Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ID

Автор: SharCo Lands

Загружено: 2025-09-21

Просмотров: 11214

Описание:

ID #626 - ಶೃಂಗೇರಿ, ಚಿಕ್ಕಮಗಳೂರು ಜಿಲ್ಲೆ.

ಮೊದಲೇ ತಿಳಿಸುವೆ ಇದೊಂದು LOW BUDGET DEAL, ಅಂದರೆ ಕಾಸಿಗೆ ತಕ್ಕ ಕಜ್ಜಾಯ.

"ಚಕ್ಕುಲಿ 2 ರುಪಾಯಿಗೆ ಒಂದೂ ಸಿಗುತ್ತದೆ, 10 ರುಪಾಯಿಗೆ ಕೂಡ ಸಿಗುತ್ತದೆ, ಮಾಡುವ ವಿಧಾನ ಬೇರೆ "

ಇದು 27 ಗುಂಟೆ ಖಾತೆ (rtc) ಇರುವ ಕೃಷಿ ಕಾಣದ / ಫಲವತ್ತಾದ ಭೂಮಿ. ಒಟ್ಟಿಗೆ 1 ಎಕರೆ ಜಾಗ ಇದೆ. ಸಧ್ಯಕ್ಕೆ ಬೇಲಿ ಕೂಡಾ ಇಲ್ಲವಾದರೂ, ಸರ್ವೇ ಮಾಲೀಕರೇ ನಿಂತು ಮಾಡಿಸಿಕೊಡುತ್ತಾರೆ. ನಂತರ ಬೇಲಿ ಮಾಡಿಕೊಂಡರೆ ಆಯಿತು.

ನೀರಿನ ಮೂಲ - ಗ್ರಾವಿಟಿ.

ರಸ್ತೆ - ಸಧ್ಯ ರಸ್ತೆ ಎಲ್ಲಿದೆ ಅನ್ನುವ ಗೊಂದಲ. ಆದರೂ ನಕಾಶೆ ರಸ್ತೆ ಇದೆ, ಯಾರ ಓಡಾಟವೂ ಇರದೇ ಹಲವು ವರ್ಷಗಳಿಂದ ರಸ್ತೆಗೇ ತನ್ನ ಇರುವಿಕೆಯ ಅನುಮಾನ ಇದ್ದ ಹಾಗೆ ನಮಗೂ ಕಂಡಿತ್ತಾದರೂ, ಸಧ್ಯ ಮೊನ್ನೆ ಆ ರಸ್ತೆ ಸ್ವಲ್ಪ ತೆರೆದಿದ್ದಾರೆ. ಇನ್ನು ಓಡಾಟ ನೆಡೆಸಿದರೆ ಉತ್ತಮ. ಮೊನ್ನೆ ಮಾಡಿರುವ ರಸ್ತೆ ನೀವು ವಿಡಿಯೋದಲ್ಲಿ ನೋಡಿದ್ದೀರಿ, ರಸ್ತೆಯ ಪಕ್ಕ ಎರಡೂ ಬದಿಯಲ್ಲಿ ನೀರಿನ ಕಾಲುವೆ ಅಗತ್ಯ. ದುಡ್ಡಿದ್ದವರು ಕಾಂಕ್ರೀಟ್ ಮಾಡಿಕೊಂಡರೂ ಒಳ್ಳೆಯದೇ. ಶೃಂಗೇರಿ ಗೆ 10 km, ಒಂದು ಹಳ್ಳಿಯ ದಾರಿ. ಸುತ್ತ ಮುತ್ತ ಅಲ್ಲಲ್ಲಿ ಮನೆಗಳು ಕಾಣುತ್ತವೆ ಆದರೆ ಪಕ್ಕದಲ್ಲೇ ಯಾರ ಮನೆಯೂ ಇಲ್ಲ.

ಒಟ್ಟಿನಲ್ಲಿ ಇದು ಫಲವತ್ತಾದ ಭೂಮಿ, ಟಾರ್ ರಸ್ತೆ ಪಕ್ಕದಲ್ಲಿ ಇದೆ, ನೀರು ಯಥೇಚ್ಚ, ಕರೆಂಟ್ ಕಂಬ ಹತ್ತಿರದಲ್ಲೇ ಇದೆ, ಕಡಿಮೆ ಬಂಡವಾಳ 🫴

ಜನರಲ್ ಕ್ಯಾಟಗಾರಿ ಮಲೀಕರು.

location / Google Map https://maps.app.goo.gl/8DTiTKqCaCnii...

ರೇಟ್ - 15 ಲಕ್ಷ* (ಚರ್ಚೆ ಇಲ್ಲ).

ಸಂಪರ್ಕ ಮಾಹಿತಿ
Contact for price directly on calls / whatsapp
M/s. Sharvari Consultants & Landholdings
+91 82775 79974 Whatsapp Only
+91 91136 96241

Call timings - 09:00 am to 09:00 pm
Visiting hrs - 10:00 am on appointments only

ದಯವಿಟ್ಟು ಪೂರ್ಣ ವೀಡಿಯೋ ನೋಡಿ, ಲಭ್ಯವಿರುವ ಎಲ್ಲಾ ಮಾಹಿತಿ ಇದರಲ್ಲೇ ಇರುತ್ತದೆ (description box)
1. ಜಾಗದ ವೀಕ್ಷಣೆಗೆ ಬರುವುದಾದರೆ 2 ದಿನ ಮುಚಿತವಾಗಿಯೇ ತಿಳಿಸಬೇಕು, ಹಾಗೂ ನಾವು ಕನ್ಸಲ್ಟಿಂಗ್ ಮತ್ತು ಸರ್ವೀಸ್
ಚಾರ್ಜರ್ಸ್ ತೆಗೆದುಕೊಳ್ಳುತ್ತೇವೆ, ಅದು ಲೊಕೇಶನ್ ಮೇಲೆ ಅವಲಂಬಿತವಾಗಿದೆ.
2. ವಾಹನ ಬೇಕಾದಲ್ಲಿ ಅದರೆ ಅದಕ್ಕೆ ಶುಲ್ಕ ಜಾಸ್ತಿ. ದಯವಿಟ್ಟು ಸಹಮತ ಇದ್ದವರಷ್ಟೇ ಬನ್ನಿ.
3. ನಮ್ಮ ವ್ಯವಹಾರ ಕಮಿಷನ್ ಮೂಲಕ ನಡೆಯುತ್ತದೆ, ಒಂದು ಕೋಟಿ ರೂಪಾಯಿಗೆ ಮೇಲ್ಪಟ್ಟ ವ್ಯವಹಾರಕ್ಕೆ
ಮಾತ್ರ 1% ಆಗಿದ್ದು, ಅದಕ್ಕಿಂತ ಕಡಿಮೆ ಮೊತ್ತದ ವ್ಯವಹಾರಕ್ಕೆ ಖಂಡಿತವಾಗಿ 2% ತೆಗುದುಕೊಳ್ಳುತ್ತೇವೆ, ಪರ್ಸಂಟೇಜ್ ಮೊತ್ತದ ಅರ್ಧ ಮೊತ್ತವನ್ನು ಅಗ್ರಿಮೆಂಟ್ ದಿನ ಕೊಡುವುದು ಮತ್ತು ಉಳಿದ ಮೊತ್ತವನ್ನು ರಿಜಿಸ್ಟ್ರೇಷನ್ ದಿನ ಕೊಡುವುದು.
4. ಯಾವುದೇ ಪತ್ರಗಳು ಕಾನೂನು ಪರಿಶೀಲನೆಗೆ ಬೇಕಾದಲ್ಲಿ ಮೊದಲು ಮಾಲಿಕರಿಗೆ ಟೋಕನ್ ಅಡ್ವಾನ್ಸ್
ನೀಡಿದಮೇಲೆ ಮಾತ್ರ ನಕಲು ಪ್ರತಿಗಳನ್ನಷ್ಟೇ ನೀಡಲಾಗುವುದು.
5. ಯಾವುದೇ ಜಮೀನು, ಮನೆ, ಸೈಟ್ ಅಥವಾ ಎಸ್ಟೇಟ್ ದರವನ್ನು ನಿರ್ಧರಿಸುವುದು ಮಾಲೀಕರೇ ವಿನಃ
ನಮ್ಮ ನಿರ್ಧಾರವಲ್ಲ. ವ್ಯವಹಾರ ನೇರ ಜಮೀನಿನ ಮಾಲೀಕರ ಸಮಕ್ಷಮದಲ್ಲಿ ನಡೆಯುತ್ತದೆ.
ಪೆಟ್ರೋಲ್ / ಡೀಸೆಲ್ ಬೆಲೆ ದುಬಾರಿಯಾಗಿದೆ, ಸಮಯಕ್ಕೆ ಅದ್ಕಕಿಂತ ಬೆಲೆ ಇದೆ. ಉಚಿತ ಸೇವೆ ಇಲ್ಲ.

Please watch full video to get all the known informations, incase of any mistakes / changes
shown or said in video the corrections will be in the description box.
1. Visiting / consulting charges apply - charges depends on the area or number of property visits.
2. In case of vehicle / driver needed, the travelling charges may be increased.
3. Commission charges - 1% for above 1 crore investment & 2% for below 1 crore investment. 50% of the commission should be given at the agreement day.
4. All the needful papers can be handed over only after a committed token advance received by the land owner.
5. Prices of lands / plots / buildings or sites decided by the owner,
we here at Sharvari Consultants only project their price.
Negotiations can be done only in front of the owner.

Email - [email protected]

Follow & Subscribe YouTube/SharCoLands
   / @sharcolands  

Follow
Sharvari Consultants & Landholdings / Facebook.   / 1vpfb6woqi  

Follow
SharCoLands/Instagram.
https://www.instagram.com/sharcolands...

Sharvari Consultants & Landholdings Channel / Page is working on real estate base projects followed by Land dealings, land developments, sales, purchase & lease in and around Shimoga & Chikmagalur district also in other cities too, we have a good and responsible youth base to work with & we assure that our customers will be satisfied with our service.

To review your farm land, house, estate, business or buy / sell / lease / constructions / land survey pls contact us on
our above given phone number / mail id.

Thank you
Shashank Chandrashekar
Proprietor
Sharvari Consultants & Landholdings
Sringeri / Koppa / Thirthalli / Sagar / Shimoga / SiddapuraSiddapura

#koppa #thirthalli #tirthalli #ತೀರ್ಥಹಳ್ಳಿ #hedduru #kattehakkalu #landsforsale #narasimharajapura #arecanutfarming #suparifarm #shimoga #coffee #robosta #peppergrowing #pepper #homestay #homestay_in_hariharapura #jayapura
#coffeeestate #sharcolands #sharvariconsultants #agumbeghats #agumbe #SharvariConsultants #kukke #kukkesubramanya #kukkesubrahmanya #dharmasthala #kadaba

ID

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Как инуиты спят при -64°C без обогрева

Как инуиты спят при -64°C без обогрева

Switzerland ಮಾದರಿ Sites | British ಮಾದರಿ Fencing | 25 ಎಕರೆ Golden Hills Layout - ೫ ಲಕ್ಷ ಇದ್ರೆ ಸಾಕು !

Switzerland ಮಾದರಿ Sites | British ಮಾದರಿ Fencing | 25 ಎಕರೆ Golden Hills Layout - ೫ ಲಕ್ಷ ಇದ್ರೆ ಸಾಕು !

ID #556 - ಜಯಪುರ / 8 ಎಕರೆ ಕಾಫಿ ತೋಟ ಮತ್ತು ಸುಂದರವಾದ ಮನೆ ಮಾರಾಟಕ್ಕಿದೆ | ಚಿಕ್ಕಮಗಳೂರು | ಶೃಂಗೇರಿ | ಹೊರನಾಡು 👌

ID #556 - ಜಯಪುರ / 8 ಎಕರೆ ಕಾಫಿ ತೋಟ ಮತ್ತು ಸುಂದರವಾದ ಮನೆ ಮಾರಾಟಕ್ಕಿದೆ | ಚಿಕ್ಕಮಗಳೂರು | ಶೃಂಗೇರಿ | ಹೊರನಾಡು 👌

ಇಲ್ಲಿವರೆಗೆ 15 ಲೇಔಟಗಳಲ್ಲಿ 5 ಸಾವಿರ  ಮನೆಗಳನ್ನು ಕಟ್ಟಿಕೊಟ್ಟಿದ್ದಿವಿ. ಇಲ್ಲಿ ನಾವೇ ಓನರ್ ಮಧ್ಯವರ್ತಿಗಳಿಲ್ಲ!!

ಇಲ್ಲಿವರೆಗೆ 15 ಲೇಔಟಗಳಲ್ಲಿ 5 ಸಾವಿರ ಮನೆಗಳನ್ನು ಕಟ್ಟಿಕೊಟ್ಟಿದ್ದಿವಿ. ಇಲ್ಲಿ ನಾವೇ ಓನರ್ ಮಧ್ಯವರ್ತಿಗಳಿಲ್ಲ!!

(#74) 60 acre coffee estate for sale near Chikmagalur  good location 👍☎️7676664770

(#74) 60 acre coffee estate for sale near Chikmagalur good location 👍☎️7676664770

ID #630 - Sringeri - ಹತ್ತು ಎಕರೆಗೂ ಹೆಚ್ಚೇ ತೋಟ ಇದೆ, ಆದರೆ ಕಹಾನಿ ಮೇ ಟ್ವಿಸ್ಟ್ ಇದೆ, ಪೂರ್ಣ ವಿಡಿಯೋ ನೋಡಿ

ID #630 - Sringeri - ಹತ್ತು ಎಕರೆಗೂ ಹೆಚ್ಚೇ ತೋಟ ಇದೆ, ಆದರೆ ಕಹಾನಿ ಮೇ ಟ್ವಿಸ್ಟ್ ಇದೆ, ಪೂರ್ಣ ವಿಡಿಯೋ ನೋಡಿ

Ft) 28 gunta Land for sale||Contact Mahadevu 9448622855||

Ft) 28 gunta Land for sale||Contact Mahadevu 9448622855||

ID #607 - ಅಂಗೈ ಅಗಲ ಜಾಗ ಸಾಕು ನೆಮ್ಮದಿಯಾಗಿ ಇರೋಕೆ | ಕೇವಲ ಸೈಟ್ ದರದಲ್ಲಿ ಜಮೀನು ಪಡೆಯಿರಿ

ID #607 - ಅಂಗೈ ಅಗಲ ಜಾಗ ಸಾಕು ನೆಮ್ಮದಿಯಾಗಿ ಇರೋಕೆ | ಕೇವಲ ಸೈಟ್ ದರದಲ್ಲಿ ಜಮೀನು ಪಡೆಯಿರಿ

Bengaluru Pune Expressway | India’s Next Mega Highway Project! Master Mind Kannada

Bengaluru Pune Expressway | India’s Next Mega Highway Project! Master Mind Kannada

𝐁𝐞𝐚𝐮𝐭𝐟𝐮𝐥 𝐟𝐚𝐫𝐦𝐡𝐨𝐮𝐬𝐞 𝐟𝐨𝐫 𝐬𝐚𝐥𝐞 𝐢𝐧 𝐜𝐡𝐢𝐤𝐚𝐦𝐚𝐠𝐚𝐥𝐮𝐫 🌱🏠#property #realestate

𝐁𝐞𝐚𝐮𝐭𝐟𝐮𝐥 𝐟𝐚𝐫𝐦𝐡𝐨𝐮𝐬𝐞 𝐟𝐨𝐫 𝐬𝐚𝐥𝐞 𝐢𝐧 𝐜𝐡𝐢𝐤𝐚𝐦𝐚𝐠𝐚𝐥𝐮𝐫 🌱🏠#property #realestate

ಕೇವಲ 40 ಲಕ್ಷ ಕ್ಕೆ ಮನೆ +ಸೈಟು ಲಭ್ಯವಿದೆ || 59 ಸೆಂಟ್ಸ್  ಜಾಗ,  ಡಾಕ್ಯೂಮೆಂಟ್ಸ್  ಕ್ಲಿಯರ್

ಕೇವಲ 40 ಲಕ್ಷ ಕ್ಕೆ ಮನೆ +ಸೈಟು ಲಭ್ಯವಿದೆ || 59 ಸೆಂಟ್ಸ್ ಜಾಗ, ಡಾಕ್ಯೂಮೆಂಟ್ಸ್  ಕ್ಲಿಯರ್

5 Acres Beautiful Developed Farmland for Sale | #tumkurrealtors

5 Acres Beautiful Developed Farmland for Sale | #tumkurrealtors

They Left Bengaluru to Live in a Jungle | Peace Over Rat Race

They Left Bengaluru to Live in a Jungle | Peace Over Rat Race

Sqft ₹899ಕ್ಕೆ 40/60 ನಿವೇಶನ -2 ಲಕ್ಷ ಇದ್ರೆ ಸೈಟ್ ನಿಮ್ದೇ ! 76ರ ತಾತ ಸೈಟ್ ಖರೀದಿ-Assets Square Gauribidanur

Sqft ₹899ಕ್ಕೆ 40/60 ನಿವೇಶನ -2 ಲಕ್ಷ ಇದ್ರೆ ಸೈಟ್ ನಿಮ್ದೇ ! 76ರ ತಾತ ಸೈಟ್ ಖರೀದಿ-Assets Square Gauribidanur

ID #600 - ಆಹಾ ಎಂತಾ ಮನೆ!! | Real Estate Vlog In Kannada

ID #600 - ಆಹಾ ಎಂತಾ ಮನೆ!! | Real Estate Vlog In Kannada

ಬಿಗ್ ಬಾಸ್ಗೇ ಮ್ಯಾಕ್ಸಿಮಮ್ ಸೇಲ್ ಸರ್💥‼️| From ₹70,000Rs💥🤩 | 18+ Quality Used Cars with Warranty nd Loan✅

ಬಿಗ್ ಬಾಸ್ಗೇ ಮ್ಯಾಕ್ಸಿಮಮ್ ಸೇಲ್ ಸರ್💥‼️| From ₹70,000Rs💥🤩 | 18+ Quality Used Cars with Warranty nd Loan✅

Well Developed 1.04 Acre Farm House for Sale nearby Kanakapura || Bangalore || 8553863957

Well Developed 1.04 Acre Farm House for Sale nearby Kanakapura || Bangalore || 8553863957

(#063) 2 acre 2 gunta ( 3.5acre extra land ) beautiful agriculture land for sale

(#063) 2 acre 2 gunta ( 3.5acre extra land ) beautiful agriculture land for sale

35 ಲಕ್ಷಕ್ಕೆ 1 ಎಕರೆ ತೋಟ ಮತ್ತು ಮನೆ ಉತ್ತಮ ಟಾರ್ ರಸ್ತೆ ಯೊಂದಿಗೆ ಶೃಂಗೇರಿಯಿಂದ ಕೇವಲ 9 km

35 ಲಕ್ಷಕ್ಕೆ 1 ಎಕರೆ ತೋಟ ಮತ್ತು ಮನೆ ಉತ್ತಮ ಟಾರ್ ರಸ್ತೆ ಯೊಂದಿಗೆ ಶೃಂಗೇರಿಯಿಂದ ಕೇವಲ 9 km

4 ಎಕರೆ ರಿವರ್‌ಸೈಡ್ ಆಸ್ತಿ |ವರ್ಷಕ್ಕೆ 5 ಲಕ್ಷ ಕೃಷಿ ಆದಾಯ |Drone Shot  | ಆಜ್ರಿ | ಕುಂದಾಪುರ #realestate.

4 ಎಕರೆ ರಿವರ್‌ಸೈಡ್ ಆಸ್ತಿ |ವರ್ಷಕ್ಕೆ 5 ಲಕ್ಷ ಕೃಷಿ ಆದಾಯ |Drone Shot | ಆಜ್ರಿ | ಕುಂದಾಪುರ #realestate.

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]