ಕನ್ನಡದ ಮನೆ ಮಗನಾದ ನಮ್ಮ ಗಿಲ್ಲಿ || gilli songs Kannada |
Автор: Sri Anjaneya Art's
Загружено: 2026-01-15
Просмотров: 912
ಕನ್ನಡದ ಮನೆ ಮಗನಾದ ನಮ್ಮ ಗಿಲ್ಲಿ || gilli songs Kannada |#song | #gilli | Kannada songs
ಮಾತಲ್ಲಿ ಸತ್ಯ,
ಮನಸ್ಸಲ್ಲಿ ಒಳ್ಳೆತನ,
ಕೊನೆ ಉಸಿರಿರೋ ತನಕ ನಿಲ್ಲೋ ನಿಷ್ಠೆ…
ತನ್ನ ನೋವನ್ನ ಮರೆಮಾಚಿ
ಇತರರ ನೋವಿಗೆ ನಗು ಕೊಡುವ
ಕಲ್ಮಶವಿಲ್ಲದ ಒಳ್ಳೆ ಮನಸ್ಸಿನ ವ್ಯಕ್ತಿ –
ನಮ್ ಗಿಲ್ಲಿ…
ನೋವಿನಲ್ಲೂ ನಗು ಕಲಿಸೋ,
ಬೇಸರದಲ್ಲಿ ಬೆಳಕಾಗೋ,
ಸೋತವರ ಕನಸಿಗೂ ಜೀವ ಕೊಡುವ
ಈ ಕಾಲಕ್ಕೆ ಬೇಕಾದ
ಒಳ್ಳೆ ಮನಸ್ಸಿನ ಗಿಲ್ಲಿಗೆ
ಈ ವಿಡಿಯೋ ಒಂದು ಚಿಕ್ಕ ಗೌರವ…
👉 ನಿಮಗೆ ಈ ವಿಡಿಯೋ ಇಷ್ಟ ಆದ್ರೆ
Like 👍 | Share 🔁 | Subscribe 🔔 ಮಾಡೋದನ್ನ ಮರಿಬೇಡಿ
Доступные форматы для скачивания:
Скачать видео mp4
-
Информация по загрузке: