮಖಂಡಿ ತಾಲ್ಲೂಕು)

Ninde Ninaga Tiladilla

Ninde Ninaga Tiladilla

Sooleya Sahavaasa Lyrical | Gururaj Hoskote | Manjula Gururaj | Janapada Geethegalu | Folk Songs

ಉತ್ತರ ಕರ್ನಾಟಕ ಜನಪದ ಸೂಪರ್ ಸಿಂಗರ್ಸ್ ಹಿಟ್ ಹಾಡುಗಳು | Balu Belagundi, Bombat Basanna, Malu Nipanal Singer

ಯಾವ ಶಿಲ್ಪಿ ಕೆತ್ತಿದನೋ ಈ ಲೋಕದ ಚಿತ್ರನ Beautiful Folk Song ಜಾನಪದಗೀತೆ Gourav Sudhamurali & Harshitha

ಅಂತರಾಷ್ಟ್ರೀಯ ಜಾನಪದ ಗಾಯಕರು ಶ್ರೀಮತಿ ಸವಿತಕ್ಕ ಅವರ ಪ್ರಸಿ ದ್ಧ ಜಾನಪದ ಗೀತೆ ಕೇಳಿ ಆನಂದಿಸಿ, #shivanubikshakke

ಊರ ಮುಂದಿನ ಭಾವಿ | ಜಾನಪದ ಗೀತೆ| Ura Mundina Bhavi | Folk Song | Pratima Atreya | Shivarudrayya Guodagao

ಕೇಳಿದಾಗ ಕೊಟ್ಟಿದಿ ಹುಡುಗಿ ರೊಕ್ಕಾ || Devu Hanumasagar || Uttar Karnataka Janapada Songs || Song

ಬಿಟ್ಟು ಹೊಂಟ್ಯೆಲ್ಲಾ ನನಹಳ್ಳಿ | Bittu Hontyella Nana Halli | Shabbir Dange | B.R.Chaya | Folk Song

ಹೆಣ್ಣಿನ ಜೀವನ ಕಣ್ಣಿಗೆ  ಚೆಂದ ಈ ಮಣ್ಣಿಗಿ ಹೋಗುತನಕ ,ಜನಪದ ಗೀತೆ . ಪೂಜ್ಯ ಶ್ರೀ ಸಂಗಮೇಶ್ವರ ಸ್ವಾಮಿಜಿಯವರಿಂದ

Episode 7 - Taayi nenapu

Episode 7 - Taayi nenapu

ಗರತಿ ಹಾಡು 2 | ಬ್ಯಾಸಗಿ ದಿವಸಕ ಬೇವಿನ ಮರ | ತಾವರೆಯ ಗಿಡ ಹುಟ್ಟಿ| Janapada songs kannada #janapada #folksong

Adavi shivane

Adavi shivane

ಬೆಳಗಾಯಿತು ಏಳು ತಂಗಿ | ಶಿಶುನಾಳ ಶರೀಫರ ತತ್ವ ಪದ | Belagaitu yelu tangi |Tatvapada | Sri raag music |

Innastu Bekenna Hrudayakke Rama| Shashikala Sunil | Gajanana Sharma | Arun Andrew |Sharan Hiremat

ಬಾಳು ಬೆಳಗುಂದಿ ಉತ್ತರ ಕರ್ನಾಟಕ ಹಿಟ್ ಜನಪದ ಹಾಡು | Balu Belagundi | Folk Audio Jukebox | Jhankar Music

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]