Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Congress | ಒಂದು ದೇಶ.. ಒಂದು ಗಂಡ..! ಇದೆಂಥಾ ಘೋಷಣೆ..! ಕಾಂಗ್ರೆಸ್ಸಿಂದ ಮುತ್ತೈದೆಯರಿಗೆ ಅವಮಾನ

Автор: Hosadigantha Digital

Загружено: 2025-06-04

Просмотров: 9542

Описание:

One Nation One Husband | Congress | ಒಂದು ದೇಶ.. ಒಂದು ಗಂಡ..! ಇದೆಂಥಾ ಘೋಷಣೆ..! ಕಾಂಗ್ರೆಸ್ಸಿಂದ ಮುತ್ತೈದೆಯರಿಗೆ ಅವಮಾನ | Bhagwant Mann | Rahul Gandhi | Prakash Raj | Hosadigantha Digital

#Congress #PrakashRaj #BhagwantMann #RahulGandhi #AamAdamiParty #HosadiganthaDigital

---------------------------------------------------------------------------------------------------
► YouTube:    / @hosadiganthadigital  
► Facebook:   / hosadiganthadigital  
► Instagram:   / hosadiganthadigital  
► X:   / hosadiganthaweb  
► WhatsApp Channel: https://whatsapp.com/channel/0029Va4X...
► WhatsApp Group: https://chat.whatsapp.com/LU4oYWhShfs...
► Threads: https://www.threads.com/@hosadigantha...
---------------------------------------------------------------------------------------------------------------------

Hosa Digantha Digital is the digital arm of popular Kannada newspaper Hosa Digantha, which was launched way back in 1979 and has since been excelling as a leading daily in the state.

With strong editorial moorings and a wide vision for India and Indianness, the paper has cultivated for itself a loyal base of readers and followers.

Hosa Digantha Digital is an extension of the 45-year-old newspaper and it offers engaging and insightful content on a whole range of subjects that include, among others, current affairs, mythology, history, society, and education. By exploring issues from different perspectives and by trying to help viewers arrive at their own conclusions based on the facts presented, it has found a unique space for itself in the crowded video marketplace called YouTube.

Started about three years ago, it’s already a name to reckon with and is a responsible influencer in the domain.

ಜನಪ್ರಿಯ ಕನ್ನಡ ದಿನಪತ್ರಿಕೆ ಹೊಸ ದಿಗಂತದ ದೃಶ್ಯ-ಶ್ರಾವ್ಯ ಸ್ವರೂಪವೇ, ಹೊಸದಿಗಂತ ಡಿಜಿಟಲ್.‌

ಹೊಸದಿಗಂತ ಪತ್ರಿಕೆ ಶುರುವಾಗಿದ್ದು ೧೯೭೯ ರಲ್ಲಿ. ಅಂದಿನಿಂದ ಇಂದಿನವರೆಗೂ ಈ ೪೫ ವರ್ಷಗಳಲ್ಲಿ ಅದು ಸಾಗಿ ಬಂದಿರುವ ಹಾದಿಯದೇ ಒಂದು ಯಶೋಗಾಥೆ.

ಸಮರ್ಥ ಸಂಪಾದಕೀಯ ತಂಡ, ಸ್ಪಷ್ಟ ಚಿಂತನೆಗಳು, ಸದೃಢ ಜಾಲ, ಮತ್ತು ಅಚಲ ಸೈದ್ಧಾಂತಿಕ ನಿಲುವುಗಳಿಂದಾಗಿ ಈ ಪತ್ರಿಕೆಯು ಈಗಾಗಲೇ ರಾಜ್ಯದ ಅತ್ಯಂತ ಸ್ಥಿರ ಮತ್ತು ವಿಶಿಷ್ಟ ಪತ್ರಿಕೆಯೆಂದು ಗುರುತಿಸಿಕೊಂಡಿದೆ. ಭಾರತ ಮತ್ತು ಭಾರತೀಯತೆಯನ್ನು ಎದೆಯ ಕೇಂದ್ರದಲ್ಲಿಟ್ಟುಕೊಂಡೇ ವಸ್ತುನಿಷ್ಠ ಪತ್ರಿಕಾಧರ್ಮವನ್ನು ನಿಭಾಯಿಸುತ್ತಾ ಬಂದಿರುವುದು ಹೊಸದಿಗಂತದ ಹೆಗ್ಗಳಿಕೆ.

ಈ ಪತ್ರಿಕೆಯ ಯೂಟ್ಯೂಬ್‌ ರೂಪವೇ, ಹೊಸದಿಗಂತ ಡಿಜಿಟಲ್.‌ ಹೊಸ ತಲೆಮಾರಿನ ಆಸಕ್ತಿಗೆ ಹೊಂದುವಂತೆ ಆಕರ್ಷಕವಾಗಿ ಮತ್ತು ಆಲೋಚನಾತ್ಮಕವಾಗಿ ನಮ್ಮ ದೇಶದ ಹಾಗೂ ಜಗತ್ತಿನ ಆಗುಹೋಗುಗಳು, ರಾಜಕಾರಣ, ನಮ್ಮ ಪುರಾಣಗಳು, ನಮ್ಮ ಇತಿಹಾಸ, ನಮ್ಮ ಸಾಮಾಜಿಕ ತಲ್ಲಣಗಳು, ನಮ್ಮ ಶಿಕ್ಷಣ – ಇವೇ ಮುಂತಾದ ವಿಷಯಗಳ ಬಗ್ಗೆ ವಿಡಿಯೋ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡುವುದು ಹೊಸದಿಗಂತ ಡಿಜಿಟಲ್‌ನ ಕೆಲಸ. ಎಲ್ಲವೂ ಆಳವಾದ ವಿಶ್ಲೇಷಣೆಗಳಿಂದ, ಒಳನೋಟಗಳಿಂದ, ಹೊಸಹೊಸ ಹೊಳಹುಗಳಿಂದ ಕೂಡಿರುವಂತೆ ಮಾಡಬೇಕು ಅನ್ನುವುದು ನಮ್ಮ ನಿರಂತರ ಪ್ರಯತ್ನ. ಯಾವುದೇ ಇದಮಿತ್ಥಂ ಎಂಬ ತೀರ್ಮಾನವನ್ನು ಹೇಳದೆ ನೋಡುಗರನ್ನು ಚಿಂತನೆಗೆ ಹಚ್ಚಿ ಅವರು ತಾವಾಗೇ ಸತ್ಯವನ್ನು ಹುಡುಕಿಕೊಳ್ಳುವಂತೆ ಪ್ರೇರೇಪಿಸಬೇಕು ಅನ್ನುವುದು ನಮ್ಮ ಧ್ಯೇಯ.

ಮೂರು ವರ್ಷಗಳಾಗಿವೆ ಶುರುವಾಗಿ. ಇಷ್ಟು ಅವಧಿಯಲ್ಲೇ ಯೂಟ್ಯೂಬ್‌ ಎಂಬ ಮಾಯಾಲೋಕದಲ್ಲಿ ತನ್ನದೇ ಒಂದು ವಿಶಿಷ್ಟ ಸ್ಥಾನವನ್ನು ಗುರುತಿಸಿ ಅದನ್ನು ಗಳಿಸಿಕೊಂಡಿರುವುದು ಹೊಸದಿಗಂತ ಡಿಜಿಟಲ್‌ನ ಸಾಧನೆ.

#kannadanews #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews #karnatakanews #karnatakalatestnews #kannadalatestnews #newsinkannada #kannadanewstoday #kannadanewsheadlines #newsheadlines #hosadiganthadigital #hosadigantha

Hosadigantha Digital Live | Hosadigantha Digital | Hosadigantha | Hosadigantha News Kannada | Hosadigantha News Paper | Hosadigantha E-Paper | ಹೊಸ ದಿಗಂತ | ಹೊಸ ದಿಗಂತ ಡಿಜಿಟಲ್ | ಹೊಸ ದಿಗಂತ ಡಿಜಿಟಲ್ ಲೈವ್ | Breaking News Kannada | Kannada News Update | Kannada Latest News | Kannada Live News | Kannada Live TV | Kannada News Channel | Kannada News | Karnataka News Updates

Congress | ಒಂದು ದೇಶ.. ಒಂದು ಗಂಡ..! ಇದೆಂಥಾ ಘೋಷಣೆ..! ಕಾಂಗ್ರೆಸ್ಸಿಂದ ಮುತ್ತೈದೆಯರಿಗೆ ಅವಮಾನ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

array(10) { [0]=> object(stdClass)#5862 (5) { ["video_id"]=> int(9999999) ["related_video_id"]=> string(11) "CyXhhefGxu8" ["related_video_title"]=> string(100) "Sizdan Telegram: Buxoro viloyat hokimi xususiy bog‘chalarni "ichidagi odami bilan" buzdirmoqda" ["posted_time"]=> string(23) "5 часов назад" ["channelName"]=> string(15) "Ozodlik Radiosi" } [1]=> object(stdClass)#5835 (5) { ["video_id"]=> int(9999999) ["related_video_id"]=> string(11) "C-oGTB8nftc" ["related_video_title"]=> string(119) "ವಿಶ್ವ ನಾಯಕರ ಸಂತಾಪ | Ahmedabad Plane incident, Vijay Rupani | Masth Magaa Full News | Amar" ["posted_time"]=> string(19) "1 час назад" ["channelName"]=> string(11) "Masth Magaa" } [2]=> object(stdClass)#5860 (5) { ["video_id"]=> int(9999999) ["related_video_id"]=> string(11) "iVfN1yTqSWI" ["related_video_title"]=> string(221) "ಲಾಲ್‌ ಬಹದ್ದೂರ್‌ ಶಾಸ್ತ್ರಿ ತರಾನೆ ಮೋದಿ, ಅಮಿತ್‌ ಶಾ ರಾಜೀನಾಮೆ ನೀಡಬೇಕಲ್ವಾ? | Air Crash | Modi Amith sha |" ["posted_time"]=> string(21) "2 часа назад" ["channelName"]=> string(6) "eedina" } [3]=> object(stdClass)#5867 (5) { ["video_id"]=> int(9999999) ["related_video_id"]=> string(11) "VktnSDlj2xs" ["related_video_title"]=> string(204) "Dr Rajkumar | ರದ್ದಿ ಚೀಲದಲ್ಲಿ ಕಥೆ ಅರಳಿತ್ತು..! ಕರುನಾಡ ಪರಂಪರೆ ಪರದೆ ಮೇಲೆ ಮೂಡಿತ್ತು | Hosadigantha Digital" ["posted_time"]=> string(21) "1 день назад" ["channelName"]=> string(20) "Hosadigantha Digital" } [4]=> object(stdClass)#5846 (5) { ["video_id"]=> int(9999999) ["related_video_id"]=> string(11) "9m_zTysIt0A" ["related_video_title"]=> string(206) "Muslims Threat To Japan | "ಮುಸ್ಲಿಮರನ್ನು ಗಡೀಪಾರು ಮಾಡಿ"..! ಜಪಾನಿನಲ್ಲಿ ಇವರು ಅಂಥಾದ್ದೇನು ಮಾಡಿದ್ರು..?!" ["posted_time"]=> string(21) "3 часа назад" ["channelName"]=> string(20) "Hosadigantha Digital" } [5]=> object(stdClass)#5864 (5) { ["video_id"]=> int(9999999) ["related_video_id"]=> string(11) "_cN0bIlE0MM" ["related_video_title"]=> string(181) "Ahmedabad Plane Crash | ಏರ್ ಇಂಡಿಯಾ ವಿಮಾನ ಪತನ - ಕಾರಣ ಇದೇನಾ..? ಪೈಲಟ್ MAY DAY ಅಂದಿದ್ಯಾಕೆ? Hosadigantha" ["posted_time"]=> string(21) "4 часа назад" ["channelName"]=> string(20) "Hosadigantha Digital" } [6]=> object(stdClass)#5859 (5) { ["video_id"]=> int(9999999) ["related_video_id"]=> string(11) "9Rug5q6TfYc" ["related_video_title"]=> string(199) "Rahul Gandhi | ಅಜ್ಜಿ ಸಾ*ವನ್ನು ಸಂಭ್ರಮಿಸ್ತಿದ್ರೂ ರಾಹುಲ್ ಗಾಂಧಿ ಮಾತ್ರ ಗಪ್ ಚುಪ್..! Canada | Indira Gandhi" ["posted_time"]=> string(19) "2 дня назад" ["channelName"]=> string(20) "Hosadigantha Digital" } [7]=> object(stdClass)#5869 (5) { ["video_id"]=> int(9999999) ["related_video_id"]=> string(11) "3kdAD0K1dQc" ["related_video_title"]=> string(173) "ಕೋರ್ಟ್‌ನಲ್ಲಿ ಸಿದ್ದುಗೆ ಮಂಗಳಾರತಿ!9 ಪ್ರಶ್ನೆ..!| Stampede at Chinnaswamy | Siddaramaiah | DK Shivakumar" ["posted_time"]=> string(21) "1 день назад" ["channelName"]=> string(10) "TV VIKRAMA" } [8]=> object(stdClass)#5845 (5) { ["video_id"]=> int(9999999) ["related_video_id"]=> string(11) "GIRmnOHJtQw" ["related_video_title"]=> string(92) "ಕೋಟೆಯಲ್ಲಿ ರಕ್ತ ಹರಿಸಲು ಕೋರ್ಟ್ ಆದೇಶ." ["posted_time"]=> string(21) "6 дней назад" ["channelName"]=> string(24) "Ravindra Joshi Creations" } [9]=> object(stdClass)#5863 (5) { ["video_id"]=> int(9999999) ["related_video_id"]=> string(11) "EyBi4NmrkYw" ["related_video_title"]=> string(191) "ನಾವು ನಿಮ್ಮನ್ನ ಸುಮ್ನೆ ಬಿಡಲ್ಲ ..! | ಸಿದ್ದರಾಮಯ್ಯ ಗೆ ಹೈ ವಾರ್ನಿಂಗ್ ..! | CM Siddaramaiah | FreedomTV" ["posted_time"]=> string(21) "2 часа назад" ["channelName"]=> string(52) "Freedom TV Kannada (ಫ್ರೀಡಂ ಟಿವಿ)" } }
Sizdan Telegram: Buxoro viloyat hokimi xususiy bog‘chalarni

Sizdan Telegram: Buxoro viloyat hokimi xususiy bog‘chalarni "ichidagi odami bilan" buzdirmoqda

ವಿಶ್ವ ನಾಯಕರ ಸಂತಾಪ | Ahmedabad Plane incident, Vijay Rupani | Masth Magaa Full News | Amar

ವಿಶ್ವ ನಾಯಕರ ಸಂತಾಪ | Ahmedabad Plane incident, Vijay Rupani | Masth Magaa Full News | Amar

ಲಾಲ್‌ ಬಹದ್ದೂರ್‌ ಶಾಸ್ತ್ರಿ ತರಾನೆ ಮೋದಿ, ಅಮಿತ್‌ ಶಾ ರಾಜೀನಾಮೆ ನೀಡಬೇಕಲ್ವಾ? | Air Crash | Modi Amith sha |

ಲಾಲ್‌ ಬಹದ್ದೂರ್‌ ಶಾಸ್ತ್ರಿ ತರಾನೆ ಮೋದಿ, ಅಮಿತ್‌ ಶಾ ರಾಜೀನಾಮೆ ನೀಡಬೇಕಲ್ವಾ? | Air Crash | Modi Amith sha |

Dr Rajkumar | ರದ್ದಿ ಚೀಲದಲ್ಲಿ ಕಥೆ ಅರಳಿತ್ತು..! ಕರುನಾಡ ಪರಂಪರೆ ಪರದೆ ಮೇಲೆ ಮೂಡಿತ್ತು | Hosadigantha Digital

Dr Rajkumar | ರದ್ದಿ ಚೀಲದಲ್ಲಿ ಕಥೆ ಅರಳಿತ್ತು..! ಕರುನಾಡ ಪರಂಪರೆ ಪರದೆ ಮೇಲೆ ಮೂಡಿತ್ತು | Hosadigantha Digital

Muslims Threat To Japan |

Muslims Threat To Japan | "ಮುಸ್ಲಿಮರನ್ನು ಗಡೀಪಾರು ಮಾಡಿ"..! ಜಪಾನಿನಲ್ಲಿ ಇವರು ಅಂಥಾದ್ದೇನು ಮಾಡಿದ್ರು..?!

Ahmedabad Plane Crash | ಏರ್ ಇಂಡಿಯಾ ವಿಮಾನ ಪತನ - ಕಾರಣ ಇದೇನಾ..? ಪೈಲಟ್ MAY DAY ಅಂದಿದ್ಯಾಕೆ? Hosadigantha

Ahmedabad Plane Crash | ಏರ್ ಇಂಡಿಯಾ ವಿಮಾನ ಪತನ - ಕಾರಣ ಇದೇನಾ..? ಪೈಲಟ್ MAY DAY ಅಂದಿದ್ಯಾಕೆ? Hosadigantha

Rahul Gandhi | ಅಜ್ಜಿ ಸಾ*ವನ್ನು ಸಂಭ್ರಮಿಸ್ತಿದ್ರೂ ರಾಹುಲ್ ಗಾಂಧಿ ಮಾತ್ರ ಗಪ್ ಚುಪ್..! Canada | Indira Gandhi

Rahul Gandhi | ಅಜ್ಜಿ ಸಾ*ವನ್ನು ಸಂಭ್ರಮಿಸ್ತಿದ್ರೂ ರಾಹುಲ್ ಗಾಂಧಿ ಮಾತ್ರ ಗಪ್ ಚುಪ್..! Canada | Indira Gandhi

ಕೋರ್ಟ್‌ನಲ್ಲಿ ಸಿದ್ದುಗೆ  ಮಂಗಳಾರತಿ!9 ಪ್ರಶ್ನೆ..!| Stampede at Chinnaswamy | Siddaramaiah | DK Shivakumar

ಕೋರ್ಟ್‌ನಲ್ಲಿ ಸಿದ್ದುಗೆ ಮಂಗಳಾರತಿ!9 ಪ್ರಶ್ನೆ..!| Stampede at Chinnaswamy | Siddaramaiah | DK Shivakumar

ಕೋಟೆಯಲ್ಲಿ ರಕ್ತ ಹರಿಸಲು ಕೋರ್ಟ್ ಆದೇಶ.

ಕೋಟೆಯಲ್ಲಿ ರಕ್ತ ಹರಿಸಲು ಕೋರ್ಟ್ ಆದೇಶ.

ನಾವು ನಿಮ್ಮನ್ನ ಸುಮ್ನೆ ಬಿಡಲ್ಲ ..! | ಸಿದ್ದರಾಮಯ್ಯ ಗೆ ಹೈ ವಾರ್ನಿಂಗ್ ..! | CM Siddaramaiah | FreedomTV

ನಾವು ನಿಮ್ಮನ್ನ ಸುಮ್ನೆ ಬಿಡಲ್ಲ ..! | ಸಿದ್ದರಾಮಯ್ಯ ಗೆ ಹೈ ವಾರ್ನಿಂಗ್ ..! | CM Siddaramaiah | FreedomTV

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]