Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

EP 458 | ಪ್ರತಿಯೊಬ್ಬರಲ್ಲೂ ಇರಲೇಬೇಕಾದ 8 ಗುಣಗಳು| ಜಗದೀಶ ಶರ್ಮಾ ಸಂಪ | ತಾರ ಮಂಜುನಾಥ್ | Tara Manjunath

Автор: Emo Gym - ಭಾವನೆಗಳಿಗೊಂದು ಶಾಲೆ

Загружено: 2025-04-02

Просмотров: 25608

Описание:

ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ಸಂಪರ್ಕಿಸಿ:
EMO GYM -9164551177

ಈ ವಿಡಿಯೋದಲ್ಲಿ ಓದಿರುವ ಪುಸ್ತಕವನ್ನು ಕೊಂಡುಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ :
https://amzn.in/d/eaGxwRz

#ಭಾವನೆಗಳಿಗೊಂದುಶಾಲೆ #BhavanegaligondhuShaale #ತಾರಮಂಜುನಾಥ್ #TaraManjunath #emotionalintelligence #emogym #success #secret #psychology #savana #kannada #stories #friends #author #publisher #relationship #couples #divorce #happy #stories #subconsciousmind #mindset #superconsciousmind #science #selflove #lowselfesteem #money #victim #loan #emotional #wealth #rich #increment #promotion #job #salary #growth #financialfreedom #finance #financialliteracy #successful #top #selflove #selfesteem #vibration #frequency #lawofattraction #visionboard #ramyana #ram #ayodhya #sita

ಪರಿವರ್ತನೆ ಜಗದ ನಿಯಮ
ಆದರೆ
ಪರಿವರ್ತನೆ ಆಗುವುದು ಕಷ್ಟ ಅದು ಸುಲಭವಾಗಲು ಇರುವುದು ಒಂದೇ ಮಾರ್ಗ ಜ್ಞಾನದ ಮಾರ್ಗ..

ಮನುಷ್ಯರಿಗೆ ಸಾಮಾನ್ಯವಾಗಿ ಕೇಳಿಸಿಕೊಳ್ಳುವುದು ಬಹಳ ಇಷ್ಟ ಅದಕ್ಕೆ ಅವಾಗಿನ ಕಾಲದಲ್ಲಿ ಅಜ್ಜಿ ತಾತಂದಿರು ಕಥೆಗಳನ್ನ ಹೇಳಿ ಮಲಗಿಸುತ್ತಿದ್ದರು,, ಮಲಗುವ ಮುಂಚೆ ಮೌಲ್ಯ ಇರುವಂತಹ ಕಥೆಗಳನ್ನ ಕೇಳಿದರೆ ನಮ್ಮ ಜೀವನದಲ್ಲಿ ಅಳವಡಿಕೆ ಮಾಡ್ಕೋಬೇಕು ಅನ್ನುಸ್ತಾ ಇತ್ತು ಮತ್ತು ಅದನ್ನು ಮಕ್ಕಳು ಕಲ್ಪನೆ ಮಾಡಿಕೊಳ್ಳುತ್ತಿದ್ದರು.
ಹಾಗೆ ಪುಸ್ತಕ ಓದೋಕೆ ಸಮಯ ಇಲ್ಲ ಯಾರಾದರೂ ಓದಿ ಹೇಳ್ತಾರೆ ಅಂದ್ರೆ ಕೇಳ್ಬಹುದಲ್ವಾ ಈ ಎಲ್ಲಾ ಕಾರಣದಿಂದ ನಮ್ಮ EMO GYM ನಲ್ಲಿ ಪುಸ್ತಕದಿಂದ ಪರಿವರ್ತನೆ ಶುರು ಮಾಡಿದ್ವಿ.

ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಜೀವನವು ಹತೋಟಿಯಲ್ಲಿ ಇರುತ್ತದೆ ಎಲ್ಲಾದಕ್ಕೂ ಶಾಲೆ ಇದೆ ಆದರೆ ಭಾವನೆಗಳಿಗೆ ಒಂದು ಶಾಲೆ ಇದ್ದಿದ್ದರೆ ಮೋಸ, ಕಪಟ ,ಅನ್ಯಾಯ ,ಹೊಟ್ಟೆಕಿಚ್ಚು ಇವು ಯಾವುವು ಇರುತ್ತೀರಲ್ಲ ಅಥವಾ ಕಡಿಮೆ ಇರುತ್ತಿತ್ತು ಹಾಗೆ ಹೊಂದಾಣಿಕೆ ಸಂಬಂಧ ಕುಟುಂಬದ ಮೌಲ್ಯವು ಹೆಚ್ಚಾಗಿರುತ್ತಿತ್ತು. ಈ ಕಾರಣಕ್ಕಾಗಿ

ಭಾವನೆಗಳಿಗೊಂದು ಶಾಲೆ ಶುರುವಾಗಿದೆ.

ಭಾವನೆಗಳಿಂದ ಆರೋಗ್ಯ ಭಾವನೆಗಳಿಂದ ಶ್ರೀಮಂತಿಕೆ ಭಾವನೆಗಳಿಂದ ನೆಮ್ಮದಿ

ಇವುಗಳನ್ನು ಪಡೆಯಲು ಮತ್ತು ತಿಳಿದುಕೊಳ್ಳಲು ಇಚ್ಚಿಸುವವರು..
ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ಸಂಪರ್ಕಿಸಿ:
EMO GYM -9164551177

EP 458 | ಪ್ರತಿಯೊಬ್ಬರಲ್ಲೂ ಇರಲೇಬೇಕಾದ 8 ಗುಣಗಳು| ಜಗದೀಶ ಶರ್ಮಾ ಸಂಪ | ತಾರ ಮಂಜುನಾಥ್ | Tara Manjunath

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಗಂಡಸರ ಮೇಲೆ ಎಂದಿಗೂ ಈ ಪದ ಬಳಕೆ ಮಾಡಬಾರದು !?| Rajesh Reveals Ft.Tara Manjunath | Rajesh

EP 400 | ನಿಮ್ಮೊಳಗಿರೋ ವಜ್ರವನ್ನು ಅನ್ವೇಷಿಸಿ | ಗಿರೀಶ . ಶ್ರೀ. ಮೇವುಂಡಿ | ತಾರ ಮಂಜುನಾಥ್ | Tara Manjunath

ಸಂಸ್ಕಾರ - SAMSKARA - CHILDREN WORKSHOP FULLY EXPLAINED - ಭಾವನೆಗಳಿಗೊಂದು ಶಾಲೆ EMOGYM-  TARA MANJUNATH

Part-28|ಧ್ಯಾನ ಮಾಡೋದರಿಂದ ಏನೆಲ್ಲಾ ಲಾಭಗಳಿವೆ?|Why we have to medidate?| Dr Malini Suttur | Gaurish Akki

ಅದೆಷ್ಟೇ ಸೋಲುಗಳು ಬಂದರು ಹೇಗೆ ಎದುರಿಸಿ ನಿಲ್ಲಬೇಕು ಅನ್ನೋದಕ್ಕೆ ಈ ಕಥೆ ಕೇಳಿ | Shrinivas Ajjanahalli | Speech

Ep-3| ಧ್ಯಾನದಿಂದ ನಮ್ಮ ಮೂರನೇ ಕಣ್ಣು ತೆರೆಯುತ್ತಾ..? | Dr. Ayyappa Pindi| Third Eye | Pyramid Meditation

#karma #karmahealing ನಿಮ್ಮ ಪ್ರತಿ ಹೆಜ್ಜೆಯಲ್ಲೂ success | Dr Vaishnavi | @Princestudios9

ಹೃದಯದಲ್ಲಿದೆ ಬ್ರಹ್ಮಾಂಡ..! ಹೇಗಾಗುತ್ತೆ ಹೃದಯಾಘಾತ..? How to Prevent Heart Attack? Dr. Balekundri

ಮದುವೆ ಆಗಲೇಬೇಕಾ? | ಸದ್ಗುರು ಜೊತೆ ಮಾತುಕತೆ | Sadhguru Kannada | Ramya Subramanian

EP 372 | ಹಣ ಮತ್ತು ಭಾವನೆಯ ಸಂಬಂಧ  | ಡಾ. ದೀಕ್ಷಿತಾ ವರ್ಕಾಡಿ | ತಾರ ಮಂಜುನಾಥ್ | Tara Manjunath

EP 386 | ಟೇಕನ್ ಫಾರ್ ಗ್ರಾಂಟೆಡ್ | ಡಾ. ದೀಕ್ಷಿತಾ ವರ್ಕಾಡಿ | ತಾರ ಮಂಜುನಾಥ್ | Tara Manjunath

ಎಲ್ಲರೂ ನಿಮ್ಮನ್ನು ಇಷ್ಟಪಡಬೇಕು ! ಹೇಗೆ ಗೊತ್ತಾ ? | Rajesh Reveals Ft.Thara Manjunath

ಎಲ್ಲವನ್ನು ಭಗವಂತ ನಿಯಂತ್ರಿಸುವುದಾದರೆ... ಕರ್ಮದ ಶಿಕ್ಷೆ ನಮಗೇಕೆ? | Why are we punished for our karma?

EP 694 | ಬಂದವರೆಲ್ಲ ಉಳಿಯುವುದಿಲ್ಲ. | Geervani| ತಾರ ಮಂಜುನಾಥ್ | Tara Manjunath

FULL EPISODE| ಆರೋಗ್ಯವಾಗಿರೋಕೆ ಪ್ರತಿದಿನ ನಮ್ಮ ದಿನಚರಿ ಹೇಗಿರಬೇಕು? | Dr Suvarnini Konale | Gaurish Akki

EP 374 | ನಿಮ್ಮನ್ನು ಪ್ರೀತಿಸಿ ಕೊಳ್ಳಿ  | ಡಾ. ದೀಕ್ಷಿತಾ ವರ್ಕಾಡಿ | ತಾರ ಮಂಜುನಾಥ್ | Tara Manjunath

ಹೆಂಡತಿಯ ಮೋಸವನ್ನು ಕ್ಷಮಿಸಿದೆ ಆದರೆ ಈಗ ಬಿಟ್ಟು ತವರು ಮನೆಗೆ ಹೋಗಿದ್ದಾಳೆ,ನೀನೆ ಬಾ ಇಲ್ಲಿಗೆ ಅಂತಿದ್ದಾಳೆ  #sad

Harate with Hamsa – Dr.Vaishnnavi | How your thoughts shape your reality? | Attracting Abundance!

ಮೊದಲು ಈ ತಪ್ಪುಗಳು ಮಾಡುವುದನ್ನು ನಿಲ್ಲಿಸಿ!? | Rajesh Reveals Special

ಕೆಟ್ಟ ಕರ್ಮ ದೂರ ಮಾಡುವುದು ಹೇಗೆ !? | Rajesh Reveals Ft.  Dr Vaishnavi

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]