49 ವರ್ಷಗಳ ಪಾರಿವಾಳ ಪಯಣ | ವಿಲ್ಸನ್ ಗಾರ್ಡನ್ ಶೇಖರ್ | BTS ತಾಮ್ರಲ್ ಕಥೆ | Pigeon Pulse Interview
Автор: Pigeon Pulse
Загружено: 2026-01-15
Просмотров: 3121
49 ವರ್ಷಗಳ ಪಾರಿವಾಳ ಪಯಣ | ವಿಲ್ಸನ್ ಗಾರ್ಡನ್ ಶೇಖರ್ | BTS ತಾಮ್ರಲ್ ಕಥೆ | Pigeon Pulse Interview#pigeonpulse #pigeon #pigeonracing #pigeonlover #pigeonfancier #pigeonlife #pigeonbreeding #homingpigeon #pigeonsport#pigeontraining #pigeonloft #pigeoncommunity #racingpigeons#pigeoncare #pigeonworld
📝Description
ವಿಲ್ಸನ್ ಗಾರ್ಡನ್, ವಿನಾಯಕ ನಗರದಿಂದಲೇ ಪಾರಿವಾಳ ಪ್ರಪಂಚದಲ್ಲಿ “ವಿಲ್ಸನ್ ಗಾರ್ಡನ್ ಶೇಖರ್” ಎಂದೇ ಖ್ಯಾತರಾಗಿರುವ
ಶೇಖರ್ ಅವರು ಸುಮಾರು 49 ವರ್ಷಗಳ ಕಾಲ ನಿರಂತರವಾಗಿ ಪಾರಿವಾಳ ಸಾಕುತ್ತಾ ಬಂದಿರುವ ಅನುಭವಿ ಶೋಕ್ದಾರ್.
ಈ ದೀರ್ಘ ಪಯಣದಲ್ಲಿ ಇವರು ತಮ್ಮದೇ ಆದ ಮೂರು ವಿಶಿಷ್ಟ ತಳಿಗಳನ್ನು ನಿರ್ಮಿಸಿದ್ದಾರೆ.
ಅದರಲ್ಲೂ ಇವರ ಅಚ್ಚುಮೆಚ್ಚಿನ ತಳಿ BTS ತಾಮ್ರಲ್ –
👉 ಸತತವಾಗಿ 10, 11, 12 ಗಂಟೆಗಳ ಕಾಲ ನಿರಂತರ ಹಾರಾಟ ಮಾಡಿ ಶೇಖರ್ ಅವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟ ತಳಿ.
ಈ ತಳಿಯನ್ನು ಇವರು ಹಲವಾರು ಪಾರಿವಾಳ ಪ್ರೇಮಿಗಳಿಗೆ ನೀಡಿದ್ದು,
ಅವರು ಕೂಡ ಆರಾಟ ನಡೆಸಿ ಅದ್ಭುತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
🔹 ಮತ್ತೊಂದು ಪ್ರಮುಖ ತಳಿ – ಜೋಪಡಿ ಸಬ್ಜಾ
ಒಂದಾನೊಂದು ಕಾಲದಲ್ಲಿ ಬಹಳ ಹೆಸರು ಮಾಡಿದ, ಗುಣಮಟ್ಟದ ತಳಿ.
🔹 ಇನ್ನೊಂದು ಪ್ರಸಿದ್ಧ ತಳಿ – ಕುಂಟಿ ಲೈನ್
ಇದು ಕೂಡ ಉತ್ತಮ ಫಲಿತಾಂಶ ನೀಡಿ ಸಾಕಷ್ಟು ಖ್ಯಾತಿ ಗಳಿಸಿದ ತಳಿ.
ಇಂದಿಗೂ ಈ ಮೂರು ತಳಿಗಳನ್ನು ಶೇಖರ್ ಅವರು ಸಂರಕ್ಷಿಸಿಕೊಂಡು ಮುಂದುವರೆಸುತ್ತಿದ್ದಾರೆ.
ಶೇಖರ್ ಅವರಿಗೆ ಪಾರಿವಾಳ ಲೋಕದಲ್ಲಿ ಮೊದಲ ಪರಿಚಯ ಮಾಡಿಸಿದವರು
ಡಬಲ್ ರೋಡ್ ಷಣ್ಮುಗಂ.
ಇವರ ಮೊದಲ ಗುರು ಎಂದರೆ ಟೈಲರ್ ಶಂಕರ್ –
ಇಂದು ಕೂಡ ಶೇಖರ್ ಅವರು ಹೆಮ್ಮೆಯಿಂದ ಈ ಹೆಸರನ್ನು ಉಲ್ಲೇಖಿಸುತ್ತಾರೆ.
ಹಾಗೇ ಹಿರಿಯರಾದ ಸಾಮಿಲ್ ಕೃಷ್ಣಪ್ಪ ಅವರು
ಮೊದಲ ಬಾರಿಗೆ ತಾಮ್ರಲ್ ಗಂಡನ್ನು ನೀಡಿದರು.
ಅದರಿಂದಲೇ ವಂಶಾಭಿವೃದ್ಧಿ ಬೆಳೆದು BTS ತಾಮ್ರಲ್ ಎಂಬ ಪ್ರಸಿದ್ಧ ತಳಿ ಹುಟ್ಟಿಕೊಂಡಿತು.
ಹಲವಾರು ಹಿರಿಯರನ್ನು ಭೇಟಿ ಮಾಡಿ,
ವಿದ್ಯೆಯನ್ನು ಕಲಿತು,
ಬಹಳಷ್ಟು ಹಕ್ಕಿಗಳನ್ನು ಸಾಕಿ,
ಲಾಂಗ್ ಟೈಮ್ ಹಾರಾಟಗಳಲ್ಲಿ ಯಶಸ್ಸು ಕಂಡಿದ್ದಾರೆ.
ಆದರೆ ಇಷ್ಟು ಕೊಡುಗೆ ನೀಡಿದರೂ,
ಕೆಲವರು ಇವರಿಂದ ಪಾರಿವಾಳ ಪಡೆದು ಇವರ ಹೆಸರನ್ನು ಹೇಳದೇ ಇರುವ ದುಃಖ
ಇಂದಿಗೂ ಶೇಖರ್ ಅವರ ಮನಸ್ಸಿನಲ್ಲಿ ಉಳಿದಿದೆ.
ಈ ಎಲ್ಲ ಅನುಭವಗಳು, ಸಂತೋಷ–ದುಃಖ, ಪಾರಿವಾಳದ ನಿಜವಾದ ಸಂಸ್ಕೃತಿ
Pigeon Pulse YouTube Channel ಗೆ ನೀಡಿದ ಈ ವಿಶೇಷ ಸಂದರ್ಶನದಲ್ಲಿ.
📺 ವಿಡಿಯೋ ತಪ್ಪದೇ ನೋಡಿ
👍 ಲೈಕ್ ಮಾಡಿ | 🔔 ಸಬ್ಸ್ಕ್ರೈಬ್ ಮಾಡಿ | 💬 ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ
—
Pigeon Pulse 🕊️
ಪಾರಿವಾಳ ಸಂಸ್ಕೃತಿಯ ನಿಜವಾದ ಧ್ವನಿ
Bird,Birds,PIGEON PULSE,aviary birds,aviary tips,bird enthusiasts,city pigeons,don't let the pigeon,don't let the pigeon drive the bus,fancy pigeon,health tips,loft design,pet pigeon,pigeon,pigeon bus,pigeon forge,pigeon forge tennessee,pigeon health,pigeon loft,pigeon meat,pigeon nutrition,pigeon photography,pigeon racing,pigeon sound,pigeon sounds,pigeon tamil,pigeon tips,pigeons,swift pigeon,urban birds,urban birdwatching,urban pigeons girebaji shokdar pigeon tumbler BANGALORE PIGEON Karnataka | ಕರ್ನಾಟಕ
Kannada | ಕನ್ನಡ Kannada News Live | ಕನ್ನಡ ನ್ಯೂಸ್ ಲೈವ್
Kannada Live News | ಕನ್ನಡ ಲೈವ್ ನ್ಯೂಸ್
Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
**************************************************************************************************
Links: follow all of these Friends
► Links: follow all of these Friends
► MOBIL : 9036444777
► Subscribe to Pigeon Pulse: [ / @pigeonpulse7 ]
► Follow us on Social Media: [ / pigeonpulse
► https://www.threads.net/@pigeonpulse
► https://www.facebook.com/profile.php?...
► https://www.facebook.com/profile.php?...]
► https://whatsapp.com/channel/0029VbB7...
► https://wa.me/message/3U2ZJ3ZQAVQXK1
╔═╦╗╔╦╗╔═╦═╦╦╦╦╗╔═╗
║╚╣║║║╚╣╚╣╔╣╔╣║╚╣═╣
╠╗║╚╝║║╠╗║╚╣║║║║║═╣
╚═╩══╩═╩═╩═╩╝╚╩═╩═╝
Доступные форматы для скачивания:
Скачать видео mp4
-
Информация по загрузке: