ಮಾಂತೇಶ್ ಮಾಸ್ತರ್ ಮತ್ತು ಮಾರುತಿ ಮಾಸ್ಟರ್ ಮಸ್ತ್ ಸವಾಲ್ ಜವಾಬ್ ಭಜನಾ ಎಂತಹ ಅದ್ಭುತವಾದ ದೃಶ್ಯವಿದು ಒಂದು ಸಾರಿ ನೋಡಿ
Автор: This is RGS
Загружено: 2023-01-04
Просмотров: 34062
ಮಾರುತಿ ಮಾಸ್ಟರ್ ಮತ್ತು ಮಾಂತೇಶ್ ಹಡಪದ ಮಾಸ್ತರ್ ಇವರಿಬ್ಬರ ನಡುವೆ ಎರಡನೇ ತಾರೀಕಿನಂದು ಧಾರವಾಡ ಜಿಲ್ಲಾ ಹುಬ್ಬಳ್ಳಿ ತಾಲೂಕು ಅಣ್ಣಿಗೇರಿ ನಗರದಲ್ಲಿ ನಡೆದಂತಹ baari
ಸವಾಲ್ ಜವಾಬ್ ಭಜನಾ ಸ್ಪರ್ಧಾ ಬಹಳ ಅದ್ದೂರಿಯಾಗಿ ನಡೆಯಿತು
ಅಷ್ಟೇ ಅಲ್ಲ ಬೆಳಗಿನ ಮೂರು ಗಂಟೆಯವರೆಗೂ ಗಂಡಸರು ಹೆಂಗಸರು ಮಕ್ಕಳು ವಯಸ್ಸಾದವರು
ಎಲ್ಲರೂ ಈ ಭಜನಾ ಸ್ಪರ್ಧೆಯನ್ನು ನೋಡಿ ಆನಂದಿಸದರು ಮತ್ತು ಸವಾಲ್ ಜವಾಬ್ ಭಜನಾ ಸ್ಪರ್ಧೆಯ ಮಾಸ್ತರರಿಗೆ ಹರಸಿ ಹಾರೈಸಿದರು ಹಾಗೆ ನನ್ನ ಚಾನೆಲ್ ಗೆ ನೀವು ಸಬ್ಸ್ಕ್ರೈಬ್ ಆಗಿ ಪಕ್ಕದಲ್ಲಿ ಕಾಣಿಸ್ತಾ ಇರೋ ಬೆಲ್ ಐಕಾನ್ ಬಟನ್ ಒತ್ತಿ ಆಲ್ ಮೇಲೆ ಕ್ಲಿಕ್ ಮಾಡಿ ಹೀಗೆ ಮಾಡೋದ್ರಿಂದ ನಾನು ಮಾಡೋ ಪ್ರತಿಯೊಂದು ವಿಡಿಯೋ ನಿಮಗೆ ನೋಟಿಫಿಕೇಶನ್ ಮುಖಾಂತರ ಬಂದು ತಲುಪುತ್ತದೆ ಆಗ ನೀವು
ಎಲ್ಲರಿಗಿಂತ ಮೊದಲು ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ ಹಾಗೆ ನನ್ನ ಚಾನೆಲ್ ಗೆ ಸಪೋರ್ಟ್ ಮಾಡ್ತಾ ಇರಿ ಮತ್ತೊಂದು ವಿಡಿಯೋದಲ್ಲಿ ಸಿಗ್ತೀನಿ ಅಲ್ಲಿವರೆಗೂ ಟೇಕ್ ಕೇರ್ ಬಾಯ್ ಬಾಯ್
Доступные форматы для скачивания:
Скачать видео mp4
-
Информация по загрузке: