ದಕ್ಷಯಜ್ಞ ಟೈಟಲ್, ದಿನಾಂಕ 03-08-2025ನೇ ಭಾನುವಾರ ಬೆಳಿಗ್ಗೆ ; 11-00 ಕ್ಕೆ ಸ್ಥಳ :-ಶತಮಾನೋತ್ಯ ಭವನ, ಚನ್ನಪಟ್ಟಣ
Автор: MR creation Channapatana
Загружено: 2025-07-24
Просмотров: 579
ಶ್ರೀ ಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟೆಸ್ಟ್(ರಿ)ಚನ್ನಪಟ್ಟಣ
ಹಾಗೂ ಡಾ|| ರಾಜ್ ಕಲಾಬಳಗ (ರಿ), ಚನ್ನಪಟ್ಟಣ ಇವರ ವತಿಯಿಂದ
ದಿನಾಂಕ 03-08-2025ನೇ ಭಾನುವಾರ
ಬೆಳಿಗ್ಗೆ ; 11-00 ಕ್ಕೆ ಸರಿಯಾಗಿ
ಸ್ಥಳ :-ಶತಮಾನೋತ್ಯ ಭವನ, (ಬಸ್ ಸ್ಟಾಂಡ್ ಹಿಂಭಾಗ)ಚನ್ನಪಟ್ಟಣ
ಅಭಿನಯ ಚತುರ ಶ್ರೀ ಹೆಚ್.ಮಂಜುನಾಥ್, ಎಲೆಕೇರಿ ಇವರಿಗೆ
ಷಷ್ಠೀ 60ರ ಸಂಭ್ರಮ ಹಾಗೂ ಬೊಂಬೆನಾಡ ಕಲಾರತ್ನ
ಪ್ರಶಸ್ತಿ ಪ್ರಧಾನ ಸಮಾರಂಭದ ಪ್ರಯುಕ್ತ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ರಂಗ ಸಜ್ಜಿಕೆ:- ವಜ್ರೇಶ್ವರಿ ಡ್ರಾಮ ಸೀನರಿ ಮಂಡ್ಯ
ಸಂಗೀತ ಮತ್ತು ನಿರ್ದೇಶಕರು
ಶ್ರೀ ಎಂ.ಕೆ. ಧರ್ಮೇಂದ್ರ ಕುಮಾರ್
ಬೆಳ್ಳಿ ಕಿರೀಟ ಪುರಸ್ಕೃತರು, ಚನ್ನಪಟ್ಟಣ
Доступные форматы для скачивания:
Скачать видео mp4
-
Информация по загрузке: